ಹೇಗಿದೆ ನೋಡಿ ಆಲಿಯಾ-ರಣಬೀರ್ ಹೊಸ ಮನೆಯ ಇಂಟೀರಿಯರ್
First Published | Nov 12, 2022, 4:51 PM ISTಬಾಲಿವುಡ್‌ನ ಲವ್ಲಿ ಕಪಲ್ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್(Ranbir Kapoor) ತಮ್ಮ ಮಗಳೊಂದಿಗೆ ತಮ್ಮ ಹೊಸ ಮನೆಗೆ ಪ್ರವೇಶಿಸಿದ್ದಾರೆ. ಈ ಜೋಡಿಯ ಮನೆ 'ವಾಸ್ತು' ವಿನಲ್ಲಿ ನೈಸರ್ಗಿಕ ಬೆಳಕು ಮೂಲೆ ಮೂಲೆಯನ್ನು ಪ್ರವೇಶಿಸುತ್ತದೆ. ಕ್ಲಾಸಿಕ್ ಆಗಿರುವ ಈ ಮನೆಯ ಫೋಟೋಗಳು ಸಖತ್ ವೈರಲ್ ಆಗಿವೆ. ಆಲಿಯಾ ರಣಬೀರ್ ಮನೆಯೊಳಗಿನ ಫೋಟೋಗಳು ಇಲ್ಲಿವೆ. ಆಲಿಯಾ ಮತ್ತು ರಣಬೀರ್ ಅವರ ಮನೆಯ ಒಳಗಿನ ಪೋಟೋಗಳನ್ನು ಬೊಲ್ಲಿ ಬ್ಲೈಂಡ್ಸ್ ಎನ್ ಗಾಸಿಪ್ (Bolly Blinds N Gossip) ಖಾತೆಯಿಂದ ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ.