ಬೆಂಗಳೂರು: ಪ್ರತಿಷ್ಠಿತ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಆರಂಭವಾಗಿದೆ. ಈ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಸಿನಿಮಾ ರಂಗದವರ ಬಗ್ಗೆ ನನಗೆ ಬಹಳ ಸಿಟ್ಟಿದೆ. ಕೆಲಸ ಇದ್ದಾಗ ನಮ್ಮ ಬಳಿ ಬರುತ್ತಾರೆ. ನಂತರ ಬಳಸಿ ಬಿಸಾಡುತ್ತಾರೆ. ನಮ್ಮ ಪಕ್ಷದಿಂದ ಕುಡಿಯುವ ನೀರಿಗಾಗಿ ಮೇಕೆದಾಟು ಪಾದಯಾತ್ರೆ ಮಾಡಿದ್ದೇವು. ಈ ವೇಳೆ ಚಿತ್ರರಂಗದ ಕೆಲವರು ಮಾತ್ರ ನಮ್ಮ ಜೊತೆಯಾದರು. ಬಹುತೇಕರು ಬರಲೇ ಇಲ್ಲ. ಈ ರೀತಿ ಮಾಡುವವರ ನಟ್ ಟೈಟ್ ಮಾಡುವುದು ಹೇಗೆಂಬುದು ನನಗೆ ಗೊತ್ತು. ನಾನು ಚಿತ್ರರಂಗದಿಂದಲೇ ಬಂದವನು. ಸಿನಿಮಾ ನಿರ್ಮಾಣಕ್ಕೆ ಶೂಟಿಂಗ್ ಅನುಮತಿ ಸೇರಿ ಅನೇಕ ಕೆಲಸಗಳಿಗೆ ನಮ್ಮ ಬಳಿ ಬರಬೇಕಾಗುತ್ತದೆ. ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ಇದನ್ನು ಎಚ್ಚರಿಕೆ ಅಂತಲೋ ಅಥವಾ ಕೋರಿಕೆ ಅಂತಲೋ ಭಾವಿಸಬಹುದು ಎಂದು ಹೇಳಿದ್ದಾರೆ.

04:53 PM (IST) Mar 02
ಈಜುಡುಗೆಯ ಬಗ್ಗೆ ಮಾತನಾಡಿದ ನಟಿ ಸೋನಾಕ್ಷಿ ಸಿನ್ಹಾ ಭಾರತದಲ್ಲಿ ತಾವು ಈಜುವುದಿಲ್ಲ ಎಂದಿದ್ದಾರೆ. ಇದಕ್ಕೆ ಕೊಟ್ಟ ಕಾರಣ ಕೇಳಿ ನೆಟ್ಟಿಗರು ಗರಂ ಆಗಿದ್ದಾರೆ.
04:26 PM (IST) Mar 02
ಡಾ.ರಾಜ್ಕುಮಾರ್ ಅವರು ಶೂಟಿಂಗ್ ಸಮಯದಲ್ಲಿ ಪತ್ನಿಯಿಂದ ಮುಚ್ಚಿಟ್ಟ ರಹಸ್ಯವೊಂದನ್ನು ಮುಖ್ಯಮಂತ್ರಿ ಚಂದ್ರು ರಿವೀಲ್ ಮಾಡಿದ್ದಾರೆ. ಏನದು?
02:03 PM (IST) Mar 02
ಕ್ಯಾಮೆರಾ ಕಾಣುತ್ತಿದ್ದಂತೆ ಜಾಕೆಟ್ ಕಳಚಿ ಬ್ರಾ ಮೇಲೆ ಬಂದ ನಟಿಯ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ತುಂಡುಡುಗೆಯಲ್ಲಿ ಸೆಟ್ ಬಾಯ್ ಜೊತೆ ಜೂಟಾಟವಾಡಿದ್ದಳು. ಯುವಕನಿಂದ ಎತ್ತಿಸಿಕೊಳ್ಳಲು ಹಠ ಹಿಡಿದು ತಬ್ಬಿಕೊಂಡಿದ್ದಳು
ಪೂರ್ತಿ ಓದಿ01:23 PM (IST) Mar 02
ಗಂಡನಿಗೆ ಮತ್ತೊಂದು ಮದುವೆ ಮಾಡಿಸಲು ತಯಾರಿ ನಡೆಸಿದ್ದಾಳೆ ಭೂಮಿಕಾ. ಬುದ್ಧಿವಂತಿಕೆಯ ಪ್ರತಿರೂಪವಾಗಿದ್ದ ಭೂಮಿಕಾಳ ಪಾತ್ರವನ್ನು ಡಮ್ಮಿ ಮಾಡ್ತಿರೋದಕ್ಕೆ ಫ್ಯಾನ್ಸ್ ಗರಂ ಆಗಿದ್ದಾರೆ.
01:05 PM (IST) Mar 02
South Cinema: ಒಂದು ಸೈಕೋ ಥ್ರಿಲ್ಲರ್ ಸಿನಿಮಾ. ಇದರಲ್ಲಿ ಜಯಂ ರವಿ ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೈಕೋ ಕಿಲ್ಲರ್ ಮತ್ತು ಪೊಲೀಸ್ ಅಧಿಕಾರಿಯ ನಡುವಿನ ಹೋರಾಟ ರೋಚಕವಾಗಿದೆ.
ಪೂರ್ತಿ ಓದಿ12:57 PM (IST) Mar 02
ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ `ಕೂಲಿ` ಸಿನಿಮಾ ಫಸ್ಟ್ ರಿವ್ಯೂ ಬಂದಿದೆ. ಕಾಲಿವುಡ್‌ನಿಂದ ಫಸ್ಟ್ ಸಾವಿರ ಕೋಟಿ ಸಿನಿಮಾ ಲೋಡ್ ಆಗ್ತಿದೆ ಅಂತೆ.
ಪೂರ್ತಿ ಓದಿ12:55 PM (IST) Mar 02
ಬ್ಯೂಟಿ ಕ್ರೀಮ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ನಟಿ ಯಾಮಿ ಗೌತಮ್ ಅವರು ಚರ್ಮ ರೋಗದಿಂದ ಬಳಲುತ್ತಿದ್ದು, ಅದರ ಕುರಿತಾಗಿ ಅವರೇ ಹೇಳಿರುವ ಹೇಳಿಕೆ ಈಗ ಮತ್ತೆ ವೈರಲ್ ಆಗುತ್ತಿದೆ.
12:16 PM (IST) Mar 02
ವಿಕ್ಕಿ ಕೌಶಲ್ ಅಭಿನಯದ ಛಾವಾ ಚಿತ್ರದ ಶೂಟಿಂಗ್ ಹೇಗೆ ಮಾಡಲಾಗಿತ್ತು? ಇದಕ್ಕಾಗಿ ವಿಕ್ಕಿ ಪಟ್ಟ ಶ್ರಮ ಎಷ್ಟು? ಎಲ್ಲವುಗಳನ್ನೂ ವಿವರಿಸುವ ಮೇಕಿಂಗ್ ವಿಡಿಯೋ ವೈರಲ್ ಆಗಿದೆ.
11:44 AM (IST) Mar 02
ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ತಾವು ಮಗು ಮಾಡಿಕೊಳ್ಳಲು ಕೊಟ್ಟಿದ್ದ ಕಾರಣವೊಂದರ ಹೇಳಿಕೆ ಮತ್ತೀಗ ವೈರಲ್ ಆಗಿದೆ. ನಟಿ ಹೇಳಿದ್ದೇನು?
11:24 AM (IST) Mar 02
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಯಲ್ಲಿ ಕಲಾವಿದರು ಭಾಗವಹಿಸದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲಾವಿದರು ಕಾರ್ಯಕ್ರಮಗಳಿಗೆ ಬರದಿದ್ದರೆ, ಅವರ ನಟ್ ಟೈಟ್ ಮಾಡುವುದು ಹೇಗೆಂದು ತಿಳಿದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಪೂರ್ತಿ ಓದಿ11:05 AM (IST) Mar 02
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಸಮೀಪ 150 ಎಕರೆ ಜಾಗದಲ್ಲಿ ವಿಶ್ವದರ್ಜೆಯ ಹೈಟೆಕ್ ಫಿಲ್ಮ್ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ವಿಷಯ ತಿಳಿಸಿದ್ದಾರೆ. ಸಿನಿಮಾ ರಂಗದ ಜೊತೆ ಸರ್ಕಾರ ಸದಾ ಇರುತ್ತದೆ ಎಂದು ಭರವಸೆ ನೀಡಿದ್ದಾರೆ.
ಪೂರ್ತಿ ಓದಿ09:38 AM (IST) Mar 02
ಈ ನಟಿ ಥಿಯೇಟರ್‌ನಲ್ಲಿ 300 ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ ಕೊಟ್ಟಿದ್ದಲ್ಲದೆ, ಓಟಿಟಿಯಲ್ಲಿ ಒಳ್ಳೆ ವೆಬ್ ಸೀರೀಸ್‌ನಲ್ಲಿ ನಟಿಸಿ 2025ರಲ್ಲಿ ಡಬಲ್ ಹಿಟ್ ಕೊಟ್ಟಿದ್ದಾರೆ.
ಪೂರ್ತಿ ಓದಿ