* ಉಕ್ರೇನ್ ಮೇಲೆ ರಷ್ಯಾದ ನಿರಂತರ ದಾಳಿ
* ಟಿವಿ ಟವರ್ ಮೇಲೆ ಬಾಂಬ್
* ಮಾಧ್ಯಮಗಳ ಪ್ರಸಾರ ಸಂಪೂರ್ಣ ಬಂದ್
* ವ್ಯಾಕ್ಯೂಮ್ ಬಾಂಬ್ ದಾಳಿಗೆ ತತ್ತರ
ಕೈವ್(ಮಾ. 02) ಪ್ರತಿರೋಧ ತೋರುತ್ತಿರುವ ಉಕ್ರೇನ್ (Ukraine) ಮೇಲೆ ವ್ಯಾಕ್ಯೂಮ್ ಬಾಂಬ್ ದಾಳಿಗೆ ಸಿದ್ಧವಾಗಿದೆ. ರಷ್ಯಾದ (Russia) ದೊಡ್ಡ ಸೇನೆ ನಿರಂತರ ದಾಳಿ ಮಾಡುತ್ತಿದ್ದರೂ ಉಕ್ರೇನ್ ಪ್ರತಿರೋಧ ತೋರಿಕೊಂಡೇ ಬಂದಿದೆ.
Operation Ganga ಭಾರತೀಯರ ರಕ್ಷಣೆಗೆ ತ್ವರಿತ ನೆರವು, ರೋಮಾನಿಯಾದಲ್ಲಿ ಸಚಿವ ಸಿಂಧಿಯಾ ನಡೆಗೆ ಎಲ್ಲರಿಂದಲೂ ಶಹಬ್ಬಾಸ್!
ಟಿವಿ ಟವರ್ ಮೇಲೆ ಬಾಂಬ್ ದಾಳಿ ಮಾಡಲಾಗಿದ್ದು ಮಾಧ್ಯಮಗಳ ಪ್ರಸಾರ ಬಂದ್ ಆಗಿದೆ. ಉಕ್ರೇನ್ ನ ಎಲ್ಲ ನಗರಗಳ ಮೇಲೆ ರಷ್ಯಾ ನಿರಂತರ ದಾಳಿ ಮಾಡುತ್ತಿದೆ.