- Home
- Entertainment
- TV Talk
- ವರ್ಷದ ಹಿಂದೆ ಹುಟ್ಟಿದ ಮಕ್ಕಳ ಜೊತೆ ಒಟ್ಟಿಗೆ ನವರಾತ್ರಿ ಆಚರಿಸಿ Lakshmi Baramma Serial ನೇಹಾ ಗೌಡ, ಕವಿತಾ ಗೌಡ
ವರ್ಷದ ಹಿಂದೆ ಹುಟ್ಟಿದ ಮಕ್ಕಳ ಜೊತೆ ಒಟ್ಟಿಗೆ ನವರಾತ್ರಿ ಆಚರಿಸಿ Lakshmi Baramma Serial ನೇಹಾ ಗೌಡ, ಕವಿತಾ ಗೌಡ
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ, ಗೊಂಬೆ ಪಾತ್ರ ಭಾರೀ ಫೇಮಸ್ ಆಗಿತ್ತು. ಈ ಸೀರಿಯಲ್ ಮುಗಿದ ಬಳಿಕ ಕೂಡ ಇವರಿಬ್ಬರ ಸ್ನೇಹ ಹಾಗೆ ಮುಂದುವರೆದಿತ್ತು. ಈಗ ಇವರಿಬ್ಬರು ಒಂದಾಗಿ ನವರಾತ್ರಿ ಆಚರಣೆಯಲ್ಲಿ ಭಾಗಿಯಾಗಿದ್ದಾರೆ.
15

Image Credit : kavitha gowda and neha gowda instagram
ಮಕ್ಕಳು ಭಾಗಿ
ನಟಿ ನೇಹಾ ರಾಮಕೃಷ್ಣ ಹಾಗೂ ಕವಿತಾ ಗೌಡ, ಸೋನು ಗೌಡ ಅವರು ನವರಾತ್ರಿ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಕವಿತಾ ಗೌಡ ಮಗ, ನೇಹಾ ರಾಮಕೃಷ್ಣರ ಮಗಳು ಶಾರದಾ ಕೂಡ ಭಾಗಿಯಾಗಿದ್ದರು.
25
Image Credit : kavitha gowda and neha gowda instagram
ನವರಾತ್ರಿ ಆಚರಣೆ
ಒಟ್ಟಿನಲ್ಲಿ ತಾಯಿಯಾದ ಮೇಲೆ ಕೂಡ ನೇಹಾ ಗೌಡ, ಕವಿತಾ ಗೌಡ ಅವರು ಒಟ್ಟಿಗೆ ಮಕ್ಕಳ ಜೊತೆಗೆ ನವರಾತ್ರಿ ಆಚರಿಸಿರುವುದು ವಿಶೇಷವಾಗಿದೆ.
35
Image Credit : kavitha gowda and neha gowda instagram
ನೇಹಾ ಮಗಳು ಶಾರದಾ
ನೇಹಾ ಗೌಡ ಅವರು ಮಗಳಿಗೆ ಶಾರದಾ ಎಂದು ಹೆಸರಿಟ್ಟಿದ್ದಾರೆ. ಸದ್ಯ ಅವರು ಕಿರುತೆರೆಯಿಂದ ದೂರ ಇದ್ದಾರೆ. ಆಗಾಗ ಮಗಳ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
45
Image Credit : kavitha gowda and neha gowda instagram
ಶಾರದಾ ಕಂಡರೆ ಇಷ್ಟ
ಇನ್ನು ಶಾರದಾ ಕಂಡರೆ ನೇಹಾ ಗೌಡ ಅಕ್ಕ ಸೋನು ಗೌಡ, ಅನುಪಮಾ ಗೌಡಗೆ ತುಂಬ ಇಷ್ಟ. ಇವರು ಕೂಡ ಶಾರದಾ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
55
Image Credit : kavitha gowda and neha gowda instagram
ತೆರೆಯಿಂದ ದೂರ ಇರುವ ನೇಹಾ, ಕವಿತಾ ಗೌಡ
ಕವಿತಾ ಗೌಡ ಹಾಗೂ ನೇಹಾ ಗೌಡ ಅವರು ಸದ್ಯ ತೆರೆಯಿಂದ ದೂರ ಇದ್ದಾರೆ. ಇವರು ಯಾವಾಗ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.
Latest Videos