‘ಆಪರೇಶನ್ ಫ್ಯುಯಲ್’: ಅಯ್ಯೋ ಡೀಸೆಲ್, ಅಯ್ಯೋ ಪೆಟ್ರೋಲ್!

By Web DeskFirst Published Jan 17, 2019, 11:40 AM IST
Highlights

ಏರಿಕೆಯತ್ತ ಮುಖ ಮಾಡಿದ ಪೆಟ್ರೋಲ್, ಡೀಸೆಲ್ ದರ| ದೇಶದ ಮಹಾನಗರಗಳಲ್ಲಿ ಏರಿಕೆ ಕಂಡ ತೈಲದರ| ತೈಲ ಉತ್ಪಾದನೆ ಕಡಿಮೆ ಮಾಡಲು ಓಪೇಕ್ ರಾಷ್ಟ್ರಗಳ ನಿರ್ಧಾರ| ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಲಕ್ಷಣ

ನವದೆಹಲಿ(ಜ.17): ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರ ಶೇ.30 ರಷ್ಟು ಕಡಿಮೆಯಾಗಿದ್ದ ಪರಿಣಾಮ, ಭಾರತದಲ್ಲೂ ಪೆಟ್ರೋಲ್, ಡೀಸೆಲ್ ದರ ಇಳಿಕೆ ಕಂಡಿತ್ತು. 

ಆದರೆ ಇದಗ ಒಪೇಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿಮೆ ಮಾಡಲು ನಿರ್ಧರಿಸಿರುವುದರಿಂದ ತೈಲ ಬೆಲೆ ದಿಢೀರ್ ಏರಿಕೆಯಾಗಿದೆ.

ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ತೈಲದರದತ್ತ ಗಮನ ಹರಿಸುವುದಾದರೆ...

ರಾಷ್ಟ್ರ ರಾಜಧಾನಿ ನವದೆಹಲಿ- 
ಪೆಟ್ರೋಲ್- 70.47 ರೂ. 
ಡೀಸೆಲ್- 64.78 ರೂ. 

ವಾಣಿಜ್ಯ ರಾಜಧಾನಿ ಮುಂಬೈ- 
ಪೆಟ್ರೋಲ್- 76.05 ರೂ. 
ಡೀಸೆಲ್- 67.49 ರೂ. 

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-
ಪೆಟ್ರೋಲ್- 72.58 ರೂ. 
ಡೀಸೆಲ್- 66.55 ರೂ. 

ತಮಿಳುನಾಡು ರಾಜಧಾನಿ ಚೆನ್ನೈ-
ಪೆಟ್ರೋಲ್‌- 73.15 ರೂ. 
ಡೀಸೆಲ್‌- 68.42 ರೂ. 

ರಾಜ್ಯ ರಾಜಧಾನಿ ಬೆಂಗಳೂರು- 
ಪೆಟ್ರೋಲ್- 72.64 ರೂ.
ಡೀಸೆಲ್- 66.71 ರೂ.

ಹೊಸ ವರುಷ, ಪೆಟ್ರೋಲ್ ತಂದಿದೆ ಮನೆ ಮನೆಯಲ್ಲಿ ಹರುಷ!

ಅಚ್ಚರಿಯಲ್ಲಿ ದೇಶದ ಪೆಟ್ರೋಲ್ ಸಾಮ್ರಾಜ್ಯ: ಅಲೆಲೆ ನಂಬಲಾಗದ ಬೆಲೆ!

ಇಳಿಕೆ ಬಳಿಕ ಮತ್ತೆ ಏರಿದ ಪೆಟ್ರೋಲ್, ಡೀಸೆಲ್ ಬೆಲೆ!

ಶತಮಾನದ ಶಾಕ್: ಪೆಟ್ರೋಲ್ ಬೆಲೆ ಬರೋಬ್ಬರಿ ಡಬಲ್!

ಸಂಕ್ರಾಂತಿಗೆ ನಿಮಗೆಲ್ಲಾ ಬೇವು: ಪೆಟ್ರೋಲ್ ಬೆಲೆ ಕಾವು!

click me!