ನೋರಾ ಫತೇಹಿ ಆಫರ್​ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!

ನೋರಾ ಫತೇಹಿ ಆಫರ್​ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!

Published : Jul 18, 2026, 05:12 PM IST

ಇತ್ತೀಚೆಗೆ ತಮನ್ನಾರನ್ನ ನಾಯಕಿಯಾಗಿ ನೋಡೋದಕ್ಕಿಂತ ಸ್ಪೆಷಲ್ ಹಾಡುಗಳಲ್ಲಿ ಕಣ್ತುಂಬಿಕೊಳ್ಳೋದೇ ಹೆಚ್ಚು. ತಮನ್ನಾ ನರ್ತಿಸಿದ ಆ ಹಾಡುಗಳೆಲ್ಲಾ ಹಿಟ್ ಆಗಿದ್ದೇ ಹೆಚ್ಚು. ಹೀಗಿರೋ ತಮನ್ನಾ ಈಗ ನಿಮ್ಮನ್ನೆಲ್ಲಾ ಹೆದರಿಸೋಕೆ ರೆಡಿಯಾಗಿ ನಿಂತಿದ್ದಾರೆ..

ಸೌತ್ ಇಂಡಿಯಾದ ಬಿಳಿ ಬ್ಯೂಟಿ ತಮನ್ನಾ ಭಾಟಿಯ (Tamannaah Bhatia) ಅಂದ್ರೆ ನಮ್ ಗಂಡ್ ಹೈಕ್ಳಿಗೆ ಅದೇನೋ ಪುಳಕ. ಮೈ ಮನವೆಲ್ಲಾ ರೋಮಾಂಚಕ. ನಿದ್ದೆ ಬಿಟ್ಟು ತಮನ್ನಾಳ ನೋಡೋ ಆ ಹುಡುಗರ ಎದೆಗೆ ಈಗ ಬೆಂಕಿ ಬಿದ್ದಂತಾಗಿದೆ. ಭಯ ಪಡೋ ಹಾಗಾಗ್ತಿದೆ. ಅದಕ್ಕೆ ಕಾರಣ ತಮನ್ನಾ ಸದ್ಯದಲ್ಲೇ ಯಾರನ್ನೂ ಬಿಡಲ್ಲ, ಎಲ್ಲರನ್ನೂ ಭಯ ಪಡಿಸುತ್ತರಂತೆ. ಅಯ್ಯೋ ಇಷ್ಟು ದಿನ ಮಿಲ್ಕಿ ಬ್ಯೂಟಿ ನೋಡಿ ಖುಷಿ ಪಡುತ್ತಿದ್ದ ನೀವೆಲ್ಲಾ ಇನ್ಮುಂದೆ ಭಯ ಯಾಕ್ ಪಡಬೇಕು ಗೊತ್ತಾ.? ಈ ಇಂಟ್ರೆಸ್ಟಿಂಗ್ ಕಹಾನಿ ನೋಡಿ ಗೊತ್ತಾಗುತ್ತೆ..

ತಮನ್ನಾ.. ಈ ಹೆಸ್ರು ಅದೆಷ್ಟೋ ಅಭಿಮಾನಿಗಳ ಹೃದಯದಲ್ಲಿ ಸಿಂಹಾಸನ ಮಾಡಿಕೊಂಡಿದೆ. ತಮನ್ನಾ ಅಂದ್ರೆ ನೀವು ನಮ್ಮವರಮ್ಮಾ ಅನ್ನೋ ಗಂಡ್ ಹೈಕ್ಳ ದೊಡ್ಡ ಗುಂಪೇ ಇದೆ. ಅದಕ್ಕೆ ಕಾರಣ ಹತ್ತಾರು. ಅದರಲ್ಲಿ ಕೆಲವೊಂದನ್ನ ಹೇಳೋದಾದ್ರೆ. ತಮನ್ನಾ ನಟನೆಯಲ್ಲಿ ಮೋಡಿ ಮಾಡೋದರ ಜೊತೆಗೆ ಕುಣಿಯೋದ್ರಲ್ಲೂ ಫೇಮಸ್.

ಹೆದರಿಸೋಕೆ ಸಜ್ಜಾದ್ರು ಕುಣಿದು ಖುಷಿ ಪಡಿಸುತ್ತಿದ್ದ ತಮನ್ನಾ..!
ತಮನ್ನಾ ಅಂದ್ರೆ ಅದೆಷ್ಟೋ ಹುಡುಗರಿಗೆ ಎಲ್ಲಿಂದಲೇ ಎನರ್ಜಿ ಬಂದು ಬಿಡುತ್ತೆ. ಈಕೆಯ ಸೊಬಗು ಸೌಂಧರ್ಯಕ್ಕೆ ಮಾರು ಹೋಗದವರಿಲ್ಲವೇನೋ. ಅದರಲ್ಲೂ ಇತ್ತೀಚೆಗೆ ತಮನ್ನಾರನ್ನ ನಾಯಕಿಯಾಗಿ ನೋಡೋದಕ್ಕಿಂತ ಸ್ಪೆಷಲ್ ಹಾಡುಗಳಲ್ಲಿ ಕಣ್ತುಂಬಿಕೊಳ್ಳೋದೇ ಹೆಚ್ಚು. ತಮನ್ನಾ ನರ್ತಿಸಿದ ಆ ಹಾಡುಗಳೆಲ್ಲಾ ಹಿಟ್ ಆಗಿದ್ದೇ ಹೆಚ್ಚು. ಹೀಗಿರೋ ತಮನ್ನಾ ಈಗ ನಿಮ್ಮನ್ನೆಲ್ಲಾ ಹೆದರಿಸೋಕೆ ರೆಡಿಯಾಗಿ ನಿಂತಿದ್ದಾರೆ.. 
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ...

02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more