
ಖ್ಯಾತ ರಾಜಕಾರಣಿಗಳ ಜೀವನಾಧಾರಿತ ಚಿತ್ರಗಳನ್ನು ತೆರೆ ಮೇಲೆ ತರುವ ಟ್ರೆಂಡ್ ಹೆಚ್ಚಾಗುತ್ತಿದೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ಹೋಲುವ ಭಗಿನಿ: ಬೆಂಗಾಲ್ ಟೆಗ್ರೆಸ್ ಎನ್ನುವ ಸಿನಿಮಾವೊಂದು ತೆರೆ ಮೇಲೆ ಬರುತ್ತಿದ್ದು ಆ ಚಿತ್ರದ ಟ್ರೇಲರ್ ರಿಲೀಸಾಗಿದೆ.
ನಟಿ ರೂಮಾ ಚಕ್ರವರ್ತಿ ಈ ಸಿನಿಮಾದಲ್ಲಿ ಇಂದಿರಾ ಬಂಡೋಪಾಧ್ಯಾಯ ಎನ್ನುವ ಲೀಡಿಂಗ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿ ಕಾಟನ್ ಸೀರೆಯುಟ್ಟು, ತಲೆಗೊಂದು ಗಂಟು ಹಾಕಿ ಸೇಮ್ ಮಮತಾ ಬ್ಯಾನರ್ಜಿ ರೀತಿ ಕಾಣಿಸಿಕೊಂಡಿದ್ದಾರೆ.
‘ವಾರಸ್ದಾರ’ ನ ನಾಯಕಿ ಈಗ ಚಿತ್ರ ನಿರ್ಮಾಪಕಿ
ಆದರೆ ಈ ಚಿತ್ರದ ನಿರ್ಮಾಪಕರಾದ ಪಿಂಕಿ ಪಾಲ್ ಹೇಳುವುದೇ ಬೇರೆ. ಭಗಿನಿ; ಬೆಂಗಾಲ್ ಟೈಗ್ರಸ್ ಮಮತಾ ಬ್ಯಾನರ್ಜಿಯವರ ಬಯೋಪಿಪ್ ಅಲ್ಲ. ಅವರ ಜೀವನದ ಹೋರಾಟದಿಂದ ಸ್ಪೂರ್ತಿ ಪಡೆದು ಮಾಡಿದ ಚಿತ್ರವಿದು.
ರಾಹುಲ್ ಐ ಲವ್ ಯು ಎಂದ ರೂಪದರ್ಶಿ..ಫುಲ್ ವೈರಲ್
ಮೇ 03 ರಂದು ಚಿತ್ರ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.