ಪೂಜೆಗೆ ಸೀರೆ ಹುಡುಕುತ್ತಿದ್ದರೆ, ಹೆವಿ ವರ್ಕ್ ಇರುವ ಸೀರೆ ಬದಲು ಕ್ಲಾಸಿಕ್ ಹಾಗೂ ರೆಟ್ರೋ ಲುಕ್ ನೀಡುವ ಖುಣ್ ಸೀರೆ ಆಯ್ಕೆ ಮಾಡಿ. ಆಕ್ಸಿಡೈಸ್ಡ್ ಜ್ಯುವೆಲರಿ ಜೊತೆ ಇದನ್ನು ಧರಿಸಿದರೆ ಸಖತ್ ಆಗಿ ಕಾಣುವಿರಿ.
Image credits: instagram@aadyaa_singapore
Kannada
2 ಶೇಡ್ ಫ್ಲೋರಲ್ ಖುಣ್ ಸೀರೆ
ಆಧುನಿಕ ಫ್ಲೋರಲ್ ಪ್ರಿಂಟ್ ಮತ್ತು ನೀಲಿ ಬಣ್ಣದ ಕಾಂಬಿನೇಷನ್‌ನಲ್ಲಿರುವ ಈ ಖುಣ್ ಸೀರೆ ಹಾಫ್ ಆ್ಯಂಡ್ ಹಾಫ್ ಲುಕ್ ನೀಡುತ್ತದೆ. ಇದು ಹಗುರವಾಗಿದ್ದರೂ ನೋಡಲು ಹೆವಿ ಎನಿಸುತ್ತದೆ.
ಈ ಗುಲಾಬಿ ಬಣ್ಣದ ಖುಣ್ ಸೀರೆಯ ವಿಶೇಷತೆಯೇ ಇದರ ಟ್ರಯಾಂಗಲ್ ಶೇಪ್‌ನ ಸೆರಗು. ಇದು ಸಾಂಪ್ರದಾಯಿಕ ಇಳಕಲ್ ಸೀರೆಗಳ ಗುರುತು. ಅಂಚಿನಲ್ಲಿರುವ ನೀಲಿ ಬಣ್ಣದ ಟೆಸಲ್‌ಗಳು ಸಖತ್ ಸುಂದರವಾಗಿ ಕಾಣುತ್ತಿವೆ.
Image credits: instagram@prakruti.originals
Kannada
ಲೈಟ್‌ವೇಟ್ ಬಾರ್ಡರ್ ಖುಣ್ ಸೀರೆ
ಲೈಟ್‌ವೇಟ್ ಬಾರ್ಡರ್ ಖುಣ್ ಸೀರೆ ಬೆಸ್ಟ್ ಆಗಿದೆ. ನವಿರಾದ ಸಿಗ್ನೇಚರ್ ವರ್ಕ್, ಸೂಕ್ಷ್ಮ ಕಸೂತಿ ಇದಕ್ಕೆ ಆಧುನಿಕ ಲುಕ್ ನೀಡುತ್ತದೆ. ಕಪ್ಪು ಕಾಂಟ್ರಾಸ್ಟ್ ಬ್ಲೌಸ್ ಮತ್ತು ಸಿಲ್ವರ್ ಸ್ಟಡ್‌ಗಳೊಂದಿಗೆ ಧರಿಸಿ.
Image credits: instagram@sayalirajadhyakshasarees
Kannada
ಡಬಲ್ ಶೇಡ್ ಖುಣ್ ಸೀರೆ
ಪಾರ್ಟಿಗಳಿಗೆ ಗಿಳಿ ಹಸಿರು ಮತ್ತು ಸಾಸಿವೆ ಹಳದಿ ಬಣ್ಣದ ಕಾಂಬಿನೇಷನ್‌ನ ಈ ಖುಣ್ ಸೀರೆ ಸೂಕ್ತ. ಸೀರೆಯ ಅಂಚಿನಲ್ಲಿರುವ ತಿಳಿ ನೇರಳೆ ಬಣ್ಣದ ಬಾರ್ಡರ್ ಇದನ್ನು ಇನ್ನಷ್ಟು ವಿಶೇಷವಾಗಿಸಿದೆ.