Janhvi Kapoor : ಜಾಹ್ನವಿಗೆ  ಪ್ರತಿ ವೀಕೆಂಡ್  ಹೀಗೆ ಕಳಿಯೋದು ಬಹಳ ಇಷ್ಟವಂತೆ!

Published : Jan 17, 2022, 12:57 AM IST

ಶ್ರೀದೇವಿ ಪುತ್ರಿ  ಬಾಲಿವುಡ್ (Bollywood) ನಟಿ ಜಾಹ್ನವಿ ಕಪೂರ್ (Janhvi Kapoor) ಆಗಾಗ ಸೋಶಿಯಲ್ ಮೀಡಿಯಾದಲ್ಲಿ(Social Media) ಬಂದು ಒಂದೊಂದು ಪಾಠ ಹೇಳುತ್ತ ಇರುತ್ತಾರೆ. ಈ ಬಾರಿ  ತಮ್ಮ ವೀಕೆಂಡ್ ಹೇಗೆ ಕಳೆದಿದ್ದೇನೆ,  ಸೌಂದರ್ಯನ ಕಾಪಾಡಿಕೊಳ್ಳಲು ಏನೆಲ್ಲ ಮಾಡಿದ್ದೇನೆ ಎನ್ನುವುದನ್ನು ಅಭಿಮಾನಿಗಳಿಗೆ ತಿಳಸಿದ್ದಾರೆ. 

PREV
16
Janhvi Kapoor : ಜಾಹ್ನವಿಗೆ  ಪ್ರತಿ ವೀಕೆಂಡ್  ಹೀಗೆ ಕಳಿಯೋದು ಬಹಳ ಇಷ್ಟವಂತೆ!

ಜಾಹ್ನವಿ ಕಪೂರ್ ಹಲವಾರು ಟಿಪ್ಸ್ ನೀಡಿದ್ದಾರೆ. ತಾವು ತಿತ್ತುವ ಆಹಾರ ಮತ್ತು ಬಳಕೆ ಮಾಡುವ ಕ್ರೀಮ್ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ಮುಖಕ್ಕೆಕ್ರೀಮ್ ಹಚ್ಚಿಕೊಂಡು ಸೂರ್ಯ ಸ್ನಾನವನ್ನು ಮಾಡಿದ್ದಾರೆ.

Janhvi Kapoor: ಜಿಮ್ ಶಾರ್ಟ್ಸ್‌ ಟ್ರೋಲ್ ಮಾಡಿದವ್ರಿಗೆ ಖಡಕ್ ಉತ್ತರ ಕೊಟ್ಟ ಶ್ರೀದೇವಿ ಪುತ್ರಿ

26

ಕೋಳಿ ಮೊಟ್ಟೆ ಮತ್ತುಸ್ಟ್ರಾಬೆರಿ ಹಣ್ಣು ತಿನ್ನುತ್ತೇನೆ ಎಂದು ತಿಳಿಸಿದ್ದು ಅಭಿಮಾನಿಗಳು ಕಮೆಂಟ್ ಸಹ ಮಾಡಿದ್ದಾರೆ. ಇದು  ಯಾವ ರೀತಿಯ ಫುಡ್ ಡಯಟ್ ಎಂದು ಪ್ರಶ್ನೆ ಕೇಳಿದ್ದಾರೆ.

36

ತಮ್ಮ ಡ್ರೆಸ್‌ನಿಂದಾಗಿ ಕಪೂರ್ ಸಾಕಷ್ಟು ಸಲ ಟ್ರೋಲ್ ಆಗಿದ್ದಾರೆ.  ನಟಿ ಅತ್ಯಂತ ಶಾರ್ಟ್ಸ್‌ ಡ್ರೆಸ್ ಧರಿಸುವುದಕ್ಕೂ ಬಲು ಫೇಮಸ್. ಈ ಬಾರಿ ಅವರು ಈಜುಕೋಳದ ದಂಡೆಯ ಮೇಲೆ ಸೂರ್ಯನ ಶಾಖ ಪಡೆದುಕೊಳ್ಳುತ್ತಿದ್ದಾರೆ.

46

ಕಪೂರ್ ಮನಸಿನಲ್ಲಿ ಏನನ್ನು ಇಟ್ಟುಕ್ಕೊಳ್ಳುವ ಜಾಯಮಾನದವಳಲ್ಲ. ಸ್ಪಾಟ್ ನಲ್ಲಿಯೇ ಸರಿಯಾದ ಉತ್ತರ ನೀಡಿಬಿಡುತ್ತಾರೆ.  ಕೆಲವರಿಗೆ ನನ್ನ ಜಿಮ್ ಶಾರ್ಟ್ಸ್‌ನಲ್ಲಿ ಸಮಸ್ಯೆ ಇದ್ದರೆ,  ನಾನು ಹೇಗೆ ಕಾಣುತ್ತಿದ್ದೇನೆ, ಅದೇಕೆ ಹಾಗೆ ಎನ್ನುತ್ತಾರೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದರು.

56

ಇತ್ತಿಚೇಗೆ ಜಾಹ್ನವಿ ಕಪೂರ್ ಯೋಗ ಮಾಡುತ್ತಿರುವ ವಿಡಿಯೋ ಸಹ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ  ಕಮೆಂಟ್ ಗಳ ಸುರಿಮಳೆ ಬಂದಿತ್ತು.

66

ಶ್ರೀದೇವಿ ಪುತ್ರಿ  ಬಾಲಿವುಡ್ (Bollywood) ನಟಿ ಜಾಹ್ನವಿ ಕಪೂರ್ (Janhvi Kapoor) ಆಗಾಗ ಸೋಶಿಯಲ್ ಮೀಡಿಯಾದಲ್ಲಿ(Social Media) ಬಂದು ಒಂದೊಂದು ಪಾಠ ಹೇಳುತ್ತ
ಇರುತ್ತಾರೆ. ಈ ಬಾರಿ  ತಮ್ಮ ವೀಕೆಂಡ್ ಹೇಗೆ ಕಳೆದಿದ್ದೇನೆ,  ಸೌಂದರ್ಯನ ಕಾಪಾಡಿಕೊಳ್ಳಲು ಏನೆಲ್ಲ ಮಾಡಿದ್ದೇನೆ ಎನ್ನುವುದನ್ನು ಅಭಿಮಾನಿಗಳಿಗೆ ತಿಳಸಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories