ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಈ ವರದಿಯಲ್ಲಿ ನೀಡಲಾಗಿದೆ.

ಬೆಂಗಳೂರು: ಭಾರತದಲ್ಲಿ ಮಧ್ಯಮವರ್ಗದ ಜನರಿಗೆ ಪೆಟ್ರೋಲ್‌ - ಡೀಸೆಲ್‌ (Petrol – Diesel) ಖರೀದಿ ಮಾಡುವುದೂ ಕಷ್ಟ ಎನ್ನುವ ಕಾಲ ಸನ್ನಿಹಿತವಾಗಿದೆ. ಪೆಟ್ರೋಲ್‌ ಬೆಲೆ 100ರ ಗಡಿದಾಟಿ 110 ರೂಪಾಯಿಗಳನ್ನೂ ಮುಟ್ಟಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಿದಂತೆಲ್ಲಾ ಎಲ್ಲಾ ವಸ್ತುಗಳ ಬೆಲೆಯೂ (Price Hike) ಏರಿಕೆಯಾಗುತ್ತವೆ. ಇದರಿಂದ ಸಾಮಾನ್ಯ ಬಡ ಮತ್ತು ಮಧ್ಯಮವರ್ಗದ ಜನರ ಜೀವನ ದುಸ್ಥರವಾಗುತ್ತದೆ. ಪ್ರತಿನಿತ್ಯ ಬೆಲೆ ಏರಿಕೆಯಾಗುತ್ತಲೇ ಇದೆ. ಇದು ಹೀಗೇ ಮುಂದುವರೆದರೆ ಜನ ಇಂಧನ ಖರೀದಿ (Oil Price) ಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇಂದು ರಾಜ್ಯದ ಜಿಲ್ಲೆಗಳಲ್ಲಿ ಪೆಟ್ರೋಲ್ (Petrol Price) ಮತ್ತು ಡೀಸೆಲ್ ಬೆಲೆ (Diesel Price) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 103.36

ಬೆಂಗಳೂರು - ರೂ. 102.92

ಬೆಂಗಳೂರು ಗ್ರಾಮಾಂತರ - ರೂ. 102.99

ಬೆಳಗಾವಿ - ರೂ. 103.41

ಬಳ್ಳಾರಿ - ರೂ. 104.09

ಬೀದರ್ - ರೂ. 103.52

ವಿಜಯಪುರ - ರೂ. 102.70

ಚಾಮರಾಜನಗರ - ರೂ. 102.91

ಚಿಕ್ಕಬಳ್ಳಾಪುರ - ರೂ. 102.92

ಚಿಕ್ಕಮಗಳೂರು - ರೂ. 104.11

ಚಿತ್ರದುರ್ಗ - ರೂ. 104.11

ದಕ್ಷಿಣ ಕನ್ನಡ - ರೂ. 102.09

ದಾವಣಗೆರೆ - ರೂ. 104.14

ಧಾರವಾಡ - ರೂ. 102.73

ಗದಗ - ರೂ. 103.24

ಕಲಬುರಗಿ - ರೂ. 103.29

ಹಾಸನ - ರೂ. 103.14

ಹಾವೇರಿ - ರೂ. 103.59

ಕೊಡಗು - ರೂ. 104.15

ಕೋಲಾರ - ರೂ. 103.15

ಕೊಪ್ಪಳ - ರೂ. 104.09

ಮಂಡ್ಯ - ರೂ. 103.03

ಮೈಸೂರು - ರೂ. 102.69

ರಾಯಚೂರು - ರೂ. 104.07

ರಾಮನಗರ - ರೂ. 103.28

ಶಿವಮೊಗ್ಗ - ರೂ. 104.10

ತುಮಕೂರು - ರೂ. 103.77

ಉಡುಪಿ - ರೂ. 102.41

ಉತ್ತರ ಕನ್ನಡ - ರೂ. 103.99

ಯಾದಗಿರಿ - ರೂ. 104.09

ಯಾವ ಜಿಲ್ಲೆಯಲ್ಲಿ ಇಳಿಕೆ?

ಬಾಗಲಕೋಟೆ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕಲಬುರಗಿ, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಮತ್ತು ಯಾದಗಿರಿ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 91.43

ಬೆಂಗಳೂರು - ರೂ. 90.99

ಬೆಂಗಳೂರು ಗ್ರಾಮಾಂತರ - ರೂ. 91.05

ಬೆಳಗಾವಿ - ರೂ. 91.47

ಬಳ್ಳಾರಿ - ರೂ. 92.22

ಬೀದರ್ - ರೂ. 91.57

ವಿಜಯಪುರ - ರೂ. 90.81

ಚಾಮರಾಜನಗರ - ರೂ. 90.98

ಚಿಕ್ಕಬಳ್ಳಾಪುರ - ರೂ. 90.99

ಚಿಕ್ಕಮಗಳೂರು - ರೂ. 92.14

ಚಿತ್ರದುರ್ಗ - ರೂ. 92.96

ದಕ್ಷಿಣ ಕನ್ನಡ - ರೂ. 90.18

ದಾವಣಗೆರೆ - ರೂ. 92.08

ಧಾರವಾಡ - ರೂ. 90.84

ಗದಗ - ರೂ. 91.31

ಕಲಬುರಗಿ - ರೂ. 91.36

ಹಾಸನ - ರೂ. 91.01

ಹಾವೇರಿ - ರೂ. 91.46

ಕೊಡಗು - ರೂ. 92.10

ಕೋಲಾರ - ರೂ. 91.21

ಕೊಪ್ಪಳ - ರೂ. 92.93

ಮಂಡ್ಯ - ರೂ. 91.10

ಮೈಸೂರು - ರೂ. 90.79

ರಾಯಚೂರು - ರೂ. 92.08

ರಾಮನಗರ - ರೂ. 91.33

ಶಿವಮೊಗ್ಗ - ರೂ. 92.24

ತುಮಕೂರು - ರೂ.91.78

ಉಡುಪಿ - ರೂ. 90.48

ಉತ್ತರ ಕನ್ನಡ - ರೂ. 91.93

ಯಾದಗಿರಿ - ರೂ. 92.10