ಯಶ್ ಓಡ್ಸೋ ಬೈಕ್ ಯಾವುದು ಗೊತ್ತಾ?

Dec 5, 2018, 1:51 PM IST

ಸ್ಯಾಂಡಲ್ ವುಡ್, ಕಾಲಿವುಡ್, ಬಾಲಿವುಡ್ ಎಲ್ಲಿ ನೋಡಿದ್ರೂ ಕೆಜಿಎಫ್ ದೇ ಹವಾ. ರಾಕಿಂಗ್ ಸ್ಟಾರ್ ಯಶ್ ಫುಲ್ ರಾಕ್ ಆಗಿದ್ದಾರೆ. ಕೆಜಿಎಫ್ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ತೆರೆ ಮೇಲೆ ಬರಲಿದೆ. ಈ ಸಿನಿಮಾದಲ್ಲಿ ಯಶ್ ಬಳಸುವ ಬೈಕ್ ಸಿಕ್ಕಾಪಟ್ಟೆ ಫೆಮಸ್ ಆಗಿದೆ. ರಾಯಲ್ ಎನ್ ಫೀಲ್ಡ್ ಬೈಕ್ ನ ತೆಗೆದುಕೊಂಡು ಅದನ್ನು ಕಂಪ್ಲೀಟ್ ಚೇಂಜ್ ಮಾಡಿ ಹೊಸ ಲುಕ್ ಕೊಡಲಾಗಿದೆ. ಈ ಬೈಕನ್ನು ತಯಾರಿಸಿದ್ದು ಯಾರು? ಹೇಗೆ ತಯಾರಿಸಲಾಯ್ತು? ಈ ವಿಡಿಯೋ ನೋಡಿ.