Kannada

ಚಿಕ್ಕ ಮಕ್ಕಳಿದ್ದರೂ ಆರಾಮವಾಗಿ ಉಡಿ ಈ ಹಗುರವಾದ ಪೋಚಂಪಲ್ಲಿ ಸೀರೆ

ಸಣ್ಣ ಮಕ್ಕಳನ್ನು ಎತ್ತಿಕೊಂಡು ಓಡಾಡುವ ತಾಯಂದಿರಿಗೆ ಸೀರೆ ಉಡುವುದು ದೊಡ್ಡ ಸವಾಲು. ಆದರೆ, ಪೋಚಂಪಲ್ಲಿ ಸೀರೆಗಳು ಈ ಸಮಸ್ಯೆಗೆ ಉತ್ತಮ ಪರಿಹಾರ. ನೋಡಲು ಭಾರಿ ಎನಿಸಿದರೂ ಇವು ತೂಕದಲ್ಲಿ ಹಗುರವಾಗಿರುತ್ತವೆ.
Kannada

ಪೋಚಂಪಲ್ಲಿ ಸೀರೆಯ ವಿಶೇಷತೆ

ಪೋಚಂಪಲ್ಲಿ ಸೀರೆಯ ಅತಿದೊಡ್ಡ ವಿಶೇಷತೆಯೇ ಅದರ ವಿಶಿಷ್ಟವಾದ ಇಕ್ಕತ್ ನೇಯ್ಗೆ ಮತ್ತು ಜ್ಯಾಮಿತೀಯ (geometrical) ವಿನ್ಯಾಸ. ಈ ಸೀರೆ ತೆಲಂಗಾಣದ ಪೋಚಂಪಲ್ಲಿಯಲ್ಲಿ ತಯಾರಿಸಲಾಗುತ್ತದೆ. 

Image credits: Instagram
Kannada

ಪೋಚಂಪಲ್ಲಿ ಸೀರೆಯ ಲೇಟೆಸ್ಟ್ ಡಿಸೈನ್

ಪೋಚಂಪಲ್ಲಿ ಸೀರೆಯಲ್ಲಿ ನೀವು ಡೈಮಂಡ್, ಚೌಕ, ಜಿಗ್-ಜಾಗ್‌ನಂತಹ ಸಾಂಪ್ರದಾಯಿಕ ಮೋಟಿಫ್‌ಗಳಿರುವ ಡಿಸೈನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಸೀರೆಗಳು ನೋಡಲು ಭಾರೀ ಎನಿಸಿದರೂ, ವಾಸ್ತವದಲ್ಲಿ ತುಂಬಾ ಹಗುರವಾಗಿರುತ್ತವೆ.
Image credits: Instagram
Kannada

ಇಳಕಲ್ ಸೀರೆಯ ಅದ್ಭುತ ಡಿಸೈನ್‌ಗಳು

ಸೀರೆಯ ಡಿಸೈನ್ಸ್ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: Social Media
Kannada

ಬಾರ್ಡರ್ ವರ್ಕ್ ಪೋಚಂಪಲ್ಲಿ ಸೀರೆ

ಹಗುರವಾದ ಪೋಚಂಪಲ್ಲಿ ಸೀರೆಗಾಗಿ, ನೀವು ಆಫ್-ವೈಟ್ ಬಣ್ಣದ ಮೇಲೆ ಪರ್ಪಲ್ ಮತ್ತು ಗೋಲ್ಡನ್ ಬಾರ್ಡರ್ ಇರುವ ಸೀರೆಯನ್ನು ಆಯ್ಕೆ ಮಾಡಬಹುದು. ಇದರ ಸೆರಗಿನ ಮೇಲೆ ಡೈಮಂಡ್ ಆಕಾರದ ಇಕ್ಕತ್ ವಿನ್ಯಾಸವನ್ನು ನೀಡಲಾಗಿದೆ.
Image credits: Pinterest
Kannada

ಮಲ್ಟಿ ಕಲರ್ ಪೋಚಂಪಲ್ಲಿ ಸೀರೆ

ಈ ಸೀರೆಯನ್ನು ಉಟ್ಟುಕೊಂಡು ನೀವು ಮಗುವನ್ನು ಸುಲಭವಾಗಿ ಎತ್ತಿಕೊಳ್ಳಬಹುದು. ಬಿಳಿ ಬಣ್ಣದ ಬೇಸ್ ಮೇಲೆ ಕೆಂಪು, ಹಸಿರು, ಪರ್ಪಲ್‌ನಂತಹ ಬಣ್ಣಗಳ ಬಾರ್ಡರ್ ನೀಡಲಾಗಿದೆ. ಜೊತೆಗೆ ಪೋಚಂಪಲ್ಲಿ ಸೆರಗು ಇದೆ.
Image credits: Instagram
Kannada

ಸೀರೆ ಯಾವುದಾದ್ರೂ ಆಗಿರಲಿ, ಅದಕ್ಕೆ ಗುಳೇದಗುಡ್ಡ ಖಣ ಬೆಸ್ಟ್

ಬ್ಲೌಸ್ ಡಿಸೈನ್ಸ್ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: Social Media
Kannada

ಹಸಿರು-ಕೆಂಪು ಕಾಂಬಿನೇಷನ್ ಪೋಚಂಪಲ್ಲಿ ಸೀರೆ

ಪೋಚಂಪಲ್ಲಿ ಸೀರೆಯಲ್ಲಿ ಹಸಿರು ಮತ್ತು ಕೆಂಪು ಬಣ್ಣದ ಕಾಂಬಿನೇಷನ್ ತುಂಬಾ ಸುಂದರವಾಗಿ ಕಾಣುತ್ತದೆ. ವಿಶೇಷವಾಗಿ ಹಬ್ಬ ಅಥವಾ ಪೂಜೆಯ ಸಮಯದಲ್ಲಿ ನೀವು ಇದನ್ನು ಧರಿಸಬಹುದು.
Image credits: Instagram
Kannada

ಜಿಗ್‌ಜಾಗ್ ಪ್ಯಾಟರ್ನ್ ಪೋಚಂಪಲ್ಲಿ ಸೀರೆ

ಪೋಚಂಪಲ್ಲಿ ಸೀರೆಯಲ್ಲಿ ಜಿಗ್-ಜಾಗ್ ಪ್ಯಾಟರ್ನ್‌ಗಳು ಕೂಡಾ ಸಾಕಷ್ಟು ಟ್ರೆಂಡ್‌ನಲ್ಲಿವೆ. ಬಿಳಿ  ಬೇಸ್ ಮೇಲೆ ಕೆಂಪು ಜಿಗ್‌ಜಾಗ್ ಪ್ಯಾಟರ್ನ್ ಸೀರೆ ಖರೀದಿಸಬಹುದು. ಇದಕ್ಕೆ ಕೆಂಪು ಬಣ್ಣದ ಬಾರ್ಡರ್ ಮತ್ತು ಸೆರಗು ಇದೆ.

Image credits: Instagram
Kannada

ಪ್ರೀ-ಡ್ರೇಪ್ಡ್ ಪೋಚಂಪಲ್ಲಿ ಸೀರೆ

ಪ್ರೀ-ಡ್ರೇಪ್ಡ್ ಪೋಚಂಪಲ್ಲಿ ಸೀರೆಯನ್ನು ನೀವು ಮಕ್ಕಳೊಂದಿಗೆ ಸುಲಭವಾಗಿ ಕ್ಯಾರಿ ಮಾಡಬಹುದು. ಇದರಲ್ಲಿ ನೆರಿಗೆ (pleats) ಮತ್ತು ಸೆರಗು ಮೊದಲೇ ಮಾಡಿರುತ್ತಾರೆ. ಇದರೊಂದಿಗೆ ಎಲ್ಬೋ ಸ್ಲೀವ್ಸ್ ಬ್ಲೌಸ್ ಧರಿಸಿ.
Image credits: Instagram
Kannada

ಆಫಿಸ್‌ಗೆ ತೆರಳುವ ನಾರಿಯರಿಗೆ ಚೆಂದದ ಕಾಟನ್ ಸೀರೆಗಳು

ಸೀರೆಯ ಡಿಸೈನ್ಸ್ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: Social Media

ಬೇಸಿಗೆಯಲ್ಲಿ ಆಫೀಸ್‌ಗೆ ಕ್ಲಾಸಿ ಲುಕ್‌ಗಾಗಿ ಕಾಟನ್ ಸಿಲ್ಕ್ ಸೀರೆ ಟ್ರೈ ಮಾಡಿ

ಯಾವುದೇ ಗಿಡವಾಗಲಿ ರಾಕೆಟ್ ವೇಗದಲ್ಲಿ ಬೆಳೆಯಲು ಈ ಮಾತ್ರೆ ಬಳಸಿ

ಹೆಣ್ಣುಮಕ್ಕಳ ತಲೆ ಸ್ನಾನಕ್ಕೂ ವಾರಕ್ಕೂ ಇದೆ ಅಗಾಧ ನಂಟು; ಯಾವ ವಾರ ಬೆಸ್ಟ್​?

ಕಾಲೇಜಿಗೆ ಹೋಗುವ ಯುವತಿಯರಿಗಾಗಿ 7 ಸೂಪರ್ ಹೇರ್‌ಸ್ಟೈಲ್; ಬೇಸಿಗೆ ಇದು ಬೆಸ್ಟ್