ಮದುವೆಯ ನಂತರ ಏಕಾಂಗಿ ಹನಿಮೂನ್‌ಗೆ ಹೋದ 'ನಾಯಕ'ನ‌ ಪತ್ನಿ!

Rashmi Rao   | Asianet News
Published : Apr 19, 2020, 08:54 AM IST

ಈ ಲಾಕ್ ಡೌನ್ ಸಮಯದಲ್ಲಿ ಹಲವು  ಬಾಲಿವುಡ್‌ ಸೆಲೆಬ್ರೆಟಿಗಳಿಗೆ  ಸಂಬಂಧಿಸಿದ ಅನೇಕ ಕಥೆಗಳು ಹಾಗೂ ಇಂಟರೆಸ್ಟಿಂಗ್‌ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದೇರೀತಿ ಬಾಲಿವುಟ್‌ನ ಎವರ್‌ ಗ್ರೀನ್‌ ನಟ ಅನಿಲ್ ಕಪೂರ್‌ಗೆ ಸಂಬಂಧಿಸಿದ   ಒಂದು ಕುತೂಹಲಕಾರಿ ಘಟನೆ ಹೊರಬಿದ್ದಿದೆ.  ಹಳೆಯ ಸಂದರ್ಶನವೊಂದರಲ್ಲಿ, ಅವರ ಮತ್ತು ಪತ್ನಿ ಸುನೀತಾರೊಂದಿಗಿನ ತಮ್ಮ ಲವ್‌ ಸ್ಟೋರಿಯನ್ನು ಹೇಳಿಕೊಂಡಿದ್ದರು. ಮದುವೆಯ ನಂತರ ಪತ್ತಿ ಸುನೀತಾ ಏಕಾಂಗಿಯಾಗಿ ಮಧುಚಂದ್ರಕ್ಕೆ ಹೋಗಬೇಕಾಗಿತ್ತು ಎಂದು ಹೇಳಿದ್ದರು. ಅನಿಲ್ ಅವರ ಮದುವೆಯ ಜೀವನಕ್ಕೆ  36 ವರ್ಷಗಳು ತುಂಬಿವೆ.

PREV
111
ಮದುವೆಯ ನಂತರ ಏಕಾಂಗಿ  ಹನಿಮೂನ್‌ಗೆ ಹೋದ 'ನಾಯಕ'ನ‌ ಪತ್ನಿ!

ಮದುವೆಯ ನಂತರ ಏಕಾಂಗಿಯಾಗಿ ಹನಿಮೂನ್‌ಗೆ ಹೋಗಿದರಂತೆ ಅನಿಲ್‌ ಕಪೂರ್‌ ಪತ್ನಿ ಸುನೀತಾ .

211

ಬಾಲಿವುಡ್‌ ನಟ ಅನಿಲ್‌ ಕಪೂರ್‌ ಮತ್ತು ಸುನೀತಾರ ಕ್ಯೂಟ್‌ ಪ್ರೇಮ್‌ ಕಹಾನಿ ವೈರಲ್‌.

311

ನಾವು ಅವಸರದಲ್ಲಿ ಮದುವೆಯಾಗಿದ್ದೆ ಮತ್ತು ಚಿತ್ರದ ಶೂಟಿಂಗ್‌ ಕಾರಣದಿಂದ, ಪತ್ನಿ ಸುನೀತಾ ಬಲವಂತವಾಗಿ ಒಬ್ಬರೇ ಹನಿಮೂನ್‌ಗೆ ಹೋಗಬೇಕಾಗಿತ್ತು ಎಂದು ಸಂದರ್ಶನದಲ್ಲಿ ಹೇಳಿಕೊಂಡ ಅನಿಲ್‌ ಕಪೂರ್‌.

411

1980 ರಲ್ಲಿ, ಫಸ್ಟ್‌ ಡೇಟ್‌ ಹೋಗಿದ್ದ ಅನಿಲ್-ಸುನೀತಾ ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಅನಿಲ್‌ ಕಪೂರ್‌ ಆಗ ಇನ್ನೂ ಕೆರಿಯರ್‌ನ ಆರಂಭದಲ್ಲಿದ್ದರೆ ಸುನೀತಾ ಆಗಲೇ ಯಶಸ್ವಿ ಮಾಡೆಲ್‌ ಆಗಿದ್ದ ಕಾಲ ಅದು. 
 
511

ತಾನು ಸುನೀತಾಗೆ ಪ್ರಾಂಕ್‌ ಕಾಲ್‌ ಮಾಡಿದ್ದೆ ಮತ್ತು ಅವಳ ಇಂಗ್ಲಿಷ್‌ನಿಂದ ಪ್ರಭಾವಿತನಾಗಿದ್ದೆ ಎಂದು ಅನಿಲ್ ಹೇಳಿಕೊಂಡಿದ್ದರು. ಇದರ ನಂತರ, ರಾಜ್ ಕಪೂರ್ ಅವರ ಮನೆಯ ಪಾರ್ಟಿಯಲ್ಲಿ ಭೇಟಿಯಾಗಿದಾಗ ಸುನೀತಾರಿಗೆ ಮನಸೋತರು ಬಾಲಿವುಡ್‌ ನಟ .

611

ಪ್ರಾರಂಭದಲ್ಲಿ ಟಾಲಿವುಡ್‌ನ ಅನೇಕ ಫಿಲ್ಮಂಗಳಲ್ಲಿ ಸೈಡ್ ರೋಲ್ ಮಾಡಿದ್ದರು. 1983 ರ 'ವೋ ಸಾತ್ ದಿನ್' ಚಿತ್ರದ ನಂತರ ಬಾಲಿವುಡ್‌ನಲ್ಲಿ ಖಾಯಂ ಆಗ ತೊಡಗಿದರು. ಆಗ  ಸುನೀತಾಳನ್ನು ತುಂಬಾ ಪ್ರೀತಿಸುತ್ತಿದ್ದ ಅನಿಲ್‌ ಮದುವೆಯಾಗಲು ಬಯಸಿದರು.

711

ಸುನೀತಾ ಬ್ಯಾಂಕರ್ ಮಗಳು ಮತ್ತು ಮಾಡೆಲಿಂಗ್ ಮಾಡುತ್ತಿದ್ದರು. ಹೀಗಾಗಿ ತನಗೆ ಮನೆಯ ಕೆಲಸ ಹಾಗೂ ಅಡುಗೆ ಮನೆಗೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ಸುನೀತಾ ಅನಿಲ್‌ಗೆ ತಿಳಿಸದ್ದರಂತೆ. ಏನಾದರೂ ಸಾಧಿಸುವ ತನಕ ಮದುವೆಗೆ ಕೇಳುವುದು ವೇಸ್ಟ್‌ ಎಂದು ಅನಿಲ್ ಅರ್ಥಮಾಡಿಕೊಂಡಿದ್ದರಂತೆ.

811

ಅನಿಲ್ ಸಂದರ್ಶನದಲ್ಲಿ ಹೀಗೆ ಹೇಳಿ ಕೊಂಡಿದ್ದರು - ಮೇರಿ ಜಂಗ್ ಚಿತ್ರಕ್ಕೆ ಹಣವನ್ನು ಪಡೆದಾಗ , ಈಗ ಮನೆ, ಅಡುಗೆಮನೆ ಮತ್ತು ಅಡುಗೆಯವರನ್ನು ಹೊಂದಬಹುದು ಅನಿಸಿದಾಗ  ನಾನು ಸುನೀತಾಗೆ ಕರೆ ಮಾಡಿ ನಾಳೆ ಮದುವೆಯಾಗಲಿದ್ದೇವೆ, ನಾಳೆ  ಅಥವಾ ಯಾವತ್ತೂ ಇಲ್ಲ.  ಮರುದಿನ ವಿವಾಹವಾದೆವು.  ಮದುವೆಯ ನಂತರ, ನಾನು 3 ದಿನಗಳ ಶೂಟಿಂಗ್‌ಗೆ ಹೋಗಬೇಕಾದಾಗ ಸುನೀತಾ ನಾನು ಇಲ್ಲದೆ ಹನಿಮೂನ್‌ಗೆ ಹೋದರು.  
 
911

ವರದಿಗಳ ಪ್ರಕಾರ, ಅನಿಲ್ ಅವರು ವೃತ್ತಿಜೀವನದ ಉತ್ತುಂಗದಲ್ಲಿದ್ದ ಕಾರಣ ಮದುವೆಯಾಗುವುದನ್ನು ಜನರು ಇಷ್ಟಪಡಲಿಲ್ಲ ಆದರೆ ಅವರು ಕೆರಿಯರ್‌ಗಿಂತ ಪ್ರೀತಿಯನ್ನು ಆರಿಸಿಕೊಂಡರು.

1011

ಸುನೀತಾ ಮದುವೆಯ ನಂತರ ತನ್ನ ವೃತ್ತಿ ಜೀವನವನ್ನು ತ್ಯಜಿಸಿ, ಮನೆ ಕಟ್ಟಲು ಸಾಕಷ್ಟು ತ್ಯಾಗಗಳನ್ನು ಮಾಡಿದಳು. ಪರಿಪೂರ್ಣ ತಾಯಿ, ಪರಿಪೂರ್ಣ ಹೆಂಡತಿ  ಮತ್ತು ನಾನು ಪ್ರತಿದಿನ ಸುನೀತಾಳಿಂದ  ಪ್ರೋತ್ಸಾಹ ಪಡೆಯುತ್ತೇನೆ ಎಂದು ಸಂಭಾಷಣೆಯ ಸಮಯದಲ್ಲಿ  ಹೆಂಡತಿಯ ಬಗ್ಗೆ  ಹೇಳಿಕೊಂಡಿದ್ದಾರೆ.

1111

 ತಂದೆಯಂತೆ ಮಗಳು ಸೋನಂಕಪೂರ್‌ ಸಹ ಬಾಲಿವುಡ್‌ನ ಸ್ಟಾರ್‌.

click me!

Recommended Stories