#Me Too ಯಿಂದ ಏನೂ ಉಪಯೋಗವಿಲ್ಲ: ಬಾಲಿವುಡ್ ನಟಿ

Published : Oct 30, 2018, 01:42 PM IST
#Me Too ಯಿಂದ ಏನೂ ಉಪಯೋಗವಿಲ್ಲ: ಬಾಲಿವುಡ್ ನಟಿ

ಸಾರಾಂಶ

ಮೀಟೂ ಇಂದ ಯಾವುದೇ ಬದಲಾವಣೆ ಆಗಲ್ಲ | ಮನಸ್ಥಿತಿ ಬದಲಾಗಬೇಕು | ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರತಿಕ್ರಿಯೆ 

ನವದೆಹಲಿ (ಅ. 30): ಮೀಟೂ ಅಭಿಯಾನದಲ್ಲಿ ದಿನಕ್ಕೊಂದು ಪ್ರಕರಣಗಳು ಹೊರ ಬರುತ್ತಿವೆ. ಖ್ಯಾತ ನಿರ್ದೇಶಕರು, ನಟರು, ನಿರ್ಮಾಪಕರು, ರಾಜಕಾರಣಿಗಳ ಬಂಡವಾಳ ಬಯಲಾಗುತ್ತಿದೆ. ತಮಗಾದ ಕಿರುಕುಳದ ಬಗ್ಗೆ ಮಹಿಳೆಯರು ಹೇಳಿಕೊಳ್ಳುತ್ತಿದ್ದಾರೆ. ತನುಶ್ರೀ ದತ್ತಾ ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪ ಮಾಡಿದ್ದೇ ತಡ, ಬೇರೆ ಬೇರೆ ಪ್ರಕರಣಗಳು ಬಿಚ್ಚಿಕೊಳ್ಳತೊಡಗಿದವು. 

ಮೀಟೂ ಮೇಡಂ ಶ್ರುತಿ ಸಿನಿಮಾದಿಂದ ಔಟ್ ?

ಈ ಬಗ್ಗೆ ನಟಿ ಮಲೈಕಾ ಅರೋರಾ ಪ್ರತಿಕ್ರಿಯೆ ನೀಡಿದ್ದಾರೆ. ಮೀಟೂ ಆಂದೋಲನದಿಂದ ಬಹಳ ಬದಲಾವಣೆಯೇನೂ ಆಗಿಲ್ಲ. ಬದಲಾವಣೆಗಿಂತ ಹೆಚ್ಚು ಗದ್ದಲವನ್ನು ಮಾಡುತ್ತಿದೆ. ಸಿನಿಮಾ ರಂಗದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇದರ ಬಗ್ಗೆ ಆಂದೋಲನ ಮಾಡಿದ್ರೆ ಸಾಲದು. ಒಂದೆಡೆ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಜನರ ಮನಸ್ಥಿತಿ ಬದಲಾಗಬೇಕು. ಇದು ಒಂದು ರಾತ್ರಿಯಲ್ಲಿ  ಆಗುವಂತದ್ದಲ್ಲ ಎಂದು ಮಲೈಕಾ ಹೇಳಿದ್ದಾರೆ. 

ಸರ್ಜಾ ಬಂಧನವಾದ್ರೆ ಶಿಕ್ಷೆ ಏನು..? ಪ್ರಕರಣಕ್ಕೆ ಹೊಸ ಟ್ವಿಸ್ಟ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!