
ಹಾಲಿವುಡ್ ನಟಿ, ಮಾಡೆಲ್ ಕೆಲ್ಲಿ ಬ್ರೂಕ್ ಪಬ್ಲಿಕ್ ಪ್ಲೇಸ್ ನಲ್ಲಿ ಮುಜುಗರಕ್ಕೆ ಸಿಕ್ಕಿಹಾಕಿಕೊಳ್ಳುವ ಪ್ರಸಂಗ ಎದುರಾಯಿತು. ನೀಲಿ ಡಾಟ್ ಡಾಟ್ ಡ್ರೆಸ್ ನಲ್ಲಿ ಮಿಂಚುತ್ತಿದ್ದ ನಟಿಯ ಒಳ ವಸ್ತ್ರದ ಅಂಚುಗಳು ಕ್ಯಾಮರಾದಲ್ಲಿ ಸೆರೆಯಾದವು. ಖಾಸಗಿ ವಾಹಿನಿಯ Antiques Road Trip ಎಂಬ ಸಿರೀಸ್ ಶೂಟಿಂಗ್ ವೇಳೆ ನಿರೂಪಕಿ ಇರಿಸು ಮುರಿಸು ಅನುಭವಿಸಿದರು.
ನಾಚಿಕೆಯಾಗಬೇಕು... ಅಮೀಶಾ ಪ್ರೈವೇಟ್ ಪಾರ್ಟ್ಸ್ ಬಗ್ಗೆ ಹೀಗಾ ಬರೆಯೋದು!
38 ವರ್ಷದ ನಟಿ ಕಮ್ ಟಿವಿ ನಿರೂಪಕಿ ತನ್ನ ಕೈ ಬಳಸಿಕೊಂಡೆ ಬ್ರಾ ಸರಿ ಮಾಡಿಕೊಳ್ಳಬೇಕಾಯಿತು. ಶೂಟಿಂಗ್ ವೇಳೆ ಅಳವಡಿಕೆ ಮಾಡಿದ್ದ ಒಂದು ಚಿಕ್ಕ ಮೈಕ್ರೋಫೋನ್ ಈ ಎಲ್ಲ ಎಡವಟ್ಟುಗಳನ್ನು ಮಾಡಿತು. ಸೋಶಿಯಲ್ ಮೀಡಿಯಾದಲ್ಲೂ ನಟಿಯ ವಾರ್ಡ್ ರೋಬ್ ಮಾಲ್ ಫಂಕ್ಷನ್ ವಿಚಾರ ಬಿಸಿ ಬಿಸಿ ಚರ್ಚೆಗೆ ವೇದಿಕೆಯಾಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.