ಬೆಂಗಳೂರು: ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕುರಿತು ಅವಹೇಳಕನಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ನಿರ್ಮಾಪಕರ ಮುಖಕ್ಕೆ ಕಪ್ಪು ಮಸಿ ಬಳಿದ ಪ್ರಕರಣದಲ್ಲಿ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಅವರ ಸಹಚರರ ವಿರುದ್ಧ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತ ದುಬೈನಿಂದ ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆಯಿಂದ ₹4.83 ಕೋಟಿ ಸುಂಕ ನಷ್ಟವಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ಹೇಳಿದ್ದಾರೆ. ವಿದೇಶದಿಂದ ಚಿನ್ನ ಸಾಗಿಸುವಾಗ ಸುಂಕ ಪಾವತಿಸಬೇಕಿದೆ. ಆದರೆ ಈ ಸುಂಕ ತಪ್ಪಿಸುವ ದುರುದ್ದೇಶದಿಂದಲೇ ಕಳ್ಳ ಮಾರ್ಗದಲ್ಲಿ ರನ್ಯಾ ಚಿನ್ನ ಸಾಗಿಸಿದ್ದಾರೆ. ತನ್ನ ಹೊಟ್ಟೆ, ಕಾಲು ಹಾಗೂ ಸೊಂಟ ಸೇರಿ ದೇಹದ ವಿವಿಧ ಭಾಗಗಳಲ್ಲಿ ಬ್ಯಾಂಡೇಜ್ ಬಟ್ಟೆಯಿಂದ ಸುತ್ತಿಕೊಂಡು ಅವರು ಚಿನ್ನ ಸಾಗಿಸಿದ್ದಾರೆ. ಅಲ್ಲದೆ ಆಕೆ ಧರಿಸಿದ್ದ ಜಾಕೆಟ್‌ನಲ್ಲೂ ಚಿನ್ನ ಪತ್ತೆಯಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ಹೇಳಿರುವುದಾಗಿ ತಿಳಿದು ಬಂದಿದೆ.

07:42 PM (IST) Mar 09
ಆಸ್ಪತ್ರೆಗೆ ದಾಖಲಾಗಿರುವ ಅವರು ಬೇಗನೆ ಮರಳುತ್ತಾರೆಂಬ ನಿರೀಕ್ಷೆ ಚಿತ್ರತಂಡದ್ದಾಗಿತ್ತು. ಮನೆಮಂದಿ ಮತ್ತು ಸ್ನೇಹಿತರೂ ಕೂಡಾ ಹಾಗೆಯೇ ಅಂದುಕೊಂಡಿದ್ದರು. ಅವರು ಹುಷಾರಾಗಿ ಬರೋದರೊಳಗೆ ಉಳಿದ ಕೆಲಸ ಮುಗಿಸಬೇಕೆಂದು ಚಿತ್ರತಂಡ ಹಗಲಿರುಳೂ ಕೆಲಸ ಮಾಡುತ್ತಿತ್ತು. ಆದರೆ, ಶಿವರಾತ್ರಿಯ ಹಿಂದಿನ ದಿನ..
ಪೂರ್ತಿ ಓದಿ06:55 PM (IST) Mar 09
ನಟಿ ನಿವೇದಿತಾ ಗೌಡ ಸಂದರ್ಶಕ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಲೇ ಡಾನ್ಸ್ ಇಷ್ಟ ಎಂದಿದ್ದಾರೆ. ಇದೇ ವೇಳೆ ಅವರ ಕೆಲವು ಹಾಟ್ ಪೋಸ್ಗಳ ವಿಡಿಯೋ ವೈರಲ್ ಆಗಿದೆ.
03:26 PM (IST) Mar 09
Shrirasthu Shubhamasthu Kannada Serial: ನಟಿ ಸುಧಾರಾಣಿ ಹಾಗೂ ಅಜಿತ್ ಹಂದೆ ನಟಿಸುತ್ತಿರುವ ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ತುಳಸಿ ಮಗು ಉಳಿಯತ್ತೋ ಇಲ್ಲವೋ ಎಂಬ ಪ್ರಶ್ನೆ ಉದ್ಭವವಾಗಿದೆ. ಇನ್ನೊಂದು ಕಡೆ ಶಾರ್ವರಿ ಮಾಡಿದ ಪಾಪ ಬಯಲಾಗುವ ಸಮಯವೂ ಬಂತು.
03:03 PM (IST) Mar 09
'ನನಗೆ ಊಟ ಮಾಡ್ಬೇಕು ಅನ್ಸುತ್ತೆ, ಆದ್ರೆ ನಾನು ಈಗ ಹೆಚ್ಚು ತಿನ್ನೋದಿಲ್ಲ.. ಕಡಿಮೆ ಆಹಾರವನ್ನೇ ತಿನ್ನುತ್ತೇನೆ.. ಹೆಲ್ತ್ ಚಾಲೆಂಜಸ್ ಅಂತ ಬಂದಾಗ ಎಲ್ಲರಿಗೂ ಭಯವಾಗುತ್ತೆ.. ಅದರಲ್ಲೂ ಸರ್ಜರಿ ಅಂದಾಗ..
ಪೂರ್ತಿ ಓದಿ02:50 PM (IST) Mar 09
ಎಲ್ಲಿಯೇ ಶೂಟಿಂಗ್ ಇದ್ದರೂ ಸರಿಯಾದ ವೇಳೆಗೆ ಮೊಸರನ್ನ ತಿನ್ನುತ್ತಿದ್ದ, ಅದಕ್ಕಾಗಿ ಶೂಟಿಂಗ್ ಕೂಡ ನಿಲ್ಲಿಸಿ ಯಾರಿಗೂ ಹೇಳದೇ ಹೋಗುತ್ತಿದ್ದ ಬಹುಭಾಷಾ ನಟಿ ಜ್ಯೂಲಿ ಲಕ್ಷ್ಮಿ ಅವರ ರೋಚಕ ಸ್ಟೋರಿ ಇಲ್ಲಿದೆ.
01:37 PM (IST) Mar 09
ಹೃತಿಕ್ ರೋಷನ್ ಮದುವೆಯಾಗುವುದಾಗಿ ಹೇಳಿ ತಮಗೆ ಹೇಗೆ ನಂಬಿಕೆಮೋಸ ಮಾಡಿದ್ದರು ಎನ್ನುವ ಬಗ್ಗೆ ನಟಿ, ಸಂಸದೆ ಕಂಗನಾ ರಣಾವತ್ ಹೇಳಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.
01:24 PM (IST) Mar 09
IIFA 2025ರಲ್ಲಿ ಕೃತಿ ಸನನ್ ಅವರ ಲುಕ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಂಗ್ ನಡೀತಿದೆ. ಅವರ ಮರ್ಮೇಡ್-ಸಿಲೂಯೆಟ್ ಔಟ್‌ಫಿಟ್ ಅನ್ನು ಯೂಸರ್ಸ್ ಇಷ್ಟಪಟ್ಟಿಲ್ಲ.
ಪೂರ್ತಿ ಓದಿ01:21 PM (IST) Mar 09
Dulquer Salmaan: ದುಲ್ಕರ್ ಸಲ್ಮಾನ್ ಮತ್ತೊಮ್ಮೆ ಈ ನಟಿಯೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅಭಿಮಾನಿಗಳು ಸಹ ಈ ಜೋಡಿಯನ್ನು ಮತ್ತೆ ತೆರೆಯ ಮೇಲೆ ನೋಡಲು ಬಯಸುತ್ತಿದ್ದಾರೆ.
ಪೂರ್ತಿ ಓದಿ12:23 PM (IST) Mar 09
ಇಂಥ ಡಾ ರಾಜ್‌ಕುಮಾರ್ ಅವರನ್ನು ಕರ್ನಾಟಕದ ಸಿನಿಪ್ರೇಕ್ಷಕರು ಪ್ರೀತಿಯಿಂದ ಅಣ್ಣಾವ್ರು ಎಂದು ಕರೆಯುತ್ತಾರೆ. ಅಣ್ಣಾವ್ರ ಚಿತ್ರಗಳನ್ನು ನೋಡುತ್ತ ತಾವು ಬೆಳೆದಿದ್ದಾಗಿ ಸ್ವತಃ ಕನ್ನಡದ ಇನ್ನೊಬ್ಬರು ಮೇರುನಟರಾದ ವಿಷ್ಣುವರ್ಧನ್ ಹೇಳಿಕೊಂಡಿದ್ದರು. ಅಂದಿನ ಪೀಳಿಗೆಯಲ್ಲಿ..
ಪೂರ್ತಿ ಓದಿ10:15 AM (IST) Mar 09
ನಟಿ ರಾಗಿಣಿ ದ್ವಿವೇದಿ ಅವರು ಇವೆಂಟ್‌ವೊಂದರಲ್ಲಿ ಭಾಗವಹಿಸಿದ್ದರು. ಆ ವೇಳೆ ಅಭಿಮಾನಿಗಳು ಸೆಲ್ಫಿ ತಗೊಳ್ಳಲು ಮುಗಿಬಿದ್ದರು. ಆಗ ಕೈ ಹಿಡಿದು ಎಳೆದ ಅಭಿಮಾನಿಗೆ ರಾಗಿಣಿ ಕೆನ್ನೆಗೆ ಬಾರಿಸಿದ್ದಾರೆ.
ಪೂರ್ತಿ ಓದಿ10:05 AM (IST) Mar 09
ನಟಿ ಹೇಮಾ ಪ್ರಭಾತ್ ಸರಿಗಮಪ ಶೋನಲ್ಲಿ ಅಮೆರಿಕ ಅಮೆರಿಕ ಸಿನಿಮಾ ನೆನಪುಗಳನ್ನ ಹಂಚಿಕೊಂಡಿದ್ದಾರೆ. ಸೂರ್ಯನನ್ನ ಮದುವೆ ಆಗ್ಲಿಲ್ಲ ಅಂತ ಜನರು ಬೈದಿದ್ದರ ಬಗ್ಗೆ ಮಾತನಾಡಿದ್ದಾರೆ.
ಪೂರ್ತಿ ಓದಿ09:01 AM (IST) Mar 09
ಸ್ಟಾರ್ ಹೀರೋ ಅಂದ್ರೆ ಧೈರ್ಯಕ್ಕೆ ಇನ್ನೊಂದು ಹೆಸರು, ಪ್ರಯೋಗಗಳಿಗೆ ಇನ್ನೊಂದು ಹೆಸರು. ಸಿನಿಮಾಕ್ಕೋಸ್ಕರ ಪ್ರಾಣವನ್ನೇ ಕೊಡ್ತಾನೆ. ಎಷ್ಟೋ ಕಷ್ಟಗಳನ್ನು ಸಲೀಸಾಗಿ ಎದುರಿಸಿದ ಸೌತ್ ಹೀರೋ. ಒಂದು ದೊಡ್ಡ ಆಕ್ಸಿಡೆಂಟ್‌ನಿಂದ ಹೊರಗೆ ಬಂದಿದ್ದಾರೆ. ಕಾಲು ತೆಗಿಬೇಕು ಅಂದ್ರು. ಆದ್ರೆ ಛಲದಿಂದ ಎಲ್ಲವನ್ನೂ ಎದುರಿಸಿದ ಸ್ಟಾರ್ ಹೀರೋ ಯಾರು ಗೊತ್ತಾ?
08:48 AM (IST) Mar 09
ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತಿ ಹೆಚ್ಚು ಖರ್ಚು ಮಾಡಿ ತೆಗೆದ ಸಿನಿಮಾಗಳ ಲಿಸ್ಟ್ ಇಲ್ಲಿದೆ ನೋಡಿ.
ಪೂರ್ತಿ ಓದಿ08:38 AM (IST) Mar 09
ಈ ಸಿನಿಮಾ ಬಿಡುಗಡೆಯಾಗಿ 13 ವರ್ಷಗಳಾಗಿವೆ. ಸುಜೋಯ್ ಘೋಷ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್‌ನಿಂದ ತುಂಬಿರುವ ಈ ಸಿನಿಮಾ ಬಿಡುಗಡೆಯಾದಾಗ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿತ್ತು.
ಪೂರ್ತಿ ಓದಿ