ದರ್ಶನ್ ಬರ್ತಡೇಗೆ ಫ್ಯಾನ್ಸ್‌ಗಳಿಂದ ಸ್ಪೆಷಲ್ ಗಿಪ್ಟ್

Published : Feb 03, 2019, 01:36 PM IST
ದರ್ಶನ್ ಬರ್ತಡೇಗೆ ಫ್ಯಾನ್ಸ್‌ಗಳಿಂದ ಸ್ಪೆಷಲ್ ಗಿಪ್ಟ್

ಸಾರಾಂಶ

ಫೆ. 16 ಕ್ಕೆ ದರ್ಶನ್ ಬರ್ತಡೇ | ಸರಳವಾಗಿ ಬರ್ತಡೇ ಆಚರಿಸಿಕೊಳ್ಳಲು ದರ್ಶನ್ ನಿರ್ಧಾರ | ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಲು ಅಭಿಮಾನಿಗಳ ನಿರ್ಧಾರ 

ಬೆಂಗಳೂರು (ಫೆ. 03): ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವಿದ್ದು ಅದನ್ನು ವಿಭಿನ್ನವಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.  

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಜಾರ್ ನಟನಿಗೆ ಪ್ರಾಂಕ್!

ಚಾಲೆಂಜಿಂಗ್ ಸ್ಟಾರ್ ಹಾದಿಯಲ್ಲೇ ಸಾಗಲು ದಚ್ಚು ಫ್ಯಾನ್ಸ್ ಮುಂದಾಗಿದ್ದಾರೆ.  ಹುಟ್ಟುಹಬ್ಬದಂದು ತಮ್ಮ ಕೈಲಾದಷ್ಟರ ಮಟ್ಟಿಗೆ ದವಸ ಧಾನ್ಯಗಳನ್ನು ದರ್ಶನ್ ಗೆ ಉಡುಗೊರೆಯಾಗಿ ನೀಡಲಿದ್ದಾರೆ.

ತೆಲುಗು ಕಿರುತೆರೆಗೆ ಹಾರಿದ ಕನ್ನಡದ ನಟ! 

ಬರ್ತಡೇ ದಿನದಂದು ಸಂಗ್ರಹಿಸಿದ ‌ಅಕ್ಕಿ.‌ಎಣ್ಣೆ ಸಕ್ಕರೆ ಹಾಗೂ ಇತರೆ ಪದಾರ್ಥಗಳನ್ನು ದರ್ಶನ್ ಅವರಿಂದಲೇ ಅನಾಥಾಶ್ರಮ ಹಾಗೂ ಮಠಗಳಿಗೆ ಕೊಡಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.  ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?