ಎತ್ತಿಂದೆತ್ತಣ ಸಂಬಂಧ, ಸಂಜನಾ ವರ್ಕ್‌ಔಟ್ ವಿಡಿಯೋ ವೈರಲ್

Published : Nov 13, 2018, 06:03 PM ISTUpdated : Nov 13, 2018, 06:05 PM IST
ಎತ್ತಿಂದೆತ್ತಣ ಸಂಬಂಧ, ಸಂಜನಾ ವರ್ಕ್‌ಔಟ್ ವಿಡಿಯೋ ವೈರಲ್

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ಯಾವುದು, ಯಾವ ಕಾರಣಕ್ಕೆ ವೈರಲ್ ಆಗುತ್ತದೆ ಎಂದು ಹೇಳಲು ಅಸಾಧ್ಯ. ನಟಿ ಸಂಜನಾ ಗಲ್ರಾನಿ ಸುದ್ದಿಯಲ್ಲಿದ್ದರು. ಮೀ ಟೂ ಆರೋಪ ಮಾಡಿದ್ದಕ್ಕೆ ಅಂತಿಮವಾಗಿ ಕ್ಷಮೆ ಸಹ ಕೇಳಿದರು. ಆದರೆ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ  ಇಂದು ಸಖತ್ ವೈರಲ್ ಆಗುತ್ತಿದೆ.

ಗಂಡ ಹೆಂಡತಿ ಸಿನಿಮಾದ ಚಿತ್ರೀಕರಣದ ವೇಳೆ ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡ್ರು, ಒತ್ತಾಯ ಮಾಡಿ ಕಿಸ್ಸಿಂಗ್​ ಸೀನ್​ ಮಾಡಿಸಿದ್ದರು ಎಂದು ಮಿಟೂ ಅಭಿಯಾನದಲ್ಲಿ ನಿರ್ದೇಶಕ ರವಿ ಶ್ರೀವತ್ಸ ಮೇಲೆ ಸಂಜನಾ ಗಲ್ರಾನಿ ಆರೋಪ ಮಾಡಿ ವಿವಾದ ಸೃಷ್ಟಿಸಿದ್ದರು.

'ಗಂಡ-ಹೆಂಡತಿ' ಜಗಳ: ಬಹಿರಂಗವಾಗಿ ಕ್ಷಮೆ ಕೇಳಿದ ನಟಿ ಸಂಜನಾ

ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಮಧ್ಯಸ್ತಿಕೆಯಲ್ಲಿ ಇಂದು [ಮಂಗಳವಾರ] ಕನ್ನಡ ನಿರ್ದೇಶಕ ಸಂಘಕ್ಕೆ ಸಂಜನಾ ಕ್ಷಮೆ ಕೋರಿದ್ದಾರೆ. ಆದರೆ ಕಳೆದ ಜುಲೖನಲ್ಲಿ ಸಂಜನಾ ಅವರು ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಯು ಟ್ಯೂಬ್ ನಲ್ಲಿ ಅಪ್ ಲೋಡ್ ಆಗಿತ್ತು. ಆ ವಿಡಿಯೋ ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಗಳೊಂದಿಗೆ ಶೇರ್ ಆಗುತ್ತಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದುಡಿಯೋ ಹೆಣ್ಮಕ್ಕಳಿಗೆ 'ಗೋಲ್ಡ್‌ ಡಿಗ್ಗರ್‌' 'ಹನಿ ಟ್ರ್ಯಾಪರ್‌' ಪಟ್ಟ; ಯಾರಿಗೆ ಟಾಂಗ್‌ ಕೊಟ್ಟರು ಶ್ರೀದೇವಿ ಬೈರಪ್ಪ?
ನಟ ಪ್ರಭಾಸ್ ಅವರದ್ದು ಅಂಬಾನಿಗಿಂತಲೂ ಶ್ರೀಮಂತ ಕುಟುಂಬ; ರಾಜಮನೆತದ ಲಕ್ಷ ಎಕರೆ ಭೂಮಿಯನ್ನ ದಾನ ಮಾಡಿದ್ದೇ ಹೆಚ್ಚು!