
ಬೆಂಗಳೂರು (ಜ. 28): ಮನೆಯಿಂದ ಹೊರ ಹೋಗುವಾಗ ಅಪ್ಪ-ಅಮ್ಮನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ತೆಗೆದುಕೊಂಡು ಹೋಗುವ ಅಭ್ಯಾಸ ಇರುತ್ತದೆ. ಇದರಿಂದ ಹೋದ ಕೆಲಸ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಅವರದ್ದು. ಇದಕ್ಕೆ ನಮ್ಮ ಕಿಚ್ಚ ಸುದೀಪ್ ಕೂಡಾ ಹೊರತಲ್ಲ.
ಮದಕರಿ ನಾಯಕ’ ಚಿತ್ರವನ್ನು ಸುದೀಪ್ ದರ್ಶನ್‌ಗೆ ಬಿಟ್ಟು ಕೊಟ್ಟಿದ್ಯಾಕೆ?
ಸಿನಿಮಾ ಶೂಟಿಂಗ್ ಗೆಂದು ಅಥವಾ ಬೇರೆ ಯಾವುದೇ ಕೆಲಸಕ್ಕಾಗಿ ಹೊರಗೆ ಹೋಗುವಾಗ ತಪ್ಪದೇ ಅಪ್ಪ-ಅಮ್ಮನ ಕಾಲಿಗೆ ಬೀಳುತ್ತಾರಂತೆ. ಅವರ ಆಶೀರ್ವಾದದೊಂದಿಗೆ ಹೊರ ಹೋಗುತ್ತಾರಂತೆ. ಆಶೀರ್ವಾದದಲ್ಲಿ ಅಪಾರ ನಂಬಿಕೆ ಇಟ್ಟಿದ್ದಾರೆ ಕಿಚ್ಚ. ಹಾಗೆ ಮಾಡುವುದರಿಂದ ಕೆಲಸ ಒಳ್ಳೆಯದಾಗುತ್ತೆ ಎನ್ನುವುದು ಸುದೀಪ್ ನಂಬಿಕೆ. ಅಪ್ಪ-ಅಮ್ಮನೇ ನನಗೆ ಸರ್ವಸ್ವ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.