ಪ್ಲಾಸ್ಟಿಕ್ ಸರ್ಜರಿ ಎಡವಟ್ಟು: ಖ್ಯಾತ ನಟಿಯರ ಮೊದಲು & ಈಗಿನ ಫೋಟೋಗಳು
Actresses Plastic Surgery: ಸುಂದರವಾಗಿ ಕಾಣಲು ಅನೇಕ ನಟಿಯರು ತಮ್ಮ ಮುಖದ ಮೇಲೆ ಪ್ಲಾಸ್ಟಿಕ್ ಸರ್ಜರಿ ಅಥವಾ ಫಿಲ್ಲರ್‌ಗಳನ್ನು ಮಾಡಿಸಿಕೊಳ್ಳುತ್ತಾರೆ. ಆದರೆ, ಇದೆಲ್ಲವನ್ನೂ ಮಾಡುವಾಗ ಅನೇಕ ನಟಿಯರ ಮುಖ ಹಾಳಾಗುತ್ತದೆ. ಅಂಥ ನಟಿಯರು ಯಾರು ಎಂದು ತಿಳಿದುಕೊಳ್ಳೋಣ.

ಉರ್ಫಿ ಜಾವೇದ್
ಐಶಾ ಟಾಕಿಯಾ
ಐಶಾ ಟಾಕಿಯಾ ಅವರ ಮುಖದ ನೋಟವು ಕಾಲಾನಂತರದಲ್ಲಿ ಗಮನಾರ್ಹವಾಗಿ ಬದಲಾಗಿದೆ, ಅನೇಕರು ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನಟಿ ಯಾವುದೇ ಕಾಸ್ಮೆಟಿಕ್ ವಿಧಾನಗಳಿಗೆ ಒಳಗಾಗಿದ್ದೇನೆ ಎಂದು ಎಂದಿಗೂ ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ನಟಿಯ ಫೋಟೋಗಳು ವೈರಲ್ ಆಗುತ್ತಿರುತ್ತವೆ.
ಸಾರಾ ಖಾನ್
ಕೊಯೆನಾ ಮಿತ್ರಾ
ಕೊಯೆನಾ ಮಿತ್ರಾ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾದರು, ಆದರೆ ದುರದೃಷ್ಟವಶಾತ್ ಅದು ತಪ್ಪಾಯಿತು. ಪ್ಲಾಸ್ಟಿಕ್ ಸರ್ಜರಿ ಮುಖದಲ್ಲಿ ಊತ ಮತ್ತು ಮೂಳೆ ಸಮಸ್ಯೆಗಳಿಗೆ ಕಾರಣವಾಯಿತು, ಈಸರ್ಜರಿ ನಟಿಗೆ ನಗುವುದನ್ನು ಕಷ್ಟಕರವಾಗಿಸಿದೆ ಎನ್ನಲಾಗುತ್ತಿದೆ. ಈ ಒಂದು ನಿರ್ಧಾರ ನಟಿಯ ವೃತ್ತಿಜೀವನದ ಮೇಲೆ ಗಮನಾರ್ಹವಾಗಿ ನಕಾರಾತ್ಮಕ ಪರಿಣಾಮ ಬೀರಿತು.
ಸುಷ್ಮಿತಾ ಸೇನ್
ನಟಿ ಸುಷ್ಮಿತಾ ಸೇನ್ ಸಹ ಸೌಂದರ್ಯ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವರ ಸಂಪೂರ್ಣ ಲುಕ್ ಬದಲಾಯ್ತು. ಸುಷ್ಮಿತಾ ಸೇನ್ ಹೊಸ ಲುಕ್ ಕಂಡು ಅಭಿಮಾನಿಗಳು ಶಾಕ್ ಅತಂಕ ವ್ಯಕ್ತಪಡಿಸಿದ್ದರು.
ಮೌನಿ ರಾಯ್
ಬಾಲಿವುಡ್ ನಟಿ ಮೌನಿ ರಾಯ್ ವಿದೇಶದಿಂದ ಬಂದಾಗಲೆಲ್ಲಾ ಹೊಸ ಲುಕ್‌ನೊಂದಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿಯ ಮೌನಿ ರಾಯ್ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ.