MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಕರ್ನಾಟಕದ ಈ ದೇವಸ್ಥಾನದಲ್ಲಿ ಹೇಳಿದಂತೆ ಕ್ರಿಕೆಟರ್ ಸೂರ್ಯ ಕುಮಾರ್‌ ಯಾದವ್ ಜೀವನದಲ್ಲಿ ಆ ಘಟನೆ ನಡೀತು!

ಕರ್ನಾಟಕದ ಈ ದೇವಸ್ಥಾನದಲ್ಲಿ ಹೇಳಿದಂತೆ ಕ್ರಿಕೆಟರ್ ಸೂರ್ಯ ಕುಮಾರ್‌ ಯಾದವ್ ಜೀವನದಲ್ಲಿ ಆ ಘಟನೆ ನಡೀತು!

Powerful Temple In Karnataka: ಮಂಗಳೂರಿನಲ್ಲಿ ಸಾಕಷ್ಟು ಶಕ್ತಿಶಾಲಿ ದೇಗುಲಗಳಿವೆ. ಕ್ರಿಕೆಟರ್‌ ಸೂರ್ಯ ಕುಮಾರ್‌ ಯಾದವ್‌ ಅವರಿಗೆ ಕರ್ನಾಟಕದ ಈ ದೇವಸ್ಥಾನದಲ್ಲಿ ನುಡಿದ ಭವಿಷ್ಯ ನಿಜವಾಯ್ತು. ಹಾಗಾದರೆ ಆ ದೇವಸ್ಥಾನ ಯಾವುದು? ಎಲ್ಲಿದೆ? 

1 Min read
Author : Padmashree Bhat
Published : Oct 19 2025, 03:27 PM IST
Share this Photo Gallery
  • FB
  • TW
  • Linkdin
  • Whatsapp
16
ಏನು ಭವಿಷ್ಯ ಹೇಳಿದ್ರು
Image Credit : instagram

ಏನು ಭವಿಷ್ಯ ಹೇಳಿದ್ರು

ಅಂದು ಆ ದೇಗುಲದ ಪ್ರಧಾನ ತಂತ್ರಿಗಳು ಸೂರ್ಯಕುಮಾರ್‌ ಯಾದವ್‌ ಅವರಿಗೆ “ನೀನು ಇಂಡಿಯನ್‌ ಕ್ರಿಕೆಟ್‌ ಟೀಂನ ಕ್ಯಾಪ್ಟನ್‌ ಆಗ್ತೀಯಾ” ಎಂದು ಹೇಳಿದ್ದರು. ಆಗ ಸೂರ್ಯ “ಇದೆಲ್ಲ ಆಗೋದಿಲ್ಲ, ನಡೆಯೋದಿಲ್ಲ” ಎಂದು ಹೇಳಿದ್ದರು. ಆಮೇಲೆ ಸೂರ್ಯ ಅವರು ಇಂಡಿಯನ್‌ ಕ್ಯಾಪ್ಟರ್‌ ಆದರು.

26
ಸೂರ್ಯ ಕುಮಾರ್‌ ಯಾದವ್‌ ಸಾಧನೆಗಳಿವು
Image Credit : instagram

ಸೂರ್ಯ ಕುಮಾರ್‌ ಯಾದವ್‌ ಸಾಧನೆಗಳಿವು

ಸೂರ್ಯ ಕುಮಾರ್‌ ಯಾದವ್‌ ಅವರು ಬಲಗೈ ಬ್ಯಾಟ್ಸ್‌ಮನ್. ಅವರು ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ, ಟ್ವೆಂಟಿ20 ಅಂತರಾಷ್ಟ್ರೀಯ ತಂಡದ ನಾಯಕರಾಗಿದ್ದರು. 2024ರ ಪುರುಷರ T20 ವಿಶ್ವಕಪ್ ಗೆದ್ದ ರಾಷ್ಟ್ರೀಯ ತಂಡದಲ್ಲಿದ್ದರು. ಅವರು 2025ರಲ್ಲಿ ಏಷ್ಯಾ ಕಪ್ ಗೆದ್ದ ತಂಡವನ್ನು ಮುನ್ನಡೆಸಿದ್ದರು. 2023ರಲ್ಲಿನ ಪ್ರಶಸ್ತಿ ವಿಜೇತ ತಂಡದ ಸದಸ್ಯರಾಗಿದ್ದರು.

Related Articles

Related image1
Fake Ayodhya Temple: ವಿಶಾಖಪಟ್ಟಣಂನಲ್ಲಿ ನಕಲಿ ಅಯೋಧ್ಯಾ ದೇಗುಲ ನಿರ್ಮಿಸಿ ಭಕ್ತರಿಂದ ಹಣ ವಸೂಲಿ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್!
Related image2
Weird Temple: ಭಾರತದ ವಿಶಿಷ್ಟ ಮಂದಿರದಲ್ಲಿ ಭಕ್ತರ ಬೈಗುಳಗಳೇ ದೇವಿಗೆ ಅರ್ಚನೆ… ವಿಶಿಷ್ಟ ಸಂಪ್ರದಾಯದ ರಹಸ್ಯ ಏನು?
36
ಆ ದೇವಸ್ಥಾನ ಯಾವುದು?
Image Credit : instagram

ಆ ದೇವಸ್ಥಾನ ಯಾವುದು?

ಉಡುಪಿ ಜಿಲ್ಲೆಯ ಕಾಪು ಪಟ್ಟಣವು ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಕಾಪು ಶ್ರೀ ಮಾರಿಯಮ್ಮ ದೇವಸ್ಥಾನ ಫೇಮಸ್‌ ಆಗಿದೆ. ಇದು ಕೇವಲ ಒಂದು ಪೂಜಾ ಸ್ಥಳವಲ್ಲದೆ, ಸ್ಥಳೀಯ ಸಂಸ್ಕೃತಿ, ಇತಿಹಾಸವನ್ನು ಹೊಂದಿದೆ. ಇಲ್ಲಿನ ತಂತ್ರಿಗಳೇ ಸೂರ್ಯ ಕುಮಾರ್‌ಗೆ ಭವಿಷ್ಯ ನುಡಿದಿದ್ದರು. ಅಂದಹಾಗೆ ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್‌ ಕೂಡ ಇಲ್ಲಿಗೆ ಬಂದು ಹೋಗಿದ್ದಾರೆ. ಸೂರ್ಯ ಕುಮಾರ್‌ ಅವರು ಕಳೆದ ವರ್ಷ ಹರಕೆ ತೀರಿಸಿದ್ದರು.

46
ಶತಮಾನಗಳಷ್ಟು ಹಳೆಯ ದೇವಸ್ಥಾನ
Image Credit : instagram

ಶತಮಾನಗಳಷ್ಟು ಹಳೆಯ ದೇವಸ್ಥಾನ

ಹಲವು ಶತಮಾನಗಳಷ್ಟು ಹಳೆಯದಾಗಿರುವ ಕಾಪು ಮಾರಿಯಮ್ಮ ದೇವಸ್ಥಾನದ ಮೂಲ ಇತಿಹಾಸದ ಬಗ್ಗೆ ಸ್ಪಷ್ಟ ದಾಖಲೆ ಇಲ್ಲ. ಕಾಪು ಅರಮನೆಯ ಇತಿಹಾಸದೊಂದಿಗೆ ಈ ದೇವಾಲಯಕ್ಕೂ ಸಂಬಂಧವಿದೆ ಎನ್ನಲಾಗಿದೆ. ಅರಮನೆಯ ಅಧಿದೇವತೆಯಾಗಿ ಮಾರಿಯಮ್ಮನನ್ನು ಪೂಜಿಸಲಾಗುತ್ತಿತ್ತು.

56
ಜನರು ಪ್ರಾರ್ಥನೆ ಮಾಡೋದು ಏನು?
Image Credit : instagram

ಜನರು ಪ್ರಾರ್ಥನೆ ಮಾಡೋದು ಏನು?

ಜನರು ತಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸಲು, ಉತ್ತಮ ಆರೋಗ್ಯಕ್ಕಾಗಿ, ಕುಟುಂಬದ ಒಳಿತಿಗಾಗಿ ಈ ದೇವಿ ಮೊರೆ ಹೋಗುತ್ತಾರೆ. ಇಲ್ಲಿ ವಿಶೇಷವಾಗಿ ಮಂಗಳವಾರ, ಶುಕ್ರವಾರದಂದು ಹೆಚ್ಚಿನ ಸಂಖ್ಯೆಯ ಭಕ್ತರು ಬರುತ್ತಾರೆ.

66
ಹೇಗೆ ಹೋಗಬೇಕು?
Image Credit : instagram

ಹೇಗೆ ಹೋಗಬೇಕು?

ಕಾಪು ಮಾರಿಯಮ್ಮ ದೇಗುಲವು ಮಂಗಳೂರು, ಉಡುಪಿ ಮಧ್ಯೆ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸಮೀಪದಲ್ಲಿದೆ. ಉಡುಪಿಯಿಂದ ಸುಮಾರು 15 ಕಿ.ಮೀ, ಮಂಗಳೂರಿನಿಂದ 45 ಕಿ.ಮೀ ದೂರದಲ್ಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಜ್ಯೋತಿಷ್ಯ
ದೇವಸ್ಥಾನ
ಮನರಂಜನಾ ಸುದ್ದಿ
ಕ್ರಿಕೆಟ್

Latest Videos
Recommended Stories
Recommended image1
ಫಸ್ಟ್‌ ಮದುವೆಯಲ್ಲಿ ನರಕ; ಪ್ರೀತಿಸಿ ಎರಡನೇ ಮದುವೆಯಾದ Shikhar Dhawan; ಫೋಟೋಗಳಿವು
Recommended image2
ಸಂಜುಗೆ ಗೇಟ್ ಪಾಸ್, ಅಕ್ಷರ್ ಕೂಡ ಔಟ್; ದಕ್ಷಿಣ ಆಫ್ರಿಕಾ ವಿರುದ್ಧ ಸಂಭಾವ್ಯ ತಂಡ ಪ್ರಕಟಿಸಿದ ಮಾಜಿ ಆಟಗಾರ
Recommended image3
ದಕ್ಷಿಣ ಆಫ್ರಿಕಾ ಚಾಲೆಂಜ್‌ಗೆ ಟೀಂ ಇಂಡಿಯಾ ರೆಡಿ! ಅಜೇಯ ತಂಡಗಳ ನಡುವೆ ಹೈವೋಲ್ಟೇಜ್ ಮ್ಯಾಚ್
Related Stories
Recommended image1
Fake Ayodhya Temple: ವಿಶಾಖಪಟ್ಟಣಂನಲ್ಲಿ ನಕಲಿ ಅಯೋಧ್ಯಾ ದೇಗುಲ ನಿರ್ಮಿಸಿ ಭಕ್ತರಿಂದ ಹಣ ವಸೂಲಿ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್!
Recommended image2
Weird Temple: ಭಾರತದ ವಿಶಿಷ್ಟ ಮಂದಿರದಲ್ಲಿ ಭಕ್ತರ ಬೈಗುಳಗಳೇ ದೇವಿಗೆ ಅರ್ಚನೆ… ವಿಶಿಷ್ಟ ಸಂಪ್ರದಾಯದ ರಹಸ್ಯ ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved