ವಿಡಿಯೋ ಶೇರ್ ಮಾಡಿ ಸಿಕ್ಕಾಕಿಕೊಂಡ ರಾಖಿ, ಅಂಥಾದ್ದೇನಿತ್ತು!

Published : Sep 27, 2019, 04:46 PM ISTUpdated : Sep 27, 2019, 04:50 PM IST
ವಿಡಿಯೋ ಶೇರ್ ಮಾಡಿ ಸಿಕ್ಕಾಕಿಕೊಂಡ ರಾಖಿ, ಅಂಥಾದ್ದೇನಿತ್ತು!

ಸಾರಾಂಶ

ಸೋಶಿಯಲ್ ಮೀಡಿಯಾ ಮಾಸ್ಟರ್ ಗಳ ಕೈಗೆ ಸಿಕ್ಕಿಬಿದ್ದ ರಾಖಿ ಸಾವಂತ್/ ಇದು ಯುಕೆಯ ಮನೆಯಲ್ಲ ನಮ್ಮ ಬೆಂಗಳೂರು/ ವಿಡಿಯೋ ಶೇರ್ ಮಾಡಿ ಕೆಟ್ಟ ಬಾಲಿವುಡ್ ನಟಿ

ಬೆಂಗಳೂರು(ಸೆ. 27) ರಾಖಿ ಸಾವಂತ್ ಮತ್ತೊಮ್ಮೆ ಟ್ರೋಲ್ ಗೆ ಆಹಾರವಾಗಿದ್ದಾರೆ.  ಯುಕೆಯಲ್ಲಿರುವ ಎನ್ ಆರ್ ಐ ಅವರನ್ನು ಮದುವೆಯಾಗಿ ಸುದ್ದಿ ಮಾಡಿದ್ದ ರಾಖಿ ಇದೀಗ ಬೀದಿಗೆ ಬಂದಿದ್ದಾರೆ.

ಮನೆಯ ಹೊರಗೆ ನಿಂತುಕೊಂಡಿರುವ ವಿಡಿಯೋ ಒಂದನ್ನು ರಾಖಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನನ್ನ ಗಂಡ ಯುಕೆಯ ಈ ಮನೆಯನ್ನು ಗಿಫ್ಟ್ ಕೊಟ್ಟಿದ್ದಾರೆ ಎಂದು  ವಿಡಿಯೋದಲ್ಲಿ ಹೇಳಿದ್ದಾರೆ.#

ವಿಶ್ವಕಪ್ 2019: ಪಾಕಿಸ್ತಾನಕ್ಕೆ "ಅದನ್ನು" ಬಿಚ್ಚಿ ತೋರಿಸಿದ ಪೂನಂ ಪಾಂಡೆ

ಆದರೆ ಸೋಶಿಯಲ್ ಮೀಡಿಯಾದ ನೆಟ್ಟಿಗರು ಈ ಮನೆಯ ಅಸಲಿ ವಿಳಾಸ ಪತ್ತೆ ಮಾಡಿದ್ದಾರೆ. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಯಲ್ಲಿರುವ ಮನೆ ಇದು ಎಂಬುದನ್ನು ಸಾಕ್ಷಿ ಸಮೇತ ವಿವರಿಸಿದ್ದಾರೆ.

ಆದರೆ ಕತೆ ಇಲ್ಲಿಗೆ ನಿಲ್ಲುವುದಿಲ್ಲ. ಈ ಮನೆಯ ಅಸಲಿ ಮಾಲೀಕರು ಯಾರು ಎಂಬುದನ್ನು ಸೋಶಿಯಲ್ ಮೀಡಿಯಾ ತಿಳಿಸಿದೆ. ಬೆಂಗಳೂರಿನ ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪ ಈ ಮನೆಯ ಮಾಲೀಕರು ನನಗೆ ಪರಿಚಯವಿದ್ದಾರೆ.  ನಿಮ್ಮ ಮನೆಯ ಮುಂದೆ ಯಾರೋ ಇದ್ದಾರೆ ಗಮನಿಸಿ ಎಂದು ಮಾಲೀಕರಿಗೆ ಟ್ಯಾಗ್ ಮಾಡಿದ್ದಾರೆ.

NRI ಮದುವೆಯಾದ ರಾಖಿ, ಹನಿಮೂನ್ ಪೋಟೋಗಳು ವೈರಲ್!

ರಾಖಿ ಸಾವಂತ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ನಾನು ಬೆಂಗಳೂರಿನ ಇಂದಿರಾನಗರದಲ್ಲಿ ಇದ್ದೇನೆ. ಬೆಂಗಳೂರಿನಲ್ಲಿಯೇ ನೆಲಸುವ ಯೋಜನೆ ಮಾಡುತ್ತಿದ್ದು ನೃತ್ಯ ಶಾಲೆಯೊಂದನ್ನು ತೆರೆಯುವ ಸಿದ್ಧತೆಯಲ್ಲಿದ್ದೇನೆ ಎಂದಿದ್ದಾರೆ. ಒಟ್ಟಿನಲ್ಲಿ ಸೋಶಿಯಲ್ಲಿ ಮೀಡಿಯಾದ ನೆಟಟ್ಟಿಗರು ಫ್ಯಾಕ್ಟ್ ಚೆಕ್ ಮಾಡಿದ್ದಾರೆ.
 

ಇಂಗ್ಲಿಷ್ ನಲ್ಲಿಯೂ ಓದಿ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
BBK 12: ಪದೇ ಪದೇ ವಯಸ್ಸಿನ ಕ್ಯಾತೆ ತೆಗೆದ ಗಿಲ್ಲಿ ನಟ; ಅಸಲಿಗೆ ಚೈತ್ರಾ ಕುಂದಾಪುರ ವಯಸ್ಸು ಎಷ್ಟು?