ಹುಳಿಮಾವು ಕೆರೆ ಒಡೆದು ನದಿಯಂತಾದ ಬೆಂಗಳೂರಿನ ರಸ್ತೆಗಳು!

First Published 25, Nov 2019, 12:36 PM

ಬೆಂಗಳೂರಿನ ಹುಳಿಮಾವು ಕೆರೆ ಒಡೆದು ಅಪಾರ ಪ್ರಮಾಣದ ನೀರು ಮನೆ, ಅಂಗಡಿಗಳಿಗೆ ನುಗ್ಗಿ ಭಾರೀ ನಷ್ಟ ಉಂಟಾಗಿದೆ.

ಅಪಾರ ಪ್ರಮಾಣ ನೀರು ರಸ್ತೆಗೆ ನುಗ್ಗಿದ್ದರಿಂದ ನೀರಿನಲ್ಲಿ ತೇಲುತ್ತಿರುವ ಕಾರು.

ಕೆರೆ ಒಡೆದಿದ್ದರಿಂದ ಮನೆಗಳಿಗೆ ನುಗ್ಗಿದ ಅಪಾರ ಪ್ರಮಾಣದ ನೀರು.

ನೀರಿನಲ್ಲಿ ಸಿಲುಕಿಕೊಂಡಿದ್ದ ಜನರ ರಕ್ಷಣೆಗೆ ಮುಂದಾದ ರಕ್ಷಣಾ ಪಡೆ.

ಅಂಗಡಿಗಳಿಗೆ ನುಗ್ಗಿದ ನೀರು, ಪರಾದಾಡುತ್ತಿರುವ ಜನರು.

ಸಂತ್ರಸ್ತರ ರಕ್ಷಣೆಗೆ ಧಾವಿಸುತ್ತಿರುವ ರಕ್ಷಣಾ ಸಿಬ್ಬಂದಿ.

ಕೆರೆ ಒಡೆದಿದ್ದರಿಂದ ನದಿಯಂತಾದ ಬೆಂಗಳೂರಿನ ರಸ್ತೆಗಳು.

ಸಂತ್ರಸ್ತರನ್ನ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ರಕ್ಷಣಾ ಸಿಬ್ಬಂದಿ.

ರಸ್ತೆ ಮೇಲೆ ಹರಿಯುತ್ತಿರುವ ಕೆರೆಯ ನೀರು.

ರಸ್ತೆ ಮೇಲೆ ಹರಿಯುತ್ತಿರುವ ಕೆರೆಯ ನೀರು.