ಇದಕ್ಕೆ ಕಮಲ್ ಹಾಸನ್ ಉತ್ತರಿಸುತ್ತಾ.. ಒಂದು ಕಾಲದಲ್ಲಿ ನನಗೆ ದೈವ ನಂಬಿಕೆ ಇತ್ತು. ದೇವಸ್ಥಾನಗಳಲ್ಲಿ ನಾನು ನೋಡಿದ ಅನೇಕ ದೇವರುಗಳಿಗೆ ಇಬ್ಬರು ಪತ್ನಿಯರಿದ್ದಾರೆ. ವೆಂಕಟೇಶ್ವರ ಸ್ವಾಮಿ, ಶಿವ, ಶ್ರೀ ಕೃಷ್ಣ.. ಹೀಗೆ ಕಮಲ್ ಹಾಸನ್ ಕೆಲವು ಉದಾಹರಣೆಗಳನ್ನು ನೀಡಿದರು. ನನ್ನ ವಿಚ್ಛೇದನದ ವಿಷಯದಲ್ಲಿ ನನಗೆ ಯಾವುದೇ ರೀತಿಯ ಭಾವನೆ ಇಲ್ಲ.