ಕೂಲಿ ಗಾಯಕಿಯ ಸ್ವರಕ್ಕೆ ರೆಹಮಾನ್ ಬೋಲ್ಡ್,  ಎಲ್ಲಿಯವಳು ಗ್ರಾಮೀಣ ಪ್ರತಿಭೆ?

Published : Nov 15, 2018, 07:44 PM ISTUpdated : Nov 15, 2018, 07:45 PM IST
ಕೂಲಿ ಗಾಯಕಿಯ ಸ್ವರಕ್ಕೆ ರೆಹಮಾನ್ ಬೋಲ್ಡ್,  ಎಲ್ಲಿಯವಳು ಗ್ರಾಮೀಣ ಪ್ರತಿಭೆ?

ಸಾರಾಂಶ

ಸಾಮಾಜಿಕ ತಾಣಗಳು ಅದೆಷ್ಟೋ ಗೊತ್ತಿರದ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತಂದು ನಿಲ್ಲಿಸಿದವು. ಗಾಯಕರು, ನೃತ್ಯ ಕಲಾವಿದರು ಬಗೆಳಕಿಗೆ ಬಂದರು. ಅಂಥದ್ದೋ ಒಂದು ಪ್ರಕರಣ ಇಲ್ಲಿದೆ.

ಹೈದರಾಬಾದ್[ನ.15]  ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಹೆಸರು ಗೊತ್ತಿಲ್ಲದ ಇಂಪಾದ ಸ್ವರವೊಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  

ಅಂತಿಮವಾಗಿ ರೆಹಮಾನ್ ಅಭಿಮಾನಿಗಳು ಈ ಗಾಯಕಿ ಯಾವ ಊರಿನವಳು ಎಂಬುದನ್ನು ಪತ್ತೆ ಮಾಡಿದ್ದಾರೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಬೇಬಿ ಈ ಸುಮಧುರ ಕಂಠದ ಗಾಯಕಿ. 

ಕೂಲಿ ಕೆಲಸ ಮಾಡಿಕೊಂಡಿರುವ ಬೇಬಿ ತಮ್ಮ ಹವ್ಯಾಸಕ್ಕೆಂದು ಹಾಡು ಹಾಡುತ್ತಾರೆ. ಆಕೆ ಹಾಡುತ್ತಿರುವುದನ್ನು  ಪಕ್ಕದ ಮನೆಯವರೊಬ್ಬರು ರೇಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್ ಮಾಡಿದ್ದು ಸಖತ್ ವೈರಲ್ ಆಗಿದೆ. ನೀವು ಈ ಸುಮಧುರ ಕಂಠದ ಗಾಯನದ ಆನಂದ ಅನುಭವಿಸಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!