ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್

ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್

Published : Aug 08, 2026, 07:08 PM IST

ಜಗತ್ತೇ ಹುಡುಕುತ್ತಿರುವ ವ್ಯಕ್ತಿ ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಎಲ್ಲಿ? ರಹಸ್ಯ ಬಂಕರ್‌ನಲ್ಲಿ ಮೊಜ್ತಬಾ ಇದ್ದಾರಾ,ಹಾಗಾದರೆ ಕಾರಲ್ಲಿ ಕಂಡಿದ್ಯಾರು? ಇರಾನ್ ಆಡಳಿತ ಯಾರ ಕೈಲಿ? ಅಧ್ಯಕ್ಷ ತೆರೆದಿಟ್ಟ ಗುಟ್ಟು!

ಅಮೆರಿಕಾ ಇಸ್ರೇಲಿಗೂ ಎದೆಯೊಡ್ಡಿ ನಿಂತಿದೆ ಇರಾನ್.. ಆದ್ರೆ ಈ ಟೈಮಲ್ಲಿ ಮುಖ್ಯವಾಗಿ, ದೇಶದ ಸಂಕೇತವಾಗಿ, ಭದ್ರಕೋಟೆಯಾಗಿ ನಿಲ್ಲಬೇಕಿದ್ದ ಸುಪ್ರೀಂ ಲೀಡರೇ ನಾಪತ್ತೆಯಾಗಿದ್ದರು. ಇಷ್ಟೂ ಕಾಲ ಮಾಯವಾಗಿದ್ದ ಖಮೇನಿ ಈಗ ದಿಢೀರ್ ಪ್ರತ್ಯಕ್ಷವಾದ್ರಾ? ಅಮೆರಿಕ-ಇಸ್ರೇಲ್ ವ್ಯೂಹವೇ ಇರಾನಿನ ಮುಂದೆ ಮಂಕಾದ ಹಾಗೆ ಕಾಣುತ್ತಿದೆ. ಏನಿದು ಹೊಸ ಟ್ವಿಸ್ಟ್

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
Read more