
ಫಾಸ್ಟ್ ಫಾರ್ವರ್ಡ್ ಪ್ರಪಂಚದಲ್ಲಿ ಪೋಷಕರು ಮಕ್ಕಳೊಂದಿಗೆ ಲೈಂಗಿಕ ಆರೋಗ್ಯದ ಬಗ್ಗೆ ಮಾತನಾಡುವುದು ಸರ್ವೆ ಸಾಮಾನ್ಯ ಆದರೆ ಅದನ್ನು ಅನುಮಾನಿಸಿ ವರ್ಷಕ್ಕೊಮ್ಮೆ ಪರೀಕ್ಷಿಸುವುದು ಇದೇ ಮೊದಲ ಬಾರಿ ಎಂದೆನಿಸುತ್ತದೆ.
ಸ್ಯಾಂಡಲ್‌ವುಡ್ ನಟನೊಂದಿಗೆ ಹೆಸರು ಥಳಕು ಹಾಕಿಕೊಂಡಿರುವ ಪವಿತ್ರಾ ಗೌಡ ಯಾರು?
ಅಮೆರಿಕದ ಖ್ಯಾತ ರ್ಯಾಪರ್, ನಿರೂಪಕ ಹಾಗೂ ನಟ ಟಿಐ ತನ್ನ 18 ವರ್ಷದ ಮಗಳನ್ನು ಪತ್ರಿ ವರ್ಷವೂ ವೈದ್ಯರ ಬಳಿ ಕನ್ಯತ್ವ ಪರೀಕ್ಷೆ ಮಾಡಿಸುತ್ತಾರಂತೆ. 'ಸೆಕ್ಸ್ ಯಿಂದ ಮಾತ್ರ ಹೆಣ್ಣು ಕನ್ಯತ್ವವನ್ನು ಕಳೆದುಕೊಳ್ಳುವುದಿಲ್ಲ. ಬೈಕ್ ಓಡಿಸುವುದು, ಕುದುರೆ ಸವಾರಿ ಅಥವಾ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರೂ ಆಗುತ್ತದೆ ಆದರೆ ನನ್ನ ಮಗಳು ಇದ್ಯಾವುದನ್ನು ಮಾಡುವುದಿಲ್ಲ. ಅದಕ್ಕೆ ಡಾಕ್ಟರ್‌ಗೆ ಹೇಳಿ ಚೆಕಪ್ ಮಾಡಿಸುತ್ತೇನೆ' ಎಂದು ಬಹಿರಂಗವಾಗಿ ಹೇಳಿದ್ದಾರೆ.
BB7: Untouchable ಅಂದ ಚೈತ್ರಾ ವಿರುದ್ಧ ಹೋರಾಟಕ್ಕಿಳಿದ ಅಂಬೇಡ್ಕರ್ ಸೇನೆ?
WHO ಸಂಸ್ಥೆ ಪ್ರಕಾರ 'ಕನ್ಯತ್ವ ಪರೀಕ್ಷಿಸುವುದು ಅನಗತ್ಯ. ಇದರಿಂದ ಹೆಣ್ಣು ಮಕ್ಕಳಿಗೆ ನೋವಾಗುತ್ತದೆ. ಅವಮಾನವಾಗುತ್ತದೆ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇಂತಹ ಪರೀಕ್ಷೆಗಳನ್ನು ಮಾಡಿಸುವುದರಿಂದ ಕತ್ಯತ್ವದ ಬಗ್ಗೆ ಯಾವುದೇ ನಿಖರ ಮಾಹಿತಿಯನ್ನು ಆಸ್ಪತ್ರೆಗಳು ನೀಡುವುದಿಲ್ಲ' ಎಂದು ಹೇಳುತ್ತದೆ.
ಕನ್ನಡ ಮಾತನಾಡದ ವೈದ್ಯರ ಮೇಲೆ ಹಲ್ಲೆ ಮಾಡಿದ ಕಿರುತೆರೆ ನಟಿಯ ಅಸಲಿ ಮುಖ!
ಗಾಯಕ ಟಿಐ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್‌ಗಳು ಹರಿದಾಡುತ್ತಿದೆ. ಟಿಐ ಎಲ್ಲಿಯೂ ಇದರ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮಗಳು ಮಾತ್ರ ತಂದೆ ಬಗ್ಗೆ ಚರ್ಚೆ ಆಗುತ್ತಿರುವ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.