Follow us on
ಕೈ-ಕಾಲುಗಳೇ ಇಲ್ಲದಿದ್ದರೂ ರನ್ನಿಂಗ್ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತದ ಕುವರಿಯ ರೋಚಕ ಕಥೆ ಕೇಳಿ...
IPL 2025: ಕೋಲ್ಕತಾದಲ್ಲೇ ಕೆಕೆಆರ್ಗೆ ಸೋಲುಣಿಸುತ್ತಾ ಆರ್ಸಿಬಿ?
IND vs NZ Final: ಇಂದು ಚಾಂಪಿಯನ್ಸ್ ಟ್ರೋಫಿ ಫೈನಲ್ ಕದನ, ರಣ ರೋಚಕ ಪಂದ್ಯದಲ್ಲಿ ಗೆಲ್ಲೋರು ಯಾರು?
3 ವರ್ಷ ಮ್ಯಾಗಿ ತಿಂದು ಜೀವನ! ಕ್ರಿಕೆಟಿಗರಾದ ಹಾರ್ದಿಕ್- ಕೃನಾಲ್ ಪಾಂಡ್ಯರ ಮುಳ್ಳಿನ ಹಾದಿ ತೆರೆದಿಟ್ಟ ನೀತಾ ಅಂಬಾನಿ
ಈ ವರ್ಷ ಗೂಗಲ್ನಲ್ಲಿ ಏನೆಲ್ಲಾ ಹುಡುಕಿದ್ರು ನೋಡಿ! ಭಾರತೀಯರಿಗೆ ಈ ವಿಷ್ಯದ ಮೇಲೆ ಇಷ್ಟು ಆಸಕ್ತಿನಾ?
ನಟಿ ಶ್ರುತಿ ಕೃಷ್ಣ ರೋಮಾಂಚಕಾರಿ ಸ್ಕೈಡೈವಿಂಗ್ ವಿಡಿಯೋ: ಉಸಿರು ಬಿಗಿಹಿಡಿದು ನೋಡಿದ ಫ್ಯಾನ್ಸ್
ಫೋಟೋ ಕ್ಲಿಕ್ಕಿಸಿದ ಪಿ.ಟಿ.ಉಷಾ ವಿರುದ್ಧ ವಿನೇಶ್ ಫೋಗಟ್ ಗರಂ! ರಾಜಕೀಯದ ಬಗ್ಗೆ ಹೇಳಿದ್ದೇನು?
ಕುಸ್ತಿಪಟು ವಿನೇಶ್ ಫೋಗಟ್ ಜೊತೆ ನಟ ಆಮೀರ್ ಖಾನ್ ಚರ್ಚೆ- ಶೀಘ್ರದಲ್ಲಿ ದಂಗಲ್ 2?
‘ಲೆಕ್ಕ’ ತಪ್ಪಿದ್ದೆಲ್ಲಿ ಭಾರತದ ಹೆಣ್ಣು ಹುಲಿ? ವಿನೇಶ್ ವಿರುದ್ಧ ನಡೆಯಿತಾ ಸಂಚು? ಏನದು ತೆರೆಯ ಹಿಂದಿನ ಸತ್ಯ?
ಮಾಜಿ ಪತಿ, ಕ್ರಿಕೆಟಿಗೆ ಹಾರ್ದಿಕ್ ಪಾಂಡ್ಯ ವಿಚ್ಛೇದನ ಬಳಿಕ ಇದೇ ಮೊದಲ ಬಾರಿಗೆ ಪತಿ ಇಲ್ಲದೆ ನತಾಶಾ ಮಗನ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರ ಮಗನ ಬರ್ತಡೇ ಆಚರಣೆಯ ಫೋಟೊಗಳು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಯಾರಾರು ಕಾಮೆಂಟ್ ಮಾಡಿದ್ದಾರೆ ಇಲ್ಲಿದೆ ನೋಡಿ
ಥಾಯ್ಲೆಂಡ್ನಲ್ಲಿ ಹೆಚ್ಚು ಜನಪ್ರಿಯವಾಗಿರುವ ಮುವಾಯ್ ಥಾಯ್ ಎನ್ನುವ ಸಮಯ ಕಲೆಯಲ್ಲಿ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ಅಸಾಧಾರಣ ಸಾಧನೆ ಮಾಡುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ
ಸೂರ್ಯಕುಮಾರ್ ಯಾದವ್ಗೆ ಕೃಪೆ ತೋರಿದ ಕಾಪು ಮಾರಿಯಮ್ಮ..! ಅಮ್ಮನ ಸನ್ನಿಧಿಗೆ ಬಂದ ಮುಂಬೈಕರ್ಗೆ ಒಲಿಯಿತು ಕ್ಯಾಪ್ಟನ್ ಕಿರೀಟ..! ಮಾರಿಯಮ್ಮ ದೇವಿಗೆ ಕಂಬದ ಕಾಣಿಕೆ ಅರ್ಪಿಸಿದ್ದ ಸೂರ್ಯ ದಂಪತಿ..!
ಪರುಪಲ್ಲಿ ಕಶ್ಯಪ್ ಅವರು ಒಮ್ಮೆ ಕ್ರಿಕೆಟಿಗ, ಕ್ಯಾಪ್ಟನ್ ಕೂಲ್ ಅವರನ್ನು ಭೇಟಿ ಮಾಡಿದಾಗ ತಮ್ಮನ್ನು ತಾವು, ತಾನು ಸೈನಾ ನೆಹ್ವಾಲ್ ಪತಿ ಎಂದು ಪರಿಚಯಿಸಿಕೊಂಡಿದ್ದರು. ಇದಕ್ಕೆ ಕ್ರಿಕೆಟಿಗ ಧೋನಿ ರಿಯಾಕ್ಷನ್ ಹೇಗಿತ್ತು? ಇದ್ದನ್ನು ಸ್ವತಃ ಪರುಪಲ್ಲಿ ಕಶ್ಯಪ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಮುಂಬೈನಲ್ಲಿ ಕ್ರಿಕೆಟ್ ಪ್ರೇಮಿಗಳು ಟೀಮ್ ಇಂಡಿಯಾ ಆಟಗಾರರು ಬರುತ್ತಿದ್ದಂತೆ ಸಂಭ್ರಮಿಸಿದ್ದು, ಬೀದಿ ಬೀದಿಗಳಲ್ಲಿ ಹರ್ಷೋದ್ಘಾರವನ್ನು ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರರಿಗೆ ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು.
ಅಕ್ಷಯ್ ಕುಮಾರ್ ವಿದ್ಯಾರ್ಥಿಗಳೀಗ ಆದಾಯ ತೆರಿಗೆ ಇಲಾಖೆ ಸಿಬ್ಬಂದಿ: ನೇಮಕಾತಿ ಪತ್ರದೊಂದಿಗೆ ಗುರುಗಳ ಜೊತೆ ಸಂತೋಷ ಹಂಚಿಕೊಂಡ ವಿದ್ಯಾರ್ಥಿಗಳು.
ಧೋನಿ ನಿವೃತ್ತಿಯ ಸುಳಿವು ನೀಡಿತಾ ಕೊಹ್ಲಿ ಆಡಿದ ಅದೊಂದು ಮಾತು..? "ಮಾಹಿ ಭಾಯ್ ಜೊತೆ ಇದೇ ನನ್ನ ಕೊನೇ ಪಂದ್ಯ" ಅಂದಿದ್ದೇಕೆ ವಿರಾಟ್..? ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದವ ಕ್ರಿಕೆಟ್ ಸಾಮ್ರಾಜ್ಯವನ್ನೇ ಕಟ್ಟಿದ ಕಥೆ..!
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನೋಡಲು ಹೋಗಿದ್ದ ಸಿಎಸ್ಕೆ ಅಭಿಮಾನಿಗಳು ಆರ್ಸಿಬಿ ಯುವತಿಯರನ್ಗೆನು ರೇಗಿಸಿದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುಂಡರನ್ನು ಬಂಧಿಸುವಂತೆ ಆಗ್ರಹ ವ್ಯಕ್ತವಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗಿ ವಿರಾಟ್ ಕೊಹ್ಲಿಗೆ ನಮಸ್ಕರಿಸಿ ಕಾಲಿಗೆ ಬಿದ್ದ ಅಭಿಮಾನಿಗೆ ಮೈದಾನದ ಭದ್ರತಾ ಸಿಬ್ಬಂದಿ ಮಸನೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಆದರೆ, ಹಲ್ಲೆಗೊಳಗಾದ ಅಭಿಮಾನಿಗೆ ಚಿಕಿತ್ಸೆಯಾದರೂ ಕೊಡಿಸುವಂತೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆ ಮಾಡಲಾಗಿದೆ.
ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಐಪಿಎಲ್ 2024ರ ಪಂಜಾಬ್ ಕಿಂಗ್ಸ್-ರಾಯಲ್ ಚಾಲೆಂಜರ್ಸ್ ನಡುವಿನ ರೋಚಕ ಪಂದ್ಯ ನಡೆಯಿತು. ಪಂದ್ಯದ ವೇಳೆ ಭದ್ರತಾ ವೈಫಲ್ಯದಿಂದ ಅಭಿಮಾನಿಯೋರ್ವ ಕ್ರೀಡಾಂಗಣಕ್ಕೆ ನುಗ್ಗಿ ವಿರಾಟ್ ಕೋಹ್ಲಿ ಕಾಲು ಹಿಡಿದ ಘಟನೆ ನಡೆದಿದೆ.
ಐಪಿಎಲ್ ಸೀಸನ್ 17 ಕಿಕ್ ಸ್ಟಾರ್ಟ್ ಆಗಿದೆ. ಆರ್ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ ತಂಡಗಳು ಸೆಣಸಾಡಿವೆ. ಆದ್ರೆ ಅದಕ್ಕೂ ಮೊದಲೇ ನಮ್ ಸ್ಯಾಂಡಲ್ವುಡ್ನನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಡೈಹಾರ್ಡ್ ಫ್ಯಾನ್ಸ್ ಮುಖಾಮುಖಿ ಆಗಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರಸ್ತುತ ಲಂಡನ್ನಲ್ಲಿದ್ದು, ಅಲ್ಲಿಯೇ ತಮ್ಮ ಎರಡನೇ ಮಗುವನ್ನು ಬರ ಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ ಎನ್ನಲಾಗಿದೆ.
ಅರೆ, ಬ್ಯಾಟ್ಮಿಂಟನ್ ತಾರೆ ಪಿವಿ ಸಿಂಧು ಹಾಗೂ ಜಾವೆಲಿನ್ ಪಟು ನೀರಜ್ ಚೋಪ್ರಾ ಮದ್ವೆಯಾಗ್ತಾ ಇದಾರಾ? ಹೀಗೊಂದು ದೊಡ್ಡ ಅನುಮಾನ ಹುಟ್ಟು ಹಾಕಿದಾರೆ ಈ ಇಬ್ಬರೂ ಕ್ರೀಡಾಪಟುಗಳು ಸೇರಿ. ಇದಕ್ಕೆ ಕಾರಣ ಈ ಇಬ್ಬರೂ ಸೇರ್ ಮಾಡಿರೋ ಫೋಟೋಸ್..
ಪಾಕ್ ಕ್ರಿಕೆಟಿಗನ ಮೂರನೇ ಇನ್ನಿಂಗ್ಸ್..! ಇಬ್ಬರ ನಡುವೆ ಹುಳಿ ಹಿಂಡಿದ್ಯಾರು..? ಫಿಕ್ಸಿಂಗ್ ಆರೋಪದಲ್ಲಿ ಶೋಯೆಬ್..!
ಲಕ್ಷದ್ವೀಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಬೆನ್ನಲ್ಲೇ ಉಡುಪಿ ಬೀಚ್ಗೂ ಶುಕ್ರದೆಸೆ ಬಂದಿದೆ. ಅಷ್ಟಕ್ಕೂ ಆಗಿದ್ದೇನು?
ಸ್ಯಾಂಡಲ್ವುಡ್ ಕ್ರಿಕೆಟ್ ಹಬ್ಬ ಕೆಸಿಸಿಗೆ ಕೌಂಟ್ ಡೌನ್ ಶುರುವಾಗಿದೆ. ಡಿ.23ರಿಂದ 25ರ ವರೆಗೆ ನಡೆಯೋ ಕ್ರಿಕೆಟ್ ಕಾಳಗಕ್ಕೆ ಚಂದನವನದ ತಾರೆಯರು ಭರ್ಜರಿಯಾಗಿ ತಾಲೀಮು ಮಾಡ್ತಿದ್ದಾರೆ. ನಟ ಶಿವರಾಜ್ ಕುಮಾರ್ ಕಿಚ್ಚ ಸುದೀಪ್, ಗಣೇಶ್, ಡಾಲಿ ಡಾಲಿ ಧನಂಜಯ್ ಸೇರಿದಂತೆ ಸ್ಟಾರ್ ಪ್ಲೆಯರ್ ಗಳು ತಂಡದ ಜೊತೆ ಅಖಾಡಕ್ಕೆ ಇಳಿದು ಪ್ರಾಕ್ಟೀಸ್ ಮಾಡ್ತಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸತತ 10 ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿದೆ. ಇನ್ನೊಂದೆಡೆ ಮೊದಲೆರಡು ಪಂದ್ಯ ಸೋತು ಅ ಬಳಿಕ ಸತತ ಎಂಟು ಪಂದ್ಯ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ
ಪ್ಯಾರಾ ಅಥ್ಲೀಟ್ ವೇಣುಗೋಪಾಲ್ ಜಯಚಂದ್ರ ಅವರು ಕ್ಯಾನ್ಸರ್ಗೆ ಹೇಗೆ ತುತ್ತಾದರು ಹಾಗೂ ಪ್ಯಾರಾ ಅಥ್ಲೀಟ್ ಆಗಿದ್ದು ಹೇಗೆ ಎಂಬ ಹಲವಾರು ವಿಷಯಗಳ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಇಂಡಿಯನ್ ಫುಟ್ಬಾಲ್ ಟೂರ್ನಮೆಂಟ್ನಲ್ಲಿ ಅಪ್ಪು ಸ್ಮರಣೆ ಅಪ್ಪು ಭಾವ ಚಿತ್ರದ ಧ್ವಜ ಹಿಡಿದು ಮಿಸ್ ಯೂ ಎಂದ ಫ್ಯಾನ್ ಅಕ್ಟೋಬರ್ 29ಕ್ಕೆ ನಡೆಯಲಿದೆ ಪುನೀತ್ ರಾಜ್ಕುಮಾರ್ ಸ್ಮರಣೆ
ಗುರು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಪುಲ್ಲೇಲ ಗೋಪಿಚಂದ್, ಎಚ್ ಎಸ್ ಪ್ರಣಯ್, ಸಾತ್ವಿಕ್ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಅವರ ಜತೆ ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಎಕ್ಸ್ಕ್ಯೂಟೀವ್ ಚೇರ್ಮನ್ ರಾಜೇಶ್ ಕಾಲ್ರಾ ಅವರು ನಡೆಸಿದ ಎಕ್ಸ್ಕ್ಲೂಸಿವ್ ಸಂದರ್ಶನ ಇಲ್ಲಿದೆ ನೋಡಿ.
Sports Videos (ಕ್ರೀಡೆ ವೀಡಿಯೊಗಳು): Watch Latest Sports Video Clips, Cricket highlights videos, Football match videos, Racing videos, Tennis videos, T20 videos, IPL videos and many other sports videos in Kannada.
ಏರ್ಸ್ಪೇಸ್ ಬಂದ್ ಮಾಡದೇ ಪಾಕಿಸ್ತಾನದ ದಾಳಿ, ಭಾರತದ ಮೇಲೆ ಟರ್ಕಿ ಡ್ರೋನ್ ಬಳಕೆ: ಕೇಂದ್ರ ಸರ್ಕಾರ
ಹೆಲ್ಮೆಟ್ ಫುಲ್ ಫಾರ್ಮ್ ಗೊತ್ತಾದರೆ ನೀವು ಧರಿಸುವುದು ಮಿಸ್ ಮಾಡಲ್ಲ
ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ರೇಂಜ್ ನೀಡ್ತಿದ್ಯಾ? ಇದ್ರ ಬಗ್ಗೆ ಗಮನ ಇರ್ಲಿ