ಅಳಿವಿನಂಚಿನಲ್ಲಿದ್ದ ಗ್ಯಾಂಜೆಟಿಕ್ ಡಾಲ್ಫಿನ್ ಸಂಖ್ಯೆ ಏರಿಕೆ ..!

First Published 13, Oct 2020, 5:12 PM

ಗ್ಯಾಂಜೆಟಿಕ್ ಡಾಲ್ಫಿನ್ ಸಂಖ್ಯೆ ಏರಿಕೆ | ಗಂಗಾ ಬ್ರಹ್ಮಪುತ್ರಾ ನದಿಗಳಲ್ಲಿ ಕಾಣಸಿಗುವ ಅಪರೂಪದ ಡಾಲ್ಫಿನ್

ಸಮುದ್ರದಲ್ಲಿ ಡಾಲ್ಫಿನ್‌ಗಳನ್ನು ಕಾಣಬಹುದು. ಆದರೆ ನದಿಗಳಲ್ಲಿ ಡಾಲ್ಪಿನ್ ಭಾರೀ ಅಪರೂಪ.

ಅಳಿವಿನಂಚಿನಲ್ಲಿರುವ ಗ್ಯಾಂಜೆಟಿಕ್ ಡಾಲ್ಫಿನ್ ರಕ್ಷಣೆಗೆ ಬಹಳಷ್ಟು ಶ್ರಮ ವಹಿಸಲಾಗುತ್ತಿದೆ.

ಇದೀಗ ಕೊರೋನಾದಿಂದಾಗಿ ಲಾಕ್‌ಡೌನ್ ಆದ ಕಾರಣ ನದಿಗಳ ಸ್ವಚ್ಛತೆ ಮಟ್ಟ ಹೆಚ್ಚಾಗಿದೆ.

ಇದರ ಪರಿಣಾಮವಾಗಿ ಗ್ಯಾಂಜೆಟಿಕ್ ಡಾಲ್ಫಿನ್‌ಗಳ ಸಂಖ್ಯೆಯೂ ಹೆಚ್ಚಾಗಿದೆ.

ಇತ್ತೀಚೆಗೆ ಗ್ಯಾಂಜೆಟಿಕ್ ಡಾಲ್ಫಿನ್‌ಗಳ ಗಣತಿ ನಡೆಸಲಾಗಿತ್ತು.

ಈ ಗಣತಿಯ ಪ್ರಕಾರ ಗ್ಯಾಂಜೆಟಿಕ್ ಡಾಲ್ಫಿನ್ ಸಂಖ್ಯೆ ಹೆಚ್ಚಾಗಿರುವುದು ತಿಳಿದುಬಂದಿದೆ.

ಬಿಜನೂರ್ ಬ್ಯಾರೇಜ್‌ನಿಂದ ಬುಲಂದರ್ ಶಾ ನರೋರಾ ಬ್ಯಾರೇಜ್ ತನಕ ಗಂಗಾ ನಂದಿಯಲ್ಲಿ 41 ಗ್ಯಾಂಜೆಟಿಕ್ ಡಾಲ್ಫಿನ್‌ಗಳಿವೆ ಎಂದು ತಿಳಿದುಬಂದಿದೆ.

ಈ ಡಾಲ್ಫಿನ್‌ಗಳು ಗಂಗಾ, ಬ್ರಹ್ಮಪುತ್ರಾ ನದಿಯಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ

loader