ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ವಿಶ್ವಾದ್ಯಂತ ಭಾರಿ ಸಂಚಲನ ಮೂಡಿಸಿರುವಾಗಲೇ, ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣ ಎಐನಿಂದಲೇ ಸಿನಿಮಾವೊಂದನ್ನು ತಯಾರಿಸಲಾಗಿದೆ! ಅದೂ ಕನ್ನಡದಲ್ಲಿ!! 'ಲವ್ ಯು' ಎಂಬ ಸಿನಿಮಾವನ್ನು ಎಐ ಬಳಸಿ ಕೇವಲ 10 ಲಕ್ಷ ರು.ಗೆ ನಿರ್ಮಾಣ ಮಾಡಲಾಗಿದೆ. ನಿರ್ದೇಶನ, ನಿರ್ಮಾಣ ಮಾಡಿರುವ ನರಸಿಂಹ ಮೂರ್ತಿ ಹಾಗೂ ಇಡೀ ಚಿತ್ರದ ಎಐ ಕೆಲಸ ಮಾಡಿರುವ ನೂತನ್ ಅವರನ್ನು ಹೊರತುಪಡಿಸಿದರೆ ನಟನೆ, ಸಂಗೀತ ಸಂಯೋಜನೆ, ಹಾಡುಗಳು, ಹಿನ್ನೆಲೆ ಸಂಗೀತ, ಡಬ್ಬಿಂಗ್ ಹೀಗೆ ಸರ್ವಸ್ವವನ್ನೂ ನಿರ್ವಹಿಸಿರುವುದು ಎಐ ತಂತ್ರಜ್ಞಾನ. ಇದಕ್ಕೆ 30 ಎಐ ಟೂಲ್‌ಗಳನ್ನು ಬಳಸಲಾಗಿದ್ದು, ಈ ಸಿನಿಮಾ 95 ನಿಮಿಷ ಇದೆ. ನಿರ್ಮಾಣಕ್ಕೆ ಕೇವಲ 10 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದ್ದು, ಮೇ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

10:53 PM (IST) Apr 16
ಕ್ಯಾನ್ಸರ್ನಿಂದ ಗುಣಮುಖ ಆಗಿರೊ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಪ್ಯಾರೀಸ್ನಲ್ಲಿ ಬ್ರೈನ್ ಸರ್ಜರಿ, ಹಾರ್ಟ್ಗೆ ಸ್ಟಂಟ್ ಹಾಕಿರೋ ಶಾಕಿಂಗ್ ವಿಷಯ ರಿವೀಲ್ ಆಗಿದೆ.
10:09 PM (IST) Apr 16
ಸೀತಾರಾಮ ಸೀತೆ ಉರ್ಫ್ ನಟಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ಆಗುತ್ತಿದ್ದಂತೆಯೇ ಇನ್ನೊಂದು ಗುಟ್ಟೂ ಬಯಲಾಗಿದೆ. ಏನದು? ಇಲ್ಲಿದೆ ವಿವರ...
07:24 PM (IST) Apr 16
ಅಕ್ಷಯ್ ಕುಮಾರ್ ಅವರ 'OMG 2' ಭಾರತದ ಅತಿ ಹೆಚ್ಚು ಗಳಿಕೆ ಮಾಡಿದ ಕೋರ್ಟ್‌ರೂಮ್ ಡ್ರಾಮಾ ಚಿತ್ರವಾಗಿದೆ. ಆದರೆ ಉಳಿದ ಟಾಪ್ ಚಿತ್ರಗಳ ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲಿದೆ ಪೂರ್ಣ ಪಟ್ಟಿ...
ಪೂರ್ತಿ ಓದಿ05:49 PM (IST) Apr 16
ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅದರಲ್ಲಿ ಕನ್ನಡದ ನಟ ಶಿವರಾಜ್‌ಕುಮಾರ್ ಸೇರಿದಂತೆ ಹಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಆ ಮೂಲಕ ಸಿನಿಮಾಕ್ಕೆ ಸಾಕಷ್ಟು ಬಲ ಬಂದಿತ್ತು. ಇದೀಗ ‘ಜೈಲರ್ 2’ ನಲ್ಲಿ ಇನ್ನೂ ಕೆಲವು ಸೂಪರ್ ಸ್ಟಾರ್ಗಳು..
ಪೂರ್ತಿ ಓದಿ04:45 PM (IST) Apr 16
'ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದು ಬಹಳ ಸಂತೋಷದ ಸಂಗತಿ. ಅವರು ನಾವು ಹೇಳಿದ್ದನ್ನೆಲ್ಲಾ ಕೇಳಿಸಿಕೊಂಡಿದ್ದಾರೆ. ಅವರು ಏನು ಹೇಳುತ್ತಾರೆ, ಅವರ ಮನಸ್ಸಿನಲ್ಲಿ ಏನಿದೆ ಅನ್ನೋದನ್ನು ಕೂಡ ನಾವು ಗಮನವಿಟ್ಟು ಕೇಳಿಸಿಕೊಂಡಿದ್ದೇವೆ. ಸಿನಿಮಾರಂಗದ ಸೂಕ್ಷ್ಮ ಸಂಗತಿಗಳು..
ಪೂರ್ತಿ ಓದಿ02:48 PM (IST) Apr 16
ವಿಷ್ಣುವರ್ಧನ್ - ಭಾರತಿ ಅವರದ್ದು ಅಪರೂಪದ ಜೋಡಿ. ಅವರಿಬ್ಬರೂ ಒಟ್ಟಿಗೆ ಕೆಲವು ಸಿನಿಮಾಗಳಲ್ಲಿ ಸಹ ನಟಿಸಿದ್ದರು. ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. 'ಮನೆ ಬೆಳಗಿದ ಸೊಸೆ' ಚಿತ್ರದಲ್ಲಿ ಮೊದಲ ಬಾರಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಅದಕ್ಕೂ ಮುನ್ನ ..
ಪೂರ್ತಿ ಓದಿ01:30 PM (IST) Apr 16
Kannada Actor Ashok Hegde Real Life Story: ಕನ್ನಡ ನಟ ಅಶೋಕ್ ಹೆಗಡೆ ಇನ್ನೂ ಯಾಕೆ ಮಗು ಮಾಡಿಕೊಂಡಿಲ್ಲ ಎಂದು ಕೆಲವರು ಅಂದುಕೊಂಡಿರಬಹುದು. ಇದಕ್ಕೆ ಅಶೋಕ್ ಹೆಗಡೆ ಉತ್ತರ ನೀಡಿದ್ದಾರೆ.
12:36 PM (IST) Apr 16
ಹದಿಹರೆಯದಲ್ಲಿ ಮಕ್ಕಳು ಎದುರಿಸುವ ಸಂಶಯಗಳು, ಮಾನಸಿಕ ಏರುಪೇರುಗಳು, ದೈಹಿಕ ಬೆಳವಣಿಗೆಗಳು ಮತ್ತು ಅವುಗಳನ್ನು ನಿಭಾಯಿಸುವಲ್ಲಿ ಅವರ ಅಸಹಾಯಕತೆಯನ್ನು 'ಅಡೋಲೆನ್ಸ್' ಚಿತ್ರ ಸುಂದರವಾಗಿ ಚಿತ್ರಿಸುತ್ತದೆ.
ಪೂರ್ತಿ ಓದಿ12:10 PM (IST) Apr 16
ಮರೆಯದ ಮಾಣಿಕ್ಯ ಡಾ. ರಾಜ್ ಕುಮಾರ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಣ್ಣಾವ್ರ ಅಪರೂಪದ ಫೋಟೋ ಕಣ್ತುಂಬಿಕೊಳ್ಳುವ ಭಾಗ್ಯ ಅವರಿಗೆ ಸಿಕ್ಕಿದೆ.
11:59 AM (IST) Apr 16
ಚಂದನ್ ಶೆಟ್ಟಿ ಅವರೇ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಟ್ರೆಂಡಿಂಗ್ ನಲ್ಲಿದೆ. 'ಡ್ಯಾಶ್' ಸಾಂಗ್ ಅಂತೂ ನಿರೀಕ್ಷೆಗೂ ಮೀರಿ ಜನಪ್ರಿಯವಾಗಿದೆ. ಟೀಸರ್ ಹಾಗೂ ಹಾಡುಗಳ ಮೂಲಕ ಮೋಡಿ ಮಾಡಿರುವ 'ಸೂತ್ರಧಾರಿ'..
ಪೂರ್ತಿ ಓದಿ11:59 AM (IST) Apr 16
ನಟಿ ಶ್ರುತಿ ತಮ್ಮ ಅಮ್ಮಂದಿರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಚಿತ್ರರಂಗದ ಹಿರಿಯ ನಟಿಯರು ಕೂಡ ಈ ಸಂಭ್ರಮದಲ್ಲಿ ಭಾಗವಹಿಸಿದ್ದರು. ಮಾಳವಿಕಾ ಅವಿನಾಶ್, ಹೇಮಾ ಚೌಧರಿ, ಜಯಮಾಲಾ ಮುಂತಾದವರು ಉಪಸ್ಥಿತರಿದ್ದರು.
ಪೂರ್ತಿ ಓದಿ