30 ಲಕ್ಷುರಿ ಬ್ಯ್ರಾಂಡ್‌ಗೆ ಜಾಹೀರಾತು ಕೊಡ್ತಾರೆ ಅಕ್ಷಯ್, 1 ದಿನ್ ಆ್ಯಡ್‌ ಶೂಟ್‌ಗೆ 3 ಕೋಟಿ

Suvarna News   | Asianet News
Published : Aug 14, 2020, 10:28 AM ISTUpdated : Aug 14, 2020, 10:32 AM IST
30 ಲಕ್ಷುರಿ ಬ್ಯ್ರಾಂಡ್‌ಗೆ ಜಾಹೀರಾತು ಕೊಡ್ತಾರೆ ಅಕ್ಷಯ್, 1 ದಿನ್ ಆ್ಯಡ್‌ ಶೂಟ್‌ಗೆ 3 ಕೋಟಿ

ಸಾರಾಂಶ

ಫೋಬ್ರ್ಸ್ ಮ್ಯಾಗಝಿನ್ ಬಿಡುಗಡೆ ಮಾಡಿದ ಜಗತ್ತಿನ ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ನಟರ ಲಿಸ್ಟ್‌ನಲ್ಲಿ ಎರಡನೇ ಬಾರಿ ಬಾಲಿವುಡ್ ನಟ ಕ್ಷಯ್ ಕುಮಾರ್ ಸ್ಥಾನ ಪಡೆದಿದ್ದಾರೆ. ಆದ್ರೆ ಇವ್ರಿಗೆ ಭಾರೀ ಆದಾಯ ಬರೋದು ಸಿನಿಮಾದಿಂದಲ್ಲ. ಮತ್ತೇನು..?

ಫೋಬ್ರ್ಸ್ ಮ್ಯಾಗಝಿನ್ ಬಿಡುಗಡೆ ಮಾಡಿದ ಜಗತ್ತಿನ ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ನಟರ ಲಿಸ್ಟ್‌ನಲ್ಲಿ ಎರಡನೇ ಬಾರಿ ಬಾಲಿವುಡ್ ನಟ ಕ್ಷಯ್ ಕುಮಾರ್ ಸ್ಥಾನ ಪಡೆದಿದ್ದಾರೆ. ಆದ್ರೆ ಇವ್ರಿಗೆ ಭಾರೀ ಆದಾಯ ಬರೋದು ಸಿನಿಮಾದಿಂದಲ್ಲ. ಮತ್ತೇನು..?

ಫೋಬ್ರ್ಸ್ ಮ್ಯಾಗಝಿನ್ ಬಿಡುಗಡೆ ಮಾಡಿದ ಜಗತ್ತಿನ ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ನಟರ ಲಿಸ್ಟ್‌ನಲ್ಲಿ ಎರಡನೇ ಬಾರಿ ಬಾಲಿವುಡ್ ನಟ ಕ್ಷಯ್ ಕುಮಾರ್ ಸ್ಥಾನ ಪಡೆದಿದ್ದಾರೆ.

ಅಕ್ಷಯ್‌ ಕುಮಾರ್‌ ವಿಶ್ವದ ಟಾಪ್‌ 6 ಶ್ರೀಮಂತ ನಟ!

ಈ ಬಾರಿ ಅಕ್ಷಯ್ ಫೋಬ್ರ್ಸ್‌ ಲಿಸ್ಟ್‌ನಲ್ಲಿ  ಸ್ಥಾನ ಪಡೆದಿದ್ದಾರೆ. ಅಂದಹಾಗೆ ಅಕ್ಷಯ್‌ಗೆ ಈ ಮಟ್ಟಿನ ಆದಾಯ ತಂದುಕೊಡ್ತಿರೋದು ಸಿನಿಮಾ ಮಾತ್ರವಲ್ಲ. ಇವರ ಆದಾಯ ಮೂಲ ಬೇರೆಯೇ ಇದೆ.

ಅಕ್ಷಯ್ ಕುಮಾರ್ ಕಳೆದ ವರ್ಷ 362 ಕೋಟಿ ಗಳಿಸಿದ್ದಾರೆ ಎಂದು ಫೋಬ್ರ್ಸ್ ತಿಳಿಸಿದೆ. ಅಕ್ಷಯ್ ಆದಾಯದ ಬಹುತೇಕ ಪಾಲು ಬರುತ್ತಿರುವುದು ಜಾಹೀರಾತುಗಳಿಂದ. ಕಮರ್ಷಿಯಲ್ ವಸ್ತುಗಳಿಗೆ ಅಕ್ಷಯ್ ಜಾಹೀರಾತು ಕೊಡುತ್ತಿರುತ್ತಾರೆ.

ಕಿಸ್ಸಿಂಗ್ ಸೀನ್‌ಗೆ ಸುತಾರಾಂ ಒಪ್ಪೋಲ್ಲ ಬಾಲಿವುಡ್‌ನ ಈ ಸ್ಟಾರ್ಸ್!

ಎಫ್‌ಎಂಸಿಜಿಯ ಬ್ರಾಂಡ್‌ನ ಲಕ್ಷುರಿ ವಸ್ತುಗಳಿಗೆ ಅಕ್ಷಯ್ ಜಾಹೀರಾತು ಕೊಡ್ತಾರೆ. ಅಕ್ಷಯ್ ಜಾಹೀರಾತು ಚಿತ್ರೀಕರಣದ ಒಂದು ದಿನದ ಆದಾಯ 2-3 ಕೋಟಿ ರೂಪಾಯಿ. ಅಕ್ಷಯ್ ಅವರ ಬ್ರಾಂಡ್‌ ವಾಲ್ಯೂ ಸುಮಾರು 742 ಕೋಟಿ ರೂಪಾಯಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

USA Priyanka Chopra: ಅಮೆರಿಕಾ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?
Thalapathy Vijay Jana Nayagan: ಜನನಾಯಗನ್ ಚಿತ್ರಕ್ಕಿನ್ನೂ ಸೆನ್ಸಾರ್ ಸರ್ಟಿಫಿಕೇಟ್‌ ಸಿಕ್ಕಿಲ್ಲ; ದಳಪತಿ ವಿಜಯ್ ಸಿನಿಮಾ ಬಿಡುಗಡೆ ಯಾವಾಗ?