Kannada

ತಲೆ ಸ್ನಾನಕ್ಕೂ, ವಾರಕ್ಕೂ ಇದೆ ಅಗಾಧ ನಂಟು

ತಲೆ ಸ್ನಾನಕ್ಕೂ, ವಾರಕ್ಕೂ ಇದೆ ಅಗಾಧ ನಂಟು. ಅದರಲ್ಲಿಯೂ ಹೆಣ್ಣು ಮಕ್ಕಳು ಕೆಲವೊಂದು ದಿನ ತಲೆಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನಲಾಗಿದೆ. ಅವುಗಳ ಡಿಟೇಲ್ಸ್​ ಇಲ್ಲಿದೆ.

Kannada

ಸೋಮವಾರ

ಸೋಮವಾರವು ಚಂದ್ರನಿಗೆ ಸಂಬಂಧಪಟ್ಟದ್ದು. ತಲೆ ಸ್ನಾನವು ಶಾಂತಿ ಮತ್ತು ಭಾವನಾತ್ಮಕ ಸಮತೋಲನವನ್ನು ತರುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಈ ದಿನವು ಮಹಿಳೆಯರಿಗೆ ತಲೆಸ್ನಾನಕ್ಕೆ ಶುಭವಾಗಿದೆ.

Image credits: stockPhoto
Kannada

ಮಂಗಳವಾರ

ಮಂಗಳವಾರ ಹೆಂಗಳೆಯರು ತಲೆಸ್ನಾನ ಮಾಡದೇ ಇದ್ದರೆ ಒಳಿತು. ಸ್ತ್ರೀ ಎಂದರೆ ಮೃದುತ್ವ ಎನ್ನುವ ಕಾರಣಕ್ಕೆ ಮಂಗಳನಿಗೂ ಇದಕ್ಕೂ ಆಗಿ ಬರುವುದಿಲ್ಲ.

Image credits: stockPhoto
Kannada

ಬುಧವಾರ

ಬುಧ ಗ್ರಹವು ತಾಜಾತನ ಮತ್ತು ಸ್ಪಷ್ಟತೆಯನ್ನು ಬೆಂಬಲಿಸುವ ಕಾರಣ ಮಹಿಳೆಯರಿಗೆ ಈ ದಿನ ತಲೆಸ್ನಾನ ಒಳ್ಳೆಯದನ್ನು ಮಾಡುತ್ತದೆ.

Image credits: Getty
Kannada

ಗುರುವಾರ

ಗುರು ಎಂದರೆ ಆಶೀರ್ವಾದ ಮತ್ತು ಸಮೃದ್ಧಿ. ಗುರುವಾರ ಸ್ತ್ರೀಯರು ತಲೆಸ್ನಾನ ಮಾಡಿದರೆ ಆಶೀರ್ವಾದ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದ್ದು, ಇದು ಅಷ್ಟು ಒಳ್ಳೆಯದಲ್ಲ.

Image credits: Getty
Kannada

ಶುಕ್ರವಾರ

ಶುಕ್ರ ಎಂದರೆ ಮನಸ್ಸು. ಆಕರ್ಷಕವಾಗಿಸಲು ಮತ್ತು ಶಕ್ತಿ ಪ್ರಧಾನವಾಗಿರುವ ಈ ದಿನವು ತಲೆಸ್ನಾನಕ್ಕೆ ತುಂಬಾ ಉತ್ತಮ

Image credits: our own
Kannada

ಶನಿವಾರ

ಭಾರ ಮತ್ತು ವಿಳಂಬಕ್ಕೆ ಶನಿಕಾರಕನಾಗಿರುವ ಕಾರಣ ಶನಿವಾರ ಅಷ್ಟೊಂದು ಒಳ್ಳೆಯದಲ್ಲ ಎನ್ನಲಾಗಿದೆ. ಕೂದಲು ಉದುರಲು ಕೂಡ ಇದು ಕಾರಣ ಆಗಬಹುದು.

Image credits: our own
Kannada

ಭಾನುವಾರ

ದಣಿವು ಅಥವಾ ಶಕ್ತಿಯ ಹರಿವನ್ನು ಉಂಟುಮಾಡುವ ಕಾರಣ ಭಾನುವಾರ ಹೆಣ್ಣುಮಕ್ಕಳು ತಲೆ ಸ್ನಾನ ಮಾಡದೇ ಇದ್ದರೆ ಒಳಿತು.

Image credits: our own

ಕಾಲೇಜಿಗೆ ಹೋಗುವ ಯುವತಿಯರಿಗಾಗಿ 7 ಸೂಪರ್ ಹೇರ್‌ಸ್ಟೈಲ್; ಬೇಸಿಗೆ ಇದು ಬೆಸ್ಟ್

ನಿಮಗೂ ಸ್ತನ ಕ್ಯಾನ್ಸರ್ ಇದೆಯೇ? ಕನ್ನಡಿ ಮುಂದೆ ನಿಂತು ಈ ರೀತಿಯಾಗಿ ಪತ್ತೆ ಹಚ್ಚಿ

ದೋಸೆ ಹಂಚಿನ ಜಿಡ್ಡು ಕಲೆ ಸ್ವಚ್ಛಗೊಳಿಸಬೇಕಾ? ಇಲ್ಲಿವೆ ನೋಡಿ 7 ಸಿಂಪಲ್ ಟಿಪ್ಸ್

ವಾಶ್‌ಬೇಸಿನ್‌ನ ಹಳದಿ ಕಲೆ ತೆಗೆಯಲು ಇಲ್ಲಿದೆ ಸೂಪರ್‌ ಟ್ರಿಕ್