ನಟಿಯ ಬೆಡ್ ರೂಂ ದೃಶ್ಯ ಲೀಕ್ ಬೆನ್ನಲ್ಲೇ ಕೋಲಾಹಲ ಸೃಷ್ಟಿಸಿದ ದಿ ಬಾಯ್ಸ್ ಸೀರಿಸ್!

Published : Jul 16, 2024, 08:37 PM IST
ನಟಿಯ ಬೆಡ್ ರೂಂ ದೃಶ್ಯ ಲೀಕ್ ಬೆನ್ನಲ್ಲೇ ಕೋಲಾಹಲ ಸೃಷ್ಟಿಸಿದ ದಿ ಬಾಯ್ಸ್ ಸೀರಿಸ್!

ಸಾರಾಂಶ

ನಾಲ್ಕನೇ ಆವೃತ್ತಿಯ ದಿ ಬಾಯ್ಸ್ ಸೀರಿಸ್ 7 ಸೀರಿಸ್ ಕೆಲ ಬೆಡ್ ರೂಂ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಿಗೆ ಲೀಕ್ ಆಗಿದೆ. ನಟಿ ಎರಿನ್ ಬೆತ್ತಲೆ ದೃಶ್ಯಗಳು ಈ ಲೀಕ್ ವಿಡಿಯೋದಲ್ಲಿದೆ. ಇದು ಕೋಲಾಹಲ ಸೃಷ್ಟಿಸಿದೆ.

ಜನಪ್ರಿ ದಿ ಬಾಯ್ಸ್ ಸೀರಿಸ್ ಪ್ರತಿ ಬಾರಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇದೀಗ ನಾಲ್ಕನೇ ಆವೃತ್ತಿಯ 7ನೇ ಎಪಿಸೋಡ್‌ನ ಕೆಲ ದೃಶ್ಯಗಳು ಲೀಕ್ ಆಗಿವೆ. ಪ್ರಮುಖವಾಗಿ ನಟಿ ಏರಿನ್ ಮೊರಾರ್ಟಿ ಹಾಗೂ ನಟ ಜ್ಯಾಕ್ ಕ್ವಾದ್ ಬೆಡ್ ದೃಶ್ಯಗಳು ಲೀಕ್ ಆಗಿವೆ. ರೊಮ್ಯಾನ್ಸ್, ಬೆತ್ತಲೆ ಸೀನ್‌ಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಲೀಕ್ ಆದ ಬೆನ್ನಲ್ಲೇ ದಿ ಬಾಯ್ಸ್  S4E7 ಸೀರಿಸ್ ಕುತೂಹಲ ಇಮ್ಮಡಿಗೊಂಡಿದೆ.

ಲೀಕ್ ವಿಡಿಯೋದಲ್ಲಿ ನಟಿ ಏರಿನ್ ಹಾಗೂ ನಟ ಜ್ಯಾಕ್ ಇಬ್ಬರು ಬೆಡ್ ರೂಂನಲ್ಲಿರುವ ದೃಶ್ಯಗಳಿವೆ. ಇಬ್ಬರು ಬೆಡ್‌ನಲ್ಲಿ ಮಲಗಿರುವ ದೃಶ್ಯ ಆರಂಭದಲ್ಲೆ ಕುತೂಹಲ ಹೆಚ್ಚಿಸಿದೆ. ಕೆಲವೇ ಕ್ಷಣಗಳಲ್ಲಿ ನಟಿ ಏರಿನ್ ಬೆಡ್ ಮೇಲಿಂದ ಎದ್ದು ಮತ್ತೊಂದು ಕೋಣೆಗೆ ತೆರಳುತ್ತಾಳೆ. ಆದರೆ ಈ ವೇಳೆ ಎರಿನ್ ಸಂಪೂರ್ಣ ಬೆತ್ತಲಾಗಿರುವ ದೃಶ್ಯವಿದೆ. ಈ ಸೀರಿಸ್ ತುಣುಕುಗಳು ರೆಡಿಟ್ ಸೋಶಿಯಲ್ ಮೀಡಿಯಾ ಹಾಗೂ ಕೆಲ ಪೊರ್ನ್ ಸೈಟ್‌ಗಳಲ್ಲೂ ಕಾಣಿಸಿಕೊಂಡಿದೆ. ಆದರೆ ಟ್ವಿಟರ್‌ನಲ್ಲಿ ಈ ವಿಡಿಯೋ ಹರಿದಾಡುತ್ತಿದ್ದಂತೆ ಭಾರಿ ವೈರಲ್ ಆಗಿದೆ.

ಖಾಸಗಿ ವಿಡಿಯೋ ಲೀಕ್‌ನಿಂದ ವಿವಾದಕ್ಕೆ ಗುರಿಯಾದ ನಟಿ ತ್ರಿಶಾ ಕಾರ್ ಮತ್ತೆ ಟ್ರೆಂಡ್!

ಎರಿನ್ 2018ರ ಡ್ರಿವನ್ ಚಿತ್ರದಲ್ಲಿ ಬೆತ್ತಲಾಗಿ ಕಾಣಿಸಿಕೊಂಡಿದ್ದರು. ಬಳಿಕ ಈ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. 2018ರ ಬಳಿಕ ಇದೇ ಮೊದಲ ಬಾರಿಗೆ ಏರಿನ್ ಬೆತ್ತಲಾಗಿ ನಟಿಸಿದ್ದಾರೆ. ದಿ ಬಾಯ್ಸ್ ಸೀರಿಸ್‌ನಲ್ಲಿ ಏರಿನ್ ಹಲವು ಪ್ರೀತಿ, ಚುಂಬನ, ಲವ್ ಮೇಕಿಂಗ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಅಭಿಮಾನಿಳ ಲೆಕ್ಕಾಚಾರವೇ ಬಡುಮೇಲಾಗುವಂತೆ ಮಾಡಿದೆ.

 

 

ದಿ ಬಾಯ್ಸ್ ಅಮೆರಿದ ಸೂಪರ್ ಹೀರೋ ಟಿವಿ ಸೀರಿಸ್ ಸರಣಿಯಾಗಿದೆ. ದಿ ಬಾಯ್ಸ್ ಅನ್ನೋ ಅಮೆರಿಕದ ಜನಪ್ರಿಯ ಕಾಮಿಕ್ ಬುಕ್ ಕತೆಯನ್ನೇ ಮೂಲವಾಗಿಟ್ಟುಕೊಂಡು ಟಿವಿ ಸೀರಿಸ್ ನಿರ್ಮಾಣ ಮಾಡಲಾಗಿದೆ 1993ರಲ್ಲಿ ಮೊದಲ ಬಾರಿಗೆ ದಿ ಬಾಯ್ಸ್ ಸೀರಿಸ್ ಆರಂಭಗೊಂಡಿತು. ಬಳಿಕ ಹಂತ ಹಂತವಾಗಿ ಸೀರಿಸ್ ಬದಲಾವಣೆ ಕಂಡಿದೆ. ಸದ್ಯ ಬಿಡುಗಡೆಯಾಗಿರುವುದು 4ನೇ ಆವೃೃತ್ತಿಯ 7ನೇ ಎಪಿಸೋಡ್. 

2008ರಲ್ಲಿ ಆ್ಯಡಮ್ ಮೆಕೆ ಇದೇ ಸೀರಿಸನ್ನು ಸಿನಿಮಾ ಆಗಿ ತೆರೆ ಮೇಲೆ ತಂದರು. ಬಳಿಕ ಸರಣಿ ಅತ್ಯಂತ ಜನಪ್ರಿಯಗೊಂಡಿತ್ತು. 2016ರಲ್ಲಿ ದಿ ಬಾಯ್ಸ್ ಸೀರಿಸ್ ಅಮೆರಿಕ ಮಾತ್ರವಲ್ಲ ಹಲವು ದೇಶಗಳಲ್ಲಿ ಜನಪ್ರಿಯ ಸರಣಿಯಾಗಿ ಮಾರ್ಪಟ್ಟಿತ್ತು.

MMS ಲೀಕ್ ಬಳಿಕ ಸೈಲೆಂಟ್ ಆಗಿದ್ದ ಗುಪ್ತಾ, ಹಾಟ್ ವಿಡಿಯೋ ಮೂಲಕ ಮತ್ತೆ ಪ್ರತ್ಯಕ್ಷ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ಅರ್ಧ ವಯಸ್ಸಿನ ಹುಡುಗರು ಡೇಟಿಂಗ್‌ಗೆ ಕರೀತಿದ್ದಾರೆ.. 50 ಆದ್ರೂ ಮದುವೆಗೆ ರೆಡಿ: ನಟಿ ಅಮೀಶಾ ಪಟೇಲ್
ಬಾಲಯ್ಯರಿಂದ ಅನಿರೀಕ್ಷಿತ ಸರ್ಪ್ರೈಸ್.. ಅಖಂಡ 2 ಹೊಸ ರಿಲೀಸ್ ಡೇಟ್ ಫಿಕ್ಸ್: ಈ ಚಿತ್ರಗಳಿಗೆ ದೊಡ್ಡ ಹೊಡೆತ