ಯಪ್ಪಾ! ಪ್ಯಾಂಟ್‌ ಇಷ್ಟೋಂದು ಹರಿಬಾರ್ದು; ನಟಿ ಜೆನಿಲಿಯಾ ಲುಕ್ ವೈಲರ್!

First Published | Jan 13, 2024, 12:23 PM IST

ಯಂಗ್ ಮಮ್ಮಿ ಜೆನಿಲಿಯಾ ಲುಕ್ ಎಲ್ಲರಿಗೂ ಅಚ್ಚು ಮೆಚ್ಚು. ಹರಿದ ಪ್ಯಾಂಟ್ ನೋಡಿ ನೆಟ್ಟಿಗರಿಗೆ ಬೇಸರ...

ಸತ್ಯ ಇಸ್‌ ಇನ್ ಲವ್ (Sathya is in love) ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಮಿಗಳಿಗೆ ಪರಿಚಯವಾದ ಜೆನಿಲಿಯಾ ಡಿಸೋಜಾ ಸಖತ್ ಸಿಂಪಲ್ ಹುಡುಗಿ.

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಂತೆ ನಟನೆಗೆ ಗುಡ್ ಬೈ ಹೇಳಿದೆ ಜೆನಿಲಿಯಾ ಡಿಸೋಜಾ ಪಕ್ಕಾ ಫ್ಯಾಮಿಲಿ ಗರ್ಲ್‌ ಆಗಿ ಜೀವನ ಎಂಜಾಯ್ ಮಾಡುತ್ತಿದ್ದಾರೆ. 

Tap to resize

ಪ್ರೀ-ರಿಲೀಸ್ ಕಾರ್ಯಕ್ರಮ, ಟಿವಿ ಶೋ, ಖಾಸಗಿ ಕಾರ್ಯಕ್ರಮ ಹೀಗೆ ಒಂದಲ್ಲ ಒಂದು ವಿಚಾರಕ್ಕೆ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಜೆನಿಲಿಯಾ.

ಪ್ಯಾಪರಾಜಿಗಳ ನೆಚ್ಚಿನ ನಾಯಕಿ ಜೆನಿಲಿಯಾ ಹೀಗೆ ಬಾಂದ್ರಾದಲ್ಲಿ ಸ್ನೇಹಿತೆ ಜೊತೆ ಕಾಣಿಸಿಕೊಂಡಿದ್ದಾರೆ. ಜೆನಿಲಿಯಾ ಲುಕ್ ವೈರಲ್ ಆಗಿದೆ.

ಟೋರ್ನ್‌ ಜೀನ್ಸ್‌ (ಹರಿದ ಪ್ಯಾಂಟ್) ಧರಿಸಿರುವ ಜೆನಿಲಿಯಾರನ್ನು ನೋಡಿ ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. ಲುಕ್ ಸಖತ್ ಸಿಂಪಲ್ ಆಗಿದೆ.

ಇಬ್ಬರ ಗಂಡು ಮಕ್ಕಳ ಮಮ್ಮಿಯಾಗಿ ಇಷ್ಟೋಂದು ಟೋರ್ನ್‌ ಆಗಿರುವ ಜೀನ್ಸ್ ಧರಿಸುವುದು ಎಷ್ಟು ಸರಿ? ನೀವು ಅನೇಕರಿಗೆ ಪ್ರೇರಣೆ ಎಂದಿದ್ದಾರೆ ನೆಟ್ಟಿಗರು. 

Latest Videos

click me!