
ಸಿಡ್ನಿ (ಮೇ.21): ಮನೆಗಳ್ಳತನಕ್ಕೆ ಬಂದ ಖದೀಮನನ್ನು ಕೊಲೆಗೈದಿರುವ ವ್ಯಕ್ತಿಯೋರ್ವ, ಆ ಹೆಣವನ್ನು 15 ವರ್ಷಗಳ ಕಾಲ ಯಾರಿಗೂ ತಿಳಿಯದಂತೆ ರಹಸ್ಯವಾಗಿ ಇಟ್ಟಿದ್ದ ಅಪರೂಪದ ಘಟನೆ ಆಸ್ಪ್ರೇಲಿಯಾದಲ್ಲಿ ನಡೆದಿದೆ.
2002ರಲ್ಲಿ ಮನೆಗೆ ಕನ್ನ ಹಾಕಲು ಬಂದಿದ್ದ ಕಳ್ಳನನ್ನು ಸಿಡ್ನಿಯ ಬ್ರೂಸ್ ರಾಬರ್ಟ್ ಗನ್‌ನಿಂದ ಹತ್ಯೆ ಮಾಡಿ ಆ ಮೃತದೇಹವನ್ನು ಅಡಗಿಸಿಟ್ಟಿದ್ದ.
ಒಂದು ಸಣ್ಣ ಜಗಳಕ್ಕೆ ಕೊಲ್ಲೋದೆ ಕೊನೆ: ಇದು ಡಬ್ಬಲ್ ಮರ್ಡರ್ ಸ್ಟೋರಿ ...
ಕೊನೆಗೆ 2017ರಲ್ಲಿ ರಾಬರ್ಟ್ ಸಹ ವಯೋಸಹಜ ಕಾರಣಕ್ಕೆ ಸಾವಿಗೀಡಾಗಿದ್ದು, ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿದಾಗ ರಾಬರ್ಟ್ ಮನೆಯಲ್ಲಿ ಹೆಣ ಅಡಗಿಸಿಟ್ಟಿದ್ದು, ಗೊತ್ತಾಗಿದೆ. ಜೊತೆಗೆ ಆ ಹೆಣದ ವಾಸನೆ ಇತರೆಡೆ ಹಬ್ಬದಂತೆ 70 ಏರ್ ಫ್ರೆಶ್ನರ್‌ಗಳನ್ನು ಇಟ್ಟಿದ್ದ ಎಂದಿದ್ದಾರೆ ಪೊಲೀಸರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ