ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!

ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!

Published : Jun 17, 2026, 07:44 PM IST

ಭಾನುವಾರ ಸಂಜೆ ಇಡೀ ಹಿಂದಿ ಚಿತ್ರರಂಗವೇ ನಡುಗಿಹೋಗುವಂತಹ ಆ ದುರಂತ ಸಂಭವಿಸಿಬಿಟ್ಟಿದೆ. ತನ್ನ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದ ಸಂಚಿತಾ, ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಆಕೆಯ ಸಹೋದರ ಹೇಳಿದ್ದೇನು?

ಸುಶಾಂತ್ ಸಿಂಗ್ ಮಾದರಿಯಲ್ಲೇ ಸಾವಿಗೆ ಶರಣಾದ ನಟಿ..!
ಹೊರಗಿನಿಂದ ನೋಡುವ ಕಣ್ಣುಗಳಿಗೆ ಇದು ಬಣ್ಣದ ಲೋಕ, ಯಶಸ್ಸಿನ ಶಿಖರ. ಆದರೆ, ಇದೇ ಬಣ್ಣದ ಪ್ರಪಂಚದ ಒಳಗೆ ಅದೆಷ್ಟೋ ಕಣ್ಣೀರಿನ ಕಥೆಗಳಿವೆ, ಉಸಿರುಗಟ್ಟಿಸುವ ಒತ್ತಡಗಳಿವೆ. ಅದಕ್ಕೆ ಮತ್ತೊಂದು ಲೇಟೆಸ್ಟ್ ಸಾಕ್ಷಿ ಈ ಕೇಸ್- ಕೇವಲ 30 ವರ್ಷದ ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಾಲೆ (Sanchita Ugale) ನಿಗೂಢ ಸಾವು!.. ನಟಿ ಸಂಚಿತಾ ಆ*ತ್ಮಹತ್ಯೆಯನ್ನ ಸುಶಾಂತ್ ಸಿಂಗ್ ಸೂಸೈಡ್ ಮಿಸ್ಟರಿ ಜೊತೆ ಹೋಲಿಕೆ ಮಾಡಲಾಗ್ತಾ ಇದೆ.

ಸುಶಾಂತ್ ಸಿಂಗ್ ಸಾವಿನ ದಿನವೇ ಸಂಚಿತಾ ಉಗಾಲೆ ಆತ್ಮಹತ್ಯೆ..!
ಭಾನುವಾರ ಸಂಜೆ ಇಡೀ ಹಿಂದಿ ಚಿತ್ರರಂಗವೇ ನಡುಗಿಹೋಗುವಂತಹ ಆ ದುರಂತ ಸಂಭವಿಸಿಬಿಟ್ಟಿದೆ. ತನ್ನ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದ ಸಂಚಿತಾ, ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ಆಕೆ  ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ರು. ಸಂಚಿತಾ 30 ವರ್ಷಕ್ಕೆಲ್ಲಾ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವಾದರೂ ಏನು? ಪೊಲೀಸರು ತನಿಖೆ ಆರಂಭಿಸಿದ  ಬೆನ್ನಲ್ಲೇ ಈಗ ಇಡೀ ಪ್ರಕರಣಕ್ಕೆ ಒಂದು ಬಿಗ್ ಟ್ವಿಸ್ಟ್ ಸಿಕ್ಕಿದೆ!
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ...

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more