ದೀಪಿಕಾ ಮದುವೆಯ ಮೊದಲ ಪೋಟೋ, ಒಂದು ದಿನದ ನಂತರ ನವಜೋಡಿ ದರ್ಶನ

By Web DeskFirst Published Nov 15, 2018, 9:28 PM IST
Highlights

ದೀಪಿಕಾ ಪಡುಕೋಣೆ ತಮ್ಮ ಮದುವೆಯ ಫೋಟೋವನ್ನು ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ ಸ್ಟ್ರಾಗ್ರಾಮ್ ನಲ್ಲಿ ಎರಡು ಪೋಟೋಗಳನ್ನು ದೀಪಿಕಾ ಅಪ್ ಲೋಡ್ ಮಾಡಿದ್ದಾರೆ.

ದೀಪಿಕಾ-ರಣ್ ವೀರ್ ನವಜೋಡಿಗೆ ದೇಶ-ವಿದೇಶದಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ. ಡ್ಯುರೆಕ್ಸ್ ಕಾಂಡೋಮ್​ ಕಂಪೆನಿ ಸಹ ಹೊಸ ಜೋಡಿಗೆ ಶುಭಾಶಯ ಹೇಳಿದೆ. ಸುಮಾರು 5 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ದಾಂಪತ್ಯಕ್ಕೆ ಕಾಲಿರಿಸಿದೆ.   

ಮದುವೆಗೆ ಆಗಮಿಸುವಾಘ ಮೊಬೈಲ್ ಬಳಕೆ ಹಾಗೂ ಉಡುಗೊರೆಗಳಿಗೆ ಪ್ರವೇಶ ಇಲ್ಲ ಎಂದು ಮೊದಲೆ ತಿಳಿಸಲಾಗಿತ್ತು. ಅಲ್ಲದೆ ಮದುವೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡದಂತೆ ಹೇಳಲಾಗಿತ್ತು. ಅಂತೂ ಒಂದು ದಿನದ ನಂತರ ಸ್ವತಃ ದೀಪಿಕಾ ಅವರೇ ಪೋಟೋ ಹಂಚಿಕೊಂಡಿದ್ದಾರೆ.

ಬಾಲಿವುಡ್ ಮಾತ್ರವಲ್ಲದೇ ಅಭಿಮಾನಿಗಳಲ್ಲಿ ಇನ್ನಿಲ್ಲದ ಕುತೂಹಲ ಕ್ರಿಯೇಟ್ ಮಾಡಿದ್ದ ಮದುವೆ ಮುಗಿದಿದೆ. ದೀಪಿಕಾ ಹಂಚಿಕೊಂಡಿರುವ ಪೋಟೋಕ್ಕೆ ಲೈಕ್ ಗಳು. ಕಮೆಂಟ್ ಗಳು, ಅಭಿನಂದನೆಗಳು ಹರಿದು ಬರುತ್ತಿದೆ.

 
 
 
 
 
 
 
 
 
 
 
 
 

❤️

A post shared by Deepika Padukone (@deepikapadukone) on Nov 15, 2018 at 6:36am PST

 
 
 
 
 
 
 
 
 
 
 
 
 

❤️

A post shared by Deepika Padukone (@deepikapadukone) on Nov 15, 2018 at 6:36am PST

 

 

ದೀಪಿಕಾ-ರಣ್‌ವೀರ್ ಮದುವೆ ಪೋಟೋಕ್ಕೆ ಕಾದವ ಏನಾದ?

ಇಟಲಿಯಲ್ಲಿ ದೀಪಿಕಾ, ರಣವೀರ್‌ ಮದ್ವೆ : ಹೇಗಿರುತ್ತೆ ರಾಯಲ್ ವೆಡ್ಡಿಂಗ್..

ಡಿಪ್ಪಿ-ವೀರ್ ಮದುವೆಗೆ ಸ್ಯಾಂಡಲ್‌ವುಡ್ ಏಕೈಕ ನಿರ್ದೇಶಕನಿಗೆ ಮಾತ್ರ ಆಹ್ವಾನ

ಹಸೆಮಣೆ ಏರುವ ಮುನ್ನ ಪೂಜೆಯಲ್ಲಿ ಭಾಗಿಯಾದ ದೀಪಿಕಾ ಪಡುಕೋಣೆ


 

We've got you covered. ;) pic.twitter.com/eRL4MnSEXC

— Durex India (@DurexIndia)

❤️ pic.twitter.com/arIntwadPg

— Deepika Padukone (@deepikapadukone)
click me!