ನವದುರ್ಗೆಯರ ಸಮ್ಮುಖದಲ್ಲಿ ’ಭರಾಟೆ’ ಚಿತ್ರೀಕರಣ

Published : Feb 02, 2019, 03:27 PM IST
ನವದುರ್ಗೆಯರ ಸಮ್ಮುಖದಲ್ಲಿ ’ಭರಾಟೆ’ ಚಿತ್ರೀಕರಣ

ಸಾರಾಂಶ

ಭರದಿಂದ ಸಾಗುತ್ತಿದೆ ’ಭರಾಟೆ’ ಚಿತ್ರೀಕರಣ | ಶ್ರೀ ಮುರಳಿ ಹಾಗೂ ಶ್ರೀಲೀಲಾ ನಟನೆಯ ಬಹು ನಿರೀಕ್ಷಿತ ಚಿತ್ರ ’ಭರಾಟೆ’ | ನವದುರ್ಗೆಯಯರ ಸಮ್ಮುಖದಲ್ಲಿ ಚಿತ್ರೀಕರಣ 

ಬೆಂಗಳೂರು (ಫೆ. 02): ಶ್ರೀಮುರಳಿ ಅಭಿನಯದ ಭರಾಟೆ ಚಿತ್ರಕ್ಕಾಗಿ ಸೆಟ್ ನಲ್ಲಿ ನವದುರ್ಗೆಯರನ್ನು ಕೂರಿಸಲಾಗಿದೆ. ಈ ಸಿನಿಮಾದ ಚಿತ್ರೀಕರಣಕ್ಕಾಗಿ ನೆಲಮಂಗಲದಲ್ಲಿ ಅದ್ಧೂರಿ‌ ಸೆಟ್ ಹಾಕಲಾಗಿದೆ.

ಭರಾಟೆ ಚಿತ್ರದಲ್ಲಿ ಹೀರೋಗಿಂತ ವಿಲನ್‌ನೇ ಹೆಚ್ಚಾದ್ರಾ? 

ಸೆಟ್‌ನಲ್ಲಿ ನವದುರ್ಗೆಯರ ಮೂರ್ತಿಗಳನ್ನು ಕೂರಿಸಲಾಗಿದೆ.  ಶೂಟಿಂಗ್ ನಲ್ಲಿ  700 ಸಹ ಕಲಾವಿದರು ಭಾಗಿಯಾಗಿದ್ದಾರೆ.  

ರಾಜಸ್ಥಾನದಲ್ಲಿ ಶ್ರೀ ಮುರಳಿ 'ಭರಾಟೆ'

’ಭರಾಟೆ’ ಚಿತ್ರದಲ್ಲಿ ಮುರಳಿ ಜೊತೆ ಸಾಯಿಕುಮಾರ್, ಶ್ರೀ ಲೀಲಾ. ಅವಿನಾಶ್. ರಾಮ್. ಸಂಗೀತಾ, ವಾಣಿಶ್ರೀ ಇನ್ನು ಅನೇಕರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಭರಾಟೆ ಸಿನಿಮಾವನ್ನು  ಚೇತನ್ ಕುಮಾರ್ ನಿರ್ದೇಶನ. ಸುಪ್ರಿತ್ ನಿರ್ಮಾಣ ಮಾಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?