ನಟಿ ಶುಭಾ ಪೂಂಜಾ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿ; ಹುಡುಗ ಯಾರು?

First Published Jun 15, 2020, 12:16 PM IST

'ಜಾಕ್‌ಪಾಟ್‌' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶುಭಾ ಪೂಂಜಾ ಈಗ ವೈವಾಹಿಕ ಬದುಕಿಗೆ ಕಾಲಿಡಲು ಸಜ್ಜಾಗಿದ್ದಾರೆ. ಈ ಬ್ಯೂಟಿಫುಲ್‌ ನಟಿ ಕೈ ಹಿಡಿಯುತ್ತಿರುವ ಆ ಹ್ಯಾಂಡ್ಸಂ ಯಾರು?