AIADMK: ಎರಡೆಲೆ ಚಿಹ್ನೆಯ ಹಿಂದಿದೆ ಮೂಕಾಂಬಿಕೆ ಕಥೆ: ಈಗ ವಿಜಯ್ ಕೂಡ ದೇವಿಯ ಮೊರೆ!

AIADMK: ಎರಡೆಲೆ ಚಿಹ್ನೆಯ ಹಿಂದಿದೆ ಮೂಕಾಂಬಿಕೆ ಕಥೆ: ಈಗ ವಿಜಯ್ ಕೂಡ ದೇವಿಯ ಮೊರೆ!

Published : Jun 13, 2026, 09:18 PM IST

ಎಂಜಿಆರ್‌ನಿಂದ ವಿಜಯ್‌ವರೆಗೆ ತಮಿಳುನಾಡು ರಾಜಕೀಯ ಮತ್ತು ಕೊಲ್ಲೂರು ಮೂಕಾಂಬಿಕೆ ಕ್ಷೇತ್ರದ ನಡುವೆ ವಿಶೇಷ ನಂಟಿದೆ ಎನ್ನಲಾಗುತ್ತದೆ. AIADMK ಎರಡೆಲೆ ಚಿಹ್ನೆಯ ಕಥೆಯಿಂದ ಹಿಡಿದು ವಿಜಯ್ ವಿಶೇಷ ಪೂಜೆಯವರೆಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ನಿಮಗೊಂದು ಅಚ್ಚರಿಯ ವಿಷ್ಯ ಗೊತ್ತಾ,.? ಎಂ.ಜಿ.ಆರ್ ಮಣಿಪಾಲ್​ದಲ್ಲಿ ಶೂಟಿಂಗ್ ಮಾಡ್ತಾ ಇರ್ತಾರೆ. ತಮಿಳುನಾಡಿನಲ್ಲಿ ಚುನಾವಣೆ ಘೋಷಣೆ ಆಗುತ್ತೆ. ಕೊಲ್ಲೂರಿನಲ್ಲಿ ಪೂಜೆ ಸಲ್ಲಿಸಿ ತಮಿಳುನಾಡಿಗೆ ಹೊರಟು ನಿಲ್ತಾರೆ. ಆಗ ದೇಗುಲದ ಕಳಶದಲ್ಲಿದ್ದ ಎರಡೆಲೆಯನ್ನ ನೋಡಿದವರು, ಅದೇ ಎರಡೆಲೆ ಚಿತ್ರವನ್ನೇ ತಮ್ಮ ಪಕ್ಷದ ಚಿಹ್ನೆ ಮಾಡಿಕೊಳ್ತಾರೆ. ಚಿತ್ರನಟ ಎಂ.ಜಿ.ಆರ್ ಅಂದು AIADMK ಪಾರ್ಟಿ ಕಟ್ಟಿ ಸಿಎಂ ಆಗೋದ್ರ ಹಿಂದೆ ದೇವಿ ಕೃಪೆ ಇದೆ.

ಇಂದಿನ ಸಿಎಂ ವಿಜಯ್​ಗೂ ಆ ರಕ್ಷೆ ಸಿಕ್ಕಿದೆ. ಖುದ್ದು ಡ್ರೈವ್ ಮಾಡಿಕೊಂಡು ಬಂದು, ದೇಗುಲ ವಸ್ತ್ರ ಸಂಹಿತೆ ಪಾಲಿಸಿ ಪೂಜೆ ಸಲ್ಲಿಸಿ ವಿಜಯ್ ಕೂಡ ದೇವಿಗೆ ಶರಣಾಗತ ಆಗಿದ್ದಾರೆ. ಅಸಲಿಗೆ ಸದ್ಯ ವಿಜಯ್ ಗೆದ್ದು ತಮಿಳು ನಾಡು  ಸಿಎಂ ಆದ್ರೂ ಅವರ ಪಕ್ಷಕ್ಕೆ ಪೂರ್ಣ ಬಹುಮತ ಇಲ್ಲ. ಅಷ್ಟೇ ಅಲ್ಲ ಚುನಾವಣೆಗೆ ಮುನ್ನ ಜನರಿಗೆ ಕೊಟ್ಟ ಭರವಸೆಗಳನ್ನ ಈಡೇರಿಸುವ ಸವಾಲು ಅವರ ಮುಂದಿದೆ. ಸೋ ಆ ಪಯಣದಲ್ಲೂ ಯಶಸ್ಸು ಕೊಡು ಅಂತ ಮೂಕಾಂಬಿಕೆ ಬಳಿ ಪ್ರಾರ್ಥಿಸಿದ್ದಾರೆ ಭಕ್ತ ದಳಪತಿ..!

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
Read more