ನಿಂತಿಲ್ಲ ಭಾರತೀಯ ಅಂಚೆ ಸೇವೆ, ಗಡಿ ನಿಯಂತ್ರಣ ರೇಖೆಯಲ್ಲಿ ಸೇವಿಂಗ್ಸ್ ಹಣ ಮನೆ ಬಾಗಿಲಿಗೆ

First Published 9, Apr 2020, 2:28 PM

ದೇಶದಲ್ಲಿ ಲಾಕ್‌ಡೌನ್ ಘೋಷಿಸಿದ್ದರೂ ಗಡಿ ನಿಯಂತ್ರಣ ರೇಖೆಯಲ್ಲಿ ಮನೆಗಳಿಗೆ ಪತ್ರ ತಲುಪಿಸುವ ಕೆಲಸ ಮಾಡುವ ಮೂಲಕ ಭಾರತೀಯ ಅಂಚೆ ಜವಾಬ್ದಾರಿ ಮೆರೆದಿದೆ. ಹಾಗೆಯೇ ಅಂಚೆ ಖಾತೆ ಠೇವಣಿ ಇಡುತ್ತಿರುವವರಿಗೆ ಹಣ ಡ್ರಾ ಮಾಡಿಕೊಡಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿವೆ ಫೋಟೋಸ್

ಭಾರತೀಯ ಅಂಚೆ ನೌಕರರು ಗಡಿ ನಿಯಂತ್ರಣ ರೇಖೆಯಲ್ಲಿ ಮನೆ ಮನೆಗೆ ಪತ್ರ ತಲುಪಿಸುವ ಕೆಲಸ ಮಾಡಿದ್ದಾರೆ.

ಗಡಿ ನಿಯಂತ್ರಣ ಭಾಗದಲ್ಲಿ ಸಂವಹನಕ್ಕೆ ಸಮಸ್ಯೆಯಾಗದಂತೆ ಅಂಚೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಲಾಕ್‌ಡೌನ್ ಹೇರರಿರುವುದರಿಂದ ಗಡಿ ನಿಯಂತ್ರಣ ರೇಖೆಯ ಆಸುಪಾಸಿನಲ್ಲಿ ಬದುಕುವ ಕುಟುಂಬಗಳಿಗೆ ವರಮಾನವೂ ಇಲ್ಲದಂತಾಗಿದೆ.

ವರಮಾನವಿಲ್ಲದೆ ಕಷ್ಟಪಡುತ್ತಿರುವ ಜನರಿಗೆ ಅವರ ಅಂಚೆ ಖಾತೆಗಳಿಂದ ಹಣ ಡ್ರಾ ಮಾಡಿ ಕೊಡುವಲ್ಲಿಯೂ ಇಲಾಖೆ ಕಾರ್ಯ ಪ್ರವೃತ್ತವಾಗಿದೆ.

ಅಂಚೆ ಸಿಬ್ಬಂದಿ ಲಾಕ್‌ಡೌನ್‌ ನಡುವೆಯೂ ಅಂಚೆ ಸೇವೆಯನ್ನು ಮಾಡುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ.

ಬರಾಮುಲ್ಲ ಅಂಚೆ ವಿಭಾಗ ಅಂಚೆ ಖಾತೆಗಳಿಂದ ಹಣ ಪಡೆಯಲು ಜನರಿಗೆ ನೆರವಾಗುತ್ತಿದೆ.

loader