ಚಾಮುಂಡಿ ಬೆಟ್ಟದ ನಂದಿ ವಿಗ್ರಹದಲ್ಲಿ ಬಿರುಕು..!

First Published 19, Feb 2020, 11:54 AM

ಮೈಸೂರು ಚಾಮುಂಡಿ ಬೆಟ್ಟದ ಏಕ ಶಿಲಾ ನಂದಿ ವಿಗ್ರಹದಲ್ಲಿ ಬಿರುಕು ಕಾಣಿಸಿಕೊಂಡಿದೆ. ರಾಜ್ಯದ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಚಾಮುಂಡಿ ಬೆಟ್ಟದ ನಂದಿ ವಿಗ್ರಹ ಫೇಮಸ್. ಇದೀಗ ಪುರಾತನ ವಿಗ್ರಹದಲ್ಲಿ ಬಿರುಕು ಕಾಣಿಸಿಕೊಂಡಿದೆ. ಈಗ ವಿಗ್ರಹ ಹೇಗಿದೆ..? ಇಲ್ಲಿದೆ ನಂದಿ ವಿಗ್ರಹದ ಲೇಟೆಸ್ಟ್ ಫೋಟೋಸ್

ಮೈಸೂರಿನ ಚಾಮುಂಡಿ ಬೆಟ್ಟದ ಪ್ರಸಿದ್ಧ ನಂದಿ ವಿಗ್ರಹದಲ್ಲಿ ಬಿರುಕು ಕಾಣಿಸಿಕೊಂಡಿದೆ.

ನಂದಿ ವಿಗ್ರಹದ ಕತ್ತಿನ ಭಾಗದಲ್ಲಿಯೂ ಬಿರುಕು ಕಾಣಿಸಿಕೊಂಡಿರುವುದು.

ಏಕಶಿಲಾ ನಂದಿ ವಿಗ್ರಹದ ಭವ್ಯ ನೋಟ

ಏಕಶಿಲಾ ನಂದಿ ವಿಗ್ರಹದ ಭವ್ಯ ನೋಟ

ಬಿರುಕನ್ನು ಪರಿಶೀಲಿಸಿದ ಅಧಿಕಾರಿಗಳು

ಬಿರುಕನ್ನು ಪರಿಶೀಲಿಸಿದ ಅಧಿಕಾರಿಗಳು

ಅಂತರಾಷ್ಟ್ರೀಯ ಶಿಲ್ಪ ಕಲಾವಿದ ಅರುಣ್ ಸೇರಿದಂತೆ ನಾಲ್ವರ ತಂಡದಿಂದ ಪರಿಶೀಲನೆ.

ವಿಗ್ರಹದ ಬಿರುಕಿನ ಭಾಗ ಪರಿಶೀಲಿಸಿದ ಶಿಲ್ಪಿ ಅರುಣ್ ಹಾಗೂ ಇಬ್ಬರು ಇಂಜಿನಿಯರ್‌ಗಳು.

ಅಡ್ಡನೆ ಗೆರೆ ಬಿದ್ದಂತೆ ವಿಗ್ರಹ ಬಿರುಕು ಬಿಟ್ಟಿರುವ ದೃಶ್ಯ

ಉದ್ದನೆ ಬಿರುಕು ಬಿಟ್ಟಿದ್ದು, ಬಿರುಕಿನ ಆಳ, ವಿಗ್ರಹವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು.

ಶೀಘ್ರದಲ್ಲೇ ಬಿರುಕು ಮುಚ್ಚುವುದು ಒಳಿತು ಎಂಬ ಅಭಿಪ್ರಾಯಕ್ಕೆ ಬಂದ ತಜ್ಞರು.

ವರ್ಷಗಳ ಹಿಂದೆ ನಂದಿ‌ ಶಿಲೆ ಮೇಲಿನ ಕಟ್ಟು ಭಾಗ ತೆಗೆದಾಗ ಕಂಡು ಬಂದಿರುವ ಬಿರುಕು.

ರಾಜ್ಯ ಪುರಾತತ್ವ ಇಲಾಖೆ ನಿರ್ದೇಶಕರು ಚಾಮುಂಡಿ ಬೆಟ್ಟದ ಏಕ ಶಿಲಾ ನಂದಿ ವಿಗ್ರಹವನ್ನು ಪರಿಶೀಲಿಸಿದ್ದಾರೆ.

loader