ರಶ್ಮಿಕಾ ಜೊತೆ ರೊಮಾನ್ಸ್‌ಗೆ ಸಜ್ಜಾದ ಅಲ್ಲು ಅರ್ಜುನ್, ಕನ್ಫರ್ಮ್ ಮಾಡಿದ ಸುಕುಮಾರ್!
ಪುಷ್ಪ ಮೊದಲೆರಡು ಚಿತ್ರಗಳು ಅಭಿಮಾನಿಗಳ ಹೃದಯ ಗೆದ್ದವು. ಪುಷ್ಪ 3 ಬಗ್ಗೆ ಊಹಾಪೋಹಗಳು ಹರಿದಾಡುತ್ತಿರುವಾಗ, ನಿರ್ದೇಶಕ ಸುಕುಮಾರ್ ಖಚಿತಪಡಿಸಿದ್ದಾರೆ. ಅವರೇನಂದ್ರು?
14

Image Credit : Facebook / Allu Arjun
ಸೈಮಾ 2025ರಲ್ಲಿ ಪುಷ್ಪ 2 ಐದು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಸುಕುಮಾರ್, ದೇವಿ ಶ್ರೀ ಪ್ರಸಾದ್ ಮತ್ತು ಶಂಕರ್ ಮಹದೇವನ್ ಪ್ರಶಸ್ತಿಗಳನ್ನು ಪಡೆದರು.
24
Image Credit : Asianet News
ಸೈಮಾ 2025ರಲ್ಲಿ ಸುಕುಮಾರ್ ಪುಷ್ಪ 3 ಬರುವುದಾಗಿ ಖಚಿತಪಡಿಸಿದರು. ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ.
34
Image Credit : Asianet News
ಪುಷ್ಪ ಚಿತ್ರಗಳು ಭಾರೀ ಯಶಸ್ಸು ಗಳಿಸಿವೆ. ಪುಷ್ಪ 3 ಬಗ್ಗೆ ನಿರೀಕ್ಷೆ ಹೆಚ್ಚಿದೆ.
44
Image Credit : Asianet News
ಪುಷ್ಪ 3 ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
Latest Videos