ಬೆಂಗಳೂರು: ಕನ್ನಡ ಸಿನಿಮಾ ಅಂಗಳದಲ್ಲಿ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಬಾಲಿವುಡ್ ಚಿತ್ರಗಳು ಮರು ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿವೆ. ಅದೇ ರೀತಿ ಕನ್ನಡದ ಸೂಪರ್ ಹಿಟ್ ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ. ಉಪೇಂದ್ರ ನಿರ್ದೇಶನ, ಶಿವರಾಜ್‌ಕುಮಾರ್ ನಟನೆ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ 'ಓಂ' ಚಿತ್ರ ಹಲವು ಬಾರಿ ಮರು ಬಿಡುಗಡೆಯಾಗಿದೆ. ಇದೀಗ ಪುನೀತ್ ರಾಜ್‌ಕುಮಾರ್ ಅಭಿನಯದ ಅಪ್ಪು ರಿಲೀಸ್ ಆಗಿದೆ. ಇತ್ತೀಚೆಗಷ್ಟೇ ನವಗ್ರಹ, ಕರಿಯ, ನನ್ನ ಪ್ರೀತಿಯ ರಾಮು ಮತ್ತು ಉಪೇಂದ್ರ ರೀ ರಿಲೀಸ್ ಆಗಿವೆ. ಮತ್ತೊಂದೆಡೆ ಕನ್ನಡ ಕಿರುತೆರೆಯ ಧಾರಾವಾಹಿಗಳಲ್ಲಿ ಹೊಸ ತಿರುವುಗಳು ಕಂಡು ಬರುತ್ತಿವೆ. ಅಣ್ಣಯ್ಯ ಸೀರಿಯಲ್‌ನಲ್ಲಿ ಹರಾಜು ಆಗ್ತಿದ್ದ ಮನೆಯನ್ನು ಪಾರು ಉಳಿಸಿಕೊಂಡಿದ್ದಾಳೆ. ತುಳಸಿ ಹೆತ್ತ ಮಗುವನ್ನು ಸೊಸೆ ಪೂರ್ಣಿ ಮಡಿಲಿಗೆ ಹಾಕಿದ್ದಾಳೆ. ಭೂಮಿಕಾ ಆರೈಕೆಯಲ್ಲಿ ಗೌತಮ್ ಬ್ಯುಸಿಯಾಗಿದ್ದಾನೆ. ವಧು ಸೀರಿಯಲ್‌ನಲ್ಲಿ ಮಹತ್ವದ ಬೆಳವಣಿಗೆ ಪಡೆದುಕೊಂಡಿದೆ.

08:13 PM (IST) Mar 18
ನಟಿ ನವ್ಯಾ ನಾಯರ್ ಅವರು ಗುರುವಾಯೂರು ಉತ್ಸವದಲ್ಲಿ ನೃತ್ಯ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ನೃತ್ಯದ ಕೊನೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ, ಮತ್ತು ಅಜ್ಜಿಯೊಬ್ಬರು ವೇದಿಕೆಗೆ ಬಂದು ಅವರನ್ನು ಸಮಾಧಾನಪಡಿಸಿದ ವಿಡಿಯೋ ವೈರಲ್ ಆಗಿದೆ.
ಪೂರ್ತಿ ಓದಿ07:22 PM (IST) Mar 18
ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸ್ನೇಹಾ ಅರ್ಥಾತ್ ಸಂಜನಾ ಬುರ್ಲಿ ಅವರು ರೀಲ್ಸ್ ಮಾಡಿದ್ದು, ನೆಟ್ಟಿಗರು ತರ್ಲೆ ಕಮೆಂಟ್ ಮಾಡುತ್ತಿದ್ದಾರೆ. ಅವರು ಹೇಳ್ತಿರೋದೇನು?
07:02 PM (IST) Mar 18
ಬಿಗ್ಬಾಸ್ ಖ್ಯಾತಿಯ ನಮ್ರತಾ ಗೌಡ ಅವರು ತಮ್ಮ ಕೈಮೇಲೆ ಹಾಕಿಸಿಕೊಂಡಿರುವ ಟ್ಯಾಟೂ ಕುರಿತು ವಿವರಿಸುತ್ತಲೇ ತಮ್ಮ ಮಕ್ಕಳು, ಮೊಮ್ಮಕ್ಕಳ ಬಗ್ಗೆಯೂ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
07:01 PM (IST) Mar 18
ಇತ್ತೀಚೆಗೆ ನಿರೂಪಕ ಸೃಜನ್ ಲೋಕೇಶ್ ಅವರು ರಜನೀಕಾಂತ್ ಹೇಳಿದ ಕಥೆಯನ್ನು ಹೇಳಿದ್ದಾರೆ. ಈ ಕಥೆ ಅವರಿಗೆ ತುಂಬ ಇಷ್ಟ ಅಂತೆ.
ಪೂರ್ತಿ ಓದಿ06:45 PM (IST) Mar 18
ಮಲಯಾಳಂ ನಟ ಬಾಲಾ 42ನೇ ವಯಸ್ಸಿನಲ್ಲಿ 24 ವರ್ಷದ ಕೋಕಿಲಾ ಎಂಬುವರನ್ನು ನಾಲ್ಕನೇ ಬಾರಿಗೆ ವಿವಾಹವಾಗಿದ್ದಾರೆ. ಈ ಹಿಂದೆ ಮೂರು ಮದುವೆಯಾಗಿದ್ದ ಬಾಲಾ, ಕೊನೆಗೂ ತಮ್ಮ ಸಂಬಂಧಿ ಕೋಕಿಲಾಳಲ್ಲಿ ಪ್ರೀತಿ ಕಂಡುಕೊಂಡಿದ್ದಾರೆ.
ಪೂರ್ತಿ ಓದಿ06:13 PM (IST) Mar 18
82ರ ಹರೆಯದಲ್ಲಿರುವ ನಟ ಅಮಿತಾಭ್ ಬಚ್ಚನ್ ಅವರು ಶಾರುಖ್ ಖಾನ್ರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಿದ್ದಾರೆ. ಏನಿದು ವಿಷಯ?
06:07 PM (IST) Mar 18
ಸಾಮಾನ್ಯ ಜನರು ಒಂದೇ ಅಲ್ಲ, ಕಲಾವಿದರು ಕೂಡ ಸಾಕಷ್ಟು ಬಾರಿ ಮೋಸ ಹೋಗುತ್ತಾರೆ. ಅಂತೆಯೇ ಈಗ ಕಿರುತೆರೆಯ ಸ್ಟಾರ್ ನಟ, ನಟಿಯರು ಮೋಸ ಹೋಗಿದ್ದಾರೆ.
06:02 PM (IST) Mar 18
ಅಪ್ಪು ಹುಟ್ಟುಹಬ್ಬದಂತೆ ಮನೆಗೆ ತೆರೆಳಿದ ಹಳೆ ಫೋಟೋಗಳನ್ನು ಮತ್ತೆ ಹಂಚಿಕೊಂಡ ಜೈ ಜಗದೀಶ್ ಪುತ್ರಿ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್.
ಪೂರ್ತಿ ಓದಿ05:54 PM (IST) Mar 18
ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಅವರು ಶೇವಿಂಗ್ ಹೇಗೆ ಮಾಡಬೇಕು ಎನ್ನುವ ವಿಡಿಯೋ ಮಾಹಿತಿ ನೀಡಿದ್ದು, ಅದೀಗ ವೈರಲ್ ಆಗಿದೆ.
05:32 PM (IST) Mar 18
ಚಂದನ್ ಶೆಟ್ಟಿ ಮತ್ತು ಸಂಜನಾ, ನಿವೇದಿತಾ ಗೌಡ ಜೊತೆಗಿನ ವಿಚ್ಛೇದನದ ನಂತರ ಮದುವೆಯಾಗಲಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದಾರೆ. ತಾವು ಒಳ್ಳೆಯ ಸ್ನೇಹಿತರು ಮತ್ತು ಸಹೋದರರಂತೆ ಎಂದು ಸ್ಪಷ್ಟಪಡಿಸಿದ್ದಾರೆ.
ಪೂರ್ತಿ ಓದಿ05:06 PM (IST) Mar 18
ಬಾಹುಬಲಿ ನಂತರ ರಮ್ಯಾ ಕೃಷ್ಣನ್ ಅವರ ನಟನೆಯ ದೃಷ್ಟಿಕೋನ ಬದಲಾಗಿದೆ. ತಮಿಳಿನ ಮೂಲಕ ಚಿತ್ರರಂಗ ಪ್ರವೇಶಿಸಿದರೂ, ತೆಲುಗು ಚಿತ್ರರಂಗದಲ್ಲಿ ಅವಮಾನ ಎದುರಿಸಿದರು. ಇದಾದ ನಂತರ ಕನ್ನಡ ಚಿತ್ರರಂಗದ ನಟ ಮತ್ತು ನಿರ್ದೇಶಕರೊಬ್ಬರು ರಮ್ಯಾ ಕೃಷ್ಣ ಅವರನ್ನು ಕನ್ನಡಕ್ಕೆ ಕರೆತಂದರು.
ಪೂರ್ತಿ ಓದಿ04:44 PM (IST) Mar 18
ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸೈನ್ ಖಾನ್ ಅವರು ತಮ್ಮ ಬಾಯ್ಫ್ರೆಂಡ್ ಜೊತೆ ಫೋಟೋಗೆ ಪೋಸ್ ಕೊಡುವಾಗ ಡ್ರೆಸ್ ಹಾರಿ ಅವಾಂತರ ಸೃಷ್ಟಿಯಾಗಿದೆ. ವಿಡಿಯೋ ವೈರಲ್ ಆಗಿದೆ.
04:06 PM (IST) Mar 18
ಇಸ್ಮಾರ್ಟ್ ಶಂಕರ್ ಚಿತ್ರದಿಂದ ಸಖತ್ ಸುದ್ದಿಯಲ್ಲಿರುವ ನಭಾ ನಟೇಶ್. ಪಿಜಾ ಜೊತೆಗೂ ಫೋಟೋಶೂಟ್ ಮಾಡ್ತಾರಾ?
ಪೂರ್ತಿ ಓದಿ03:45 PM (IST) Mar 18
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜೀವಮಾನ ಪ್ರಶಸ್ತಿಗಾಗಿ 10 ಲಕ್ಷ ಪಡೆದು ಕರ್ನಾಟಕ, ಕನ್ನಡಿಗರನ್ನು ಡೋಂಟ್ಕೇರ್ ಎಂದ ಬಾಲಿವುಡ್ ನಟಿ ಶಬನಾ ಅಜ್ಮಿ ವಿರುದ್ಧ ಕನ್ನಡಿಗರು ಗರಂ ಆಗಿದ್ದಾರೆ. ಕಾರಣವೇನು?
03:21 PM (IST) Mar 18
ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಚಂದನ್ ಕುಮಾರ್, ಕವಿತಾ ಗೌಡ ಅವರ ಮಗನ ಸುಂದರವಾದ ಫೋಟೋ ನೋಡಿ!
ಪೂರ್ತಿ ಓದಿ03:02 PM (IST) Mar 18
ಮಗ ರಾಯನ್ ಹುಟ್ಟಿದ ಮೇಲೆ ಮೇಘನಾ ಕಮ್‌ಬ್ಯಾಕ್ ಮಾಡಿದ್ದು, ರಾಯನ್ ಖುಷಿ ತಂದುಕೊಟ್ಟಿದ್ದು ಹಾಗೂ ಜನರ ಅನುಕಂಪದ ಬಗ್ಗೆ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ02:59 PM (IST) Mar 18
ಭಾರತದ ಮಹಾನಟಿ ಖ್ಯಾತಿಯ ಸಾವಿತ್ರಿ.. ಅದ್ಭುತ ನಟಿಯಾಗಿ ದಕ್ಷಿಣ ಭಾರತದ ಸಿನಿಮಾದಲ್ಲಿ ಖ್ಯಾತಿ ಗಳಿಸಿದ್ದಾರೆ. ಆದರೆ, ಅವರು ಜೀವನದಲ್ಲಿ ಮಾಡಿದ ಕೆಲವು ತಪ್ಪುಗಳಿಂದ ಅವರ ಜೀವನ ದುರಂತವಾಗಿ ಅಂತ್ಯಗೊಂಡಿತು.
ಪೂರ್ತಿ ಓದಿ02:22 PM (IST) Mar 18
Psychological horror film: ಮಲಯಾಳಂನ 'ಈ ಸಿನಿಮಾವು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಅಜ್ಜಿಯ ಸಾವಿನ ಬಳಿಕ ತಾಯಿ-ಮಗ ವಿಚಿತ್ರ ಅನುಭವಗಳಿಗೆ ಸಾಕ್ಷಿಯಾಗುತ್ತಾರೆ. ಮನೆಯಲ್ಲಿ ದೆವ್ವ ಇದೆಯಾ ಅಥವಾ ಇದು ಭ್ರಮೆಯೇ ಎಂಬ ಸಸ್ಪೆನ್ಸ್ ಚಿತ್ರದಲ್ಲಿದೆ.
ಪೂರ್ತಿ ಓದಿ01:35 PM (IST) Mar 18
ಶಾರುಖ್ ಖಾನ್ ಪತ್ನಿಯೂ ಗೌರಿ, ಇದೀಗ ಆಮೀರ್ ಖಾನ್ ಮೂರನೆಯ ಪತ್ನಿಯಾಗಿಯೂ ಬರುವಾಕೆ ಗೌರಿ. ಖಾನ್ ತ್ರಯರಲ್ಲಿ ಅವಿವಾಹಿತ ಆಗಿರೋ ಸಲ್ಮಾನ್ ಖಾನ್ ಬಗ್ಗೆ ಪ್ರಶ್ನಿಸಿದಾಗ ಹೇಳಿದ್ದೇನು?
01:13 PM (IST) Mar 18
‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ತುಳಸಿ ಕೊನೆಗೂ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾಳೆ. ಈಗ ಅವಳು ಕಟು ನಿರ್ಧಾರ ತಗೊಂಡಿದ್ದಾಳೆ, ಯಾಕೆ?
ಪೂರ್ತಿ ಓದಿ12:38 PM (IST) Mar 18
ಫಿನಾಲೆಯಲ್ಲಿ ಕೇಳಿದ ಪ್ರಶ್ನೆಗೆ ಶ್ರೀನಿಧಿ ಶೆಟ್ಟಿ ಕೊಟ್ಟ ಉತ್ತರ ವೈರಲ್. ಪ್ರಶಸ್ತಿ ಗೆಲ್ಲುವ ಲಕ್ಷಣಗಳು ಏನು?
12:31 PM (IST) Mar 18
ಕನ್ನಡ ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರ ಮಗನ ನಾಮಕರಣದ ಫೋಟೋಗಳು ಇಲ್ಲಿವೆ!
ಪೂರ್ತಿ ಓದಿ12:04 PM (IST) Mar 18
ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರ ಮಗನ ನಾಮಕರಣದ ಫೋಟೋಗಳು ಇಲ್ಲಿವೆ!
ಪೂರ್ತಿ ಓದಿ11:24 AM (IST) Mar 18
ನಟಿ ಮಲೈಕಾ ಅರೋರಾ ಡ್ಯಾನ್ಸ್ ಶೋನಲ್ಲಿ 16 ವರ್ಷದ ಸ್ಪರ್ಧಿಯೊಬ್ಬ ಅಸಭ್ಯವಾಗಿ ಕಣ್ಸನ್ನೆ ಮಾಡಿದ್ದಕ್ಕೆ ಕೋಪಗೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೂರ್ತಿ ಓದಿ11:06 AM (IST) Mar 18
ಯಶ್ ಉತ್ತರಕ್ಕೆ ಶಾಕ್ ಆದ ನಿರೂಪಕ. ಎಲ್ಲೇ ಹೋದರ ನಮ್ಮ ಕರ್ನಾಟಕವನ್ನು ಬಿಟ್ಟು ಕೊಡದೆ ರಾಖಿ..............
ಪೂರ್ತಿ ಓದಿ10:24 AM (IST) Mar 18
ಅಪ್ಪು ಕಂಡಂತ ರಾಜ್‌ಕುಮಾರ್.....ಅವರ ಸ್ಟೈಲ್ ಆಂಡ್ ಫಿಟ್ನೆಸ್‌ಗೆ ಅಪ್ಪುನೇ ಫುಲ್ ಫಿದಾ......
ಪೂರ್ತಿ ಓದಿ