- Home
- Sports
- Cricket
- ಒಂದೆರಡಲ್ಲ ಬರೋಬ್ಬರಿ 20 ಮಂದಿ 2025ರಲ್ಲಿ ಕ್ರಿಕೆಟ್‌ಗೆ ಗುಡ್‌ಬೈ! ಈ ಪೈಕಿ ಭಾರತೀಯರದ್ದೇ ಸಿಂಹಪಾಲು
ಒಂದೆರಡಲ್ಲ ಬರೋಬ್ಬರಿ 20 ಮಂದಿ 2025ರಲ್ಲಿ ಕ್ರಿಕೆಟ್‌ಗೆ ಗುಡ್‌ಬೈ! ಈ ಪೈಕಿ ಭಾರತೀಯರದ್ದೇ ಸಿಂಹಪಾಲು
2025ನೇ ಇಸವಿ ಕ್ರಿಕೆಟ್ ಪ್ರೇಮಿಗಳಿಗೆ ವಿದಾಯದ ವರ್ಷ. ಈ ವರ್ಷ ಒಂದಲ್ಲ ಎರಡಲ್ಲ ಬರೋಬ್ಬರಿ 20ಕ್ಕೂ ಹೆಚ್ಚು ಕ್ರಿಕೆಟ್ ದಿಗ್ಗಜರು ನಿವೃತ್ತಿ ಘೋಷಿಸಿದ್ದಾರೆ. ಹೆಚ್ಚಿನ ಭಾರತೀಯ ಆಟಗಾರರು ನಿವೃತ್ತಿ ಹೊಂದಿದ್ದು ಗಮನಾರ್ಹ.
19

Image Credit : Getty
2025 ಬ್ಯಾಡ್ ಇಯರ್
2025 ಕ್ರಿಕೆಟ್ ಪ್ರೇಮಿಗಳಿಗೆ ಬ್ಯಾಡ್ ಇಯರ್. ಹಲವು ದೇಶಗಳ ಪ್ರಮುಖ ಆಟಗಾರರು ನಿವೃತ್ತಿ ಘೋಷಿಸಿದ್ದಾರೆ. ಯಾವ ದೇಶದ ಯಾವ ಆಟಗಾರರು ನಿವೃತ್ತಿ ಹೊಂದಿದ್ದಾರೆ ಎಂಬುದನ್ನು ನೋಡೋಣ.
29
Image Credit : Getty
ನ್ಯೂಜಿలాಂಡ್
ಮಾರ್ಟಿನ್ ಗಪ್ಟಿಲ್ ಎಲ್ಲಾ ಫಾರ್ಮ್ಯಾಟ್ ನಿಂದ ನಿವೃತ್ತಿ. 13 ವರ್ಷಗಳ ವೃತ್ತಿಜೀವನದಲ್ಲಿ 47 ಟೆಸ್ಟ್, 198 ಏಕದಿನ ಮತ್ತು 122 ಟಿ20 ಪಂದ್ಯಗಳನ್ನು ಆಡಿದ್ದಾರೆ.
39
Image Credit : ANI
ಬಾಂಗ್ಲಾದೇಶ
ತಮೀಮ್ ಇಕ್ಬಾಲ್ ಎಲ್ಲಾ ಫಾರ್ಮ್ಯಾಟ್ ನಿಂದ ನಿವೃತ್ತಿ. ಮುಷ್ಫಿಕರ್ ರಹೀಮ್ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ.
49
Image Credit : Getty
ಭಾರತ
ಹಲವು ಭಾರತೀಯ ಆಟಗಾರರು ನಿವೃತ್ತಿ ಘೋಷಿಸಿದ್ದಾರೆ. ವರುಣ್ ಆರನ್, ವೃದ್ದಿಮಾನ್ ಸಾಹ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಪೀಯೂಷ್ ಚಾವ್ಲಾ, ಚೇತೇಶ್ವರ್ ಪೂಜಾರ, ರವಿಚಂದ್ರನ್ ಅಶ್ವಿನ್ ನಿವೃತ್ತಿ ಹೊಂದಿದ್ದಾರೆ.
59
Image Credit : our own
ಆಫ್ಘಾನಿಸ್ತಾನ
ಷಾಪೂರ್ ಜದ್ರಾನ್ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ.
69
Image Credit : Getty
ಶ್ರೀಲಂಕಾ
ದಿಮುತ್ ಕರುಣಾರತ್ನೆ ಮತ್ತು ಏಂಜಲೊ ಮ್ಯಾಥ್ಯೂಸ್ ನಿವೃತ್ತಿ ಘೋಷಿಸಿದ್ದಾರೆ.
79
Image Credit : Getty
ಆಸ್ಟ್ರೇಲಿಯಾ
ಮಾರ್ಕಸ್ ಸ್ಟೊಯ್ನಿಸ್, ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ.
89
Image Credit : Asianet News
ದಕ್ಷಿಣ ಆಫ್ರಿಕಾ
ಹೆನ್ರಿಕ್ ಕ್ಲಾಸೆನ್ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ.
99
Image Credit : ANI
ವೆಸ್ಟ್ ಇಂಡೀಸ್
ನಿಕೋಲಸ್ ಪೂರನ್ ಮತ್ತು ಆಂಡ್ರೆ ರಸೆಲ್ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ.
Latest Videos