ಮದುವೆ, ಪೂಜೆ ಬಂದ್ರೆ ಮಹಿಳೆಯರು ಸೀರೆಗೆ ಆದ್ಯತೆ ನೀಡುತ್ತಾರೆ. ನಿಮ್ಮತ್ರ ಸಿಂಪಲ್ ಸೀರೆ ಇದ್ರೆ ಅದರ ಜೊತೆ ಯಾವುದೇ ಬಣ್ಣದ ಗುಳೇದಗುಡ್ಡ ಖಣದ ಬ್ಲೌಸ್ ಧರಿಸಿದ್ರೆ ನೀವು ಸೆಂಟರ್ ಅಫ್ ಅಟ್ರ್ಯಾಕ್ಷನ್ ಆಗ್ತೀರಿ.
Image credits: Social Media
Kannada
ಎಲ್ಲದಕ್ಕೂ ಮ್ಯಾಚಿಂಗ್
ಈ ಖಣಗಳಲ್ಲಿ ರೇಷ್ಮೆ ನೂಲು ಇರುತ್ತೆ. ಬನಾರಸ ಸೀರೆಯಿಂದ ಹಿಡಿದು 200-300 ರೂ. ಬೆಲೆ ಸೀರೆಗಳಿಗೆ ಖಣ ಅಡ್ಜಸ್ಟ್ ಆಗುತ್ತೆ
Image credits: Social Media
Kannada
ವಿವಿಧ ಡಿಸೈನ್‌ನಲ್ಲಿ ಗುಳೇದಗುಡ್ಡ ಖಣಗಳು ಲಭ್ಯ
ಸೂಜಿ ಮಲ್ಲಿಗೆ, ಆನೆ ಮತ್ತು ನವಿಲು, ಮುಕುಟ ಮತ್ತು ಕಲವರ, ಸಣ್ಣ ಕೇದಿಗೆ ಬಳ್ಳಿ, ಕೇದಿಗೆ ಪಂದನ, ಗರಗಸ ಎಳೆ
Image credits: Social Media
Kannada
ಬಣ್ಣ ಬಣ್ಣದ ಗುಳೇದಗುಡ್ಡ ಖಣ
ವಿವಿಧ ಡಿಸೈನ್ ಜೊತೆ ಖಣಗಳು ನಿಮಗೆ ಇಷ್ಟವಾದ ಬಣ್ಣಗಳು ಸಿಗುತ್ತವೆ. ನಿಮ್ಮ ಸೀರೆಗೆ ಮ್ಯಾಚ್ ಆಗುವ ಕಲರ್ ನೀವು ಆಯ್ಕೆ ಮಾಡಿಕೊಳ್ಳಬಹುದು.
Image credits: Social Media
Kannada
ಯಾಕೆ ಈ ಖಣ ಸ್ಪೆಷಲ್?
ನೈಸರ್ಗಿಕ ನಾರು ಬಳಸಿ ಸಾಂಪ್ರದಾಯಿಕ ವಿಧಾನದಿಂದ ಖಣ ಸಿದ್ದವಾಗುತ್ತೆ. ಶುದ್ಧ ರೇಷ್ಮೆಯಿಂದ ನೇಯ್ಗೆಯಲ್ಲಿ ಹತ್ತಿಯಿಂದ ತಯಾರಿಸಲಾಗುತ್ತದೆ.