
ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ನಟಿ ಪ್ರೀಯಾಂಕ ಉಪೇಂದ್ರ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ,ನಮ್ಮ ಮಕ್ಕಳು ಯಾವ ವಿಚಾರದಲ್ಲಿ ಆಸಕ್ತರಾಗಿರ್ತಾರೆ ಆ ವಿಚಾರಕ್ಕೆ, ನಮ್ಮ ಸಂಪೂರ್ಣ ಸಪೋರ್ಟ್ ಇರಬೇಕು ಅದು ನಮ್ಮ ಜವಾಬ್ದಾರಿ, ಪ್ರೀತಿ ಆಗಿರುತ್ತೆ ಎಂದಿದ್ದಾರೆ.
ಹೌದು ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ನಟಿ ಪ್ರೀಯಾಂಕ ಉಪೇಂದ್ರ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ, ನೆಪೋಟಿಸಂ ವಿಚಾರವಾಗಿ ಪ್ರಶ್ನಿಸಿದಾಗ, ನಮ್ಮ ಮಕ್ಕಳು ಯಾವ ವಿಚಾರದಲ್ಲಿ ಆಸಕ್ತರಾಗಿರ್ತಾರೆ ಆ ವಿಚಾರಕ್ಕೆ, ನಮ್ಮ ಸಂಪೂರ್ಣ ಸಪೋರ್ಟ್ ಇರಬೇಕು ಅದು ನಮ್ಮ ಜವಬ್ದಾರಿ, ಪ್ರೀತಿ ಆಗಿರುತ್ತೆ, ನನ್ನ ಅಮ್ಮ, ತಮ್ಮ ಕೂಡ ಕಲಾವಿದರೇ. ನನ್ನ ಮಕ್ಕಳನ್ನ ನಾನು ಒಂದು ಸಿನಿಮಾದ ಮುಖೇನ ನಾನು ಪರಿಚಯಿಸಬಹುದಷ್ಟೆ. ಅವರ ಶ್ರಮ, ಒಳ್ಳೆಯ ಸಿನಿಮಾದಿಂದಷ್ಟೆ ಅವರು ಗೆಲ್ಲಲು ಸಾಧ್ಯ ಎಂದಿದ್ದಾರೆ.