ಮುಗೀತು ಪ್ರಭಾಸ್ ಕಥೆ ಅಂತಿದ್ದವರ ಕೆನ್ನೆಗೆ ಬಿತ್ತು ಭಾರೀ ತಪರಾಕಿ; ಡಾರ್ಲಿಂಗ್ ಮಿಂಚಿಂಗ್!

By Shriram Bhat  |  First Published Dec 29, 2023, 7:55 PM IST

ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್​​​​ ಸಿನಿಮಾ ರಿಲೀಸ್ ಆಗಿದ್ದು ಕಳೆದ ವಾರ. ಈ ಒಂದು ವಾರದಲ್ಲಿ ಸಲಾರ್​ ಬರೋಬ್ಬರಿ 550 ಕೋಟಿ ಬಾಕ್ಸಾಫೀಸ್​ ಬಾಚಿಕೊಂಡಿದೆ. 

ಸತತ ಮೂರು ಸೋಲು. ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ಇದ್ರೂ ಸಿಗದ ಸಕ್ಸಸ್. ಇನ್ಮುಂದೆ ಭವಿಷ್ಯವೇ ಮುಗೀತು ಅನ್ನೋ ಮಾತುಗಳು ಕೇಳಿದ್ದು ಟಾಲಿವುಡ್​ ನಟ ಡಾರ್ಲಿಂಗ್ ಪ್ರಭಾಸ್.. ಆದ್ರೆ ಇಂದು ಪ್ರಭಾಸ್ ಅಂದ್ರೆ ಬಾಕ್ಸಾಫೀಸ್ ಕಿಂಗ್ ಅಂತ ಎಲ್ಲರೂ ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಪ್ರಭಾಸ್ ನಟಿಸಿರೋ ಸಲಾರ್​ ಸಿನಿಮಾದ ಬಿಗ್ ಬಿಗ್ ಸಕ್ಸಸ್. ಬಿಡುಗಡೆ ಬಳಿಕ ಒಂದೇ ವಾರದಲ್ಲಿ 500 ಕೋಟಿ ಗಳಿಸಿ ಎರಡನೇ ವಾರಕ್ಕೆ ಜಿಗಿದಿದೆ. 

ಸತತ ಮೂರು ಸೋಲು. ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ಇದ್ರೂ ಸಿಗದ ಸಕ್ಸಸ್. ಇನ್ಮುಂದೆ ಭವಿಷ್ಯವೇ ಮುಗೀತು ಅನ್ನೋ ಮಾತುಗಳು ಕೇಳಿದ್ದು ಟಾಲಿವುಡ್​ ನಟ ಡಾರ್ಲಿಂಗ್ ಪ್ರಭಾಸ್.. ಆದ್ರೆ ಇಂದು ಪ್ರಭಾಸ್ ಅಂದ್ರೆ ಬಾಕ್ಸಾಫೀಸ್ ಕಿಂಗ್ ಅಂತ ಎಲ್ಲರೂ ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಪ್ರಭಾಸ್ ನಟಿಸಿರೋ ಸಲಾರ್​ ಸಿನಿಮಾದ ಬಿಗ್ ಬಿಗ್ ಸಕ್ಸಸ್.

Tap to resize

Latest Videos

ಹೊಸ ವರ್ಷದ ಆರಂಭದಲ್ಲೇ ರಾಕಿಂಗ್ ಸ್ಟಾರ್ ಯಶ್ ಫ್ಯಾನ್‌ಗಳಿಗೆ ಕಾದಿದೆ ಭಾರೀ ಹಬ್ಬ!

ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್​​​​ ಸಿನಿಮಾ ರಿಲೀಸ್ ಆಗಿದ್ದು ಕಳೆದ ವಾರ. ಈ ಒಂದು ವಾರದಲ್ಲಿ ಸಲಾರ್​ ಬರೋಬ್ಬರಿ 550 ಕೋಟಿ ಬಾಕ್ಸಾಫೀಸ್​ ಬಾಚಿಕೊಂಡಿದೆ. ಈಗ ಎರಡನೇ ವಾರವೂ ಸಲಾರ್​ ಹೌಸ್ ಫುಲ್ ಪ್ರದರ್ಶನ ಮುಂದುವರೆದಿದೆ. ಈ ಸಿನಿಮಾ ಎರಡನೇ ವಾರದಲ್ಲಿ 250 ಕೋಟಿ ಕಲೆಕ್ಷನ್ ಮಾಡೋ ನಿರೀಕ್ಷೆ ಇದೆ. ಅಲ್ಲಿಗೆ ಸಲಾರ್ 800 ಕೋಟಿ ಕ್ಲಬ್ ಸೇರುತ್ತೆ ಅಂತ ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರ ಮಾಡಿದ್ದಾರೆ. ಈ ಮೂಲಕ ಪ್ರಭಾಸ್ ಮತ್ತೆ ಸಕ್ಸಸ್ ಟ್ರ್ಯಾಕ್​ಗೆ ಮರಳಿದಂತಾಗುತ್ತೆ. 

ಮುಂದಿನ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಪ್ರಭಾಸ್; ಖ್ಯಾತ ನಿರ್ಮಾಣ ಸಂಸ್ಥೆ, ಅಂತಿಂಥವರಲ್ಲ ನಿರ್ದೇಶಕರು!

ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್​​​​ ಸಿನಿಮಾ ರಿಲೀಸ್ ಆಗಿದ್ದು ಕಳೆದ ವಾರ. ಈ ಒಂದು ವಾರದಲ್ಲಿ ಸಲಾರ್​ ಬರೋಬ್ಬರಿ 550 ಕೋಟಿ ಬಾಕ್ಸಾಫೀಸ್​ ಬಾಚಿಕೊಂಡಿದೆ. ಈಗ ಎರಡನೇ ವಾರವೂ ಸಲಾರ್​ ಹೌಸ್ ಫುಲ್ ಪ್ರದರ್ಶನ ಮುಂದುವರೆದಿದೆ. ಈ ಸಿನಿಮಾ ಎರಡನೇ ವಾರದಲ್ಲಿ 250 ಕೋಟಿ ಕಲೆಕ್ಷನ್ ಮಾಡೋ ನಿರೀಕ್ಷೆ ಇದೆ. ಅಲ್ಲಿಗೆ ಸಲಾರ್ 800 ಕೋಟಿ ಕ್ಲಬ್ ಸೇರುತ್ತೆ ಅಂತ ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರ ಮಾಡಿದ್ದಾರೆ. ಈ ಮೂಲಕ ಪ್ರಭಾಸ್ ಮತ್ತೆ ಸಕ್ಸಸ್ ಟ್ರ್ಯಾಕ್​ಗೆ ಮರಳಿದಂತಾಗುತ್ತೆ.

ದೇವರ ರೂಪದಲ್ಲಿ ಕನ್ನಡಕ್ಕೆ ಬರುತ್ತಿರುವ ಜ್ಯೂನಿಯರ್ ಎನ್‌ಟಿಆರ್‌; ಜಾನ್ವಿ ಕಪೂರ್ ಬರುತ್ತಿಲ್ವಾ!?

click me!