Published : Apr 17, 2020, 10:27 PM ISTUpdated : Apr 22, 2020, 10:17 AM IST
ಕಾಮಸೂತ್ರ 3ಡಿ ಎನನ್ನುವ ಚಿತ್ರದ ಮೂಲಕ ಹುಡುಗರ ಎದೆ ಬಡಿತ ಹೆಚ್ಚು ಮಾಡಿದ್ದ ಶೆರ್ಲಿನ್ ಚೋಪ್ರಾ ಸದ್ಯ ಸೋಶಿಯಲ್ ಮೀಡಿಯಾಕ್ಕೆ ಸೀಮಿತರಾಗಿದ್ದಾರೆ. ತಮ್ಮದೇ ಆಪ್ ಮಾಡಿಕೊಂಡು ಹಾಟ್ ಪೋಟೋಗಳನ್ನು, ವಿಡಿಯೋಗಳನ್ನು ಆಗಾಗ ಶೇರ್ ಮಾಡುತ್ತ ಇರುತ್ತಾರೆ.