ಆಕಾಶದಲ್ಲಿ ವಿಚಿತ್ರ ಲೈಟ್: ಚಂದಮಾಮನ ಮೇಲಿಂದ ಜಾರಿ ಬಿದ್ದಿದ್ದೇನು..? ಇಲ್ನೋಡಿ ಫೋಟೋಸ್
ಕೆ.ಆರ್ ಪುರಂ ನಿವಾಸಿವೊಬ್ಬರು ತಮ್ಮ ಕ್ಯಾಮರಾದಲ್ಲಿ ಚಂದ್ರನ ಅಪರೂಪದ ಚಿತ್ರ ಸೆರೆ ಹಿಡಿದಿದ್ದಾರೆ. ಏನೋ ಚಂದ್ರನಿಂದ ಜಾರಿ ಬೀಳುತ್ತಿರುವುದನ್ನು ಕಾಣಬಹುದು. ಇಲ್ಲಿವೆ ಫೋಟೋಸ್
15

ಕೆ.ಆರ್ ಪುರಂ ನಿವಾಸಿವೊಬ್ಬರು ತಮ್ಮ ಕ್ಯಾಮರಾದಲ್ಲಿ ಚಂದ್ರನ ಅಪರೂಪದ ಚಿತ್ರ ಸೆರೆ ಹಿಡಿದಿದ್ದಾರೆ. ಏನೋ ಸಂದ್ರನಿಂದ ಜಾರಿ ಬೀಳುತ್ತಿರುವುದನ್ನು ಕಾಣಬಹುದು.

25

ರಾತ್ರಿ ಹತ್ತು ಮೂವತ್ತು ನಿಮಿಷಕ್ಕೆ ಚಂದ್ರನಲ್ಲಿ ಈ ದೃಶ್ಯ ಕಂಡು ಬಂದಿದೆ

35

ಆದಿತ್ಯ ಕುಮಾರ್ ಎಂಬ ವ್ಯಕ್ತಿ ತನ್ನ ಮನೆ ಮೇಲೆ ಕುಳಿತ್ತಿದ್ದ ಸಮಯದಲ್ಲಿ ಈ ದೃಶ್ಯ ಕಂಡಿದ್ದಾರೆ.

45

ಚಂದ್ರ ವಿಶೇಷವಾಗಿ ಕಾಣಿಸುತ್ತಿದ್ದಾನೆ ಅಂತ ಪೋಟೋ ಕ್ಲಿಕ್ ಮಾಡಿದ್ದಾರೆ

55

ಈ ವೇಳೆಯಲ್ಲಿ ಚಂದ್ರನಿಂದ ವಿಚಿತ್ರವಾದ ಬೆಳಕೊಂದು ಪತ್ತೆಯಾಗಿದ್ದು ಅದನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ

Latest Videos